Power Cut: ಸಿಲಿಕಾನ್​ ಸಿಟಿಯ ಈ ಏರಿಯಾಗಳಲ್ಲಿ ಭಾನುವಾರ, ಸೋಮವಾರ ಕರೆಂಟೇ ಇರಲ್ಲ

ಮಾರ್ಚ್ 27 ಮತ್ತು ಮಾರ್ಚ್ 28 ರಂದು ಬೆಂಗಳೂರಿನ ಜಯನಗರದ ದಕ್ಷಿಣ ವಲಯ, ಉತ್ತರ ವಲಯ, ಪೂರ್ವ ಮತ್ತು ಪಶ್ಚಿಮ ವಲಯಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಹಲವೆಡೆ ಕಾಮಗಾರಿಗಳು (Works) ನಡೆಯುತ್ತಿವೆ. ಹಾಗಾಗಿ ಬೆಂಗಳೂರು ನಗರದ (City) ಸಾಕಷ್ಟು ಕಡೆಗಳಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಬೇಸಿಗೆಯಲ್ಲಿ ವಿದ್ಯುತ್ ಕಡಿತ (Power Cut) ಜನರನ್ನು ಮತ್ತಷ್ಟು ಹೈರಾಣಾಗಿಸಲಿದೆ. ಬೇಸಿಗೆಯ (Summer) ಸೆಖೆ ಒಂದು ಕಡೆಯಾದರೆ, ವಿದ್ಯುತ್ ಇಲ್ಲದೇ ಜನರು ಫ್ಯಾನ್, ಎಸಿ ಇಲ್ಲದೆ ಪರದಾಡುವ ಸ್ಥಿತಿ ಇದೆ. ವಿದ್ಯುತ್ ವ್ಯತ್ಯಯ ಜನರನ್ನು ಹೈರಾಣಾಗಿಸುತ್ತಿದೆ. ಇನ್ನು ವಿದ್ಯುತ್ ವ್ಯತ್ಯಯ ಒಂದು ಎರಡು ದಿನದ್ದಲ್ಲ. ದಿನವೂ ಸಮಸ್ಯೆ ಇದ್ದೇ ಇರುತ್ತದೆ. ವಿದ್ಯುತ್ ವ್ಯತ್ಯಯ ಸಮಸ್ಯೆಯಿಂದ ಜನರು ಗೋಳಾಡುವಂತಾಗಿದೆ. ಬೆಸ್ಕಾಂ (BESCOM) ನಗರದ ಹಲವೆಡೆ ವಿದ್ಯುತ್ ಕಡಿತ ಮಾಡುವ ಮೂಲಕ ಶಾಕ್ ನೀಡುತ್ತಿದೆ. ಹಲವು ಶಾಪ್ ಗಳಲ್ಲಿ ವಿದ್ಯುತ್ ಇಲ್ಲದೆ ಕೆಲಸವಾಗದೇ ಜನರು ಬೈದುಕೊಳ್ಳುವಂತಾಗಿದೆ.

  ಇಂದು ಬೆಂಗಳೂರಿನ ಯಾವೆಲ್ಲಾ ಏರಿಯಾಗಳಲ್ಲಿ ವಿದ್ಯುತ್ ಕಡಿತವಾಗಲಿದೆ ಎಂಬುದನ್ನು ಕೆಳಗೆ ನೋಡೋಣ.

  ಇಂದು (ಮಾರ್ಚ್ 27) ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು:

  ದಕ್ಷಿಣ ವಲಯ: ಬೆಳಗ್ಗೆ10 ರಿಂದ ಸಂಜೆ 7 ಗಂಟೆಯವರೆಗೆ ನೀಲಗಿರಿ ಥಾಪ್ ರಸ್ತೆ J.C. ಇಂಡಸ್ಟ್ರಿಯಲ್ ಲೇಔಟ್

  ಉತ್ತರ ವಲಯ: ಬೆಳಗ್ಗೆ10 ರಿಂದ ಸಂಜೆ 7 ಗಂಟೆಯವರೆಗೆ 1ನೇ ಕ್ರಾಸ್, 2ನೇ ಕ್ರಾಸ್, ಪೀಣ್ಯ

  ಪೂರ್ವ ವಲಯ: ಬೆಳಗ್ಗೆ 10 ರಿಂದ ಸಂಜೆ 7 ಗಂಟೆಯವರೆಗೆ ಏಕಶಿಪುರ, ಅರಳುಮಲ್ಲಿಗೆ, ಎಸ್.ಎಂ>ಗೊಲ್ಲಹಳ್ಳಿ, ಕೇನ್ ಹೊಸಹಳ್ಳಿ ಪಟ್ಟಂದೂರು ಅಗ್ರಹಾರ ಗ್ರಾಮ, ಹಾರ್ಮನ್ ಕಂಪನಿ

  ಇದನ್ನೂ ಓದಿ: ಬೆಂಗಳೂರಲ್ಲಿ ಈ 2 ದಿನ ತುಂಬಾನೇ ಪವರ್​​ ಕಟ್​​ ಸಮಸ್ಯೆ ಇರಲಿದೆ..!

   ಪಶ್ಚಿಮ ವಲಯ: ಬೆಳಗ್ಗೆ 9 ರಿಂದ ಸಂಜೆ 8 ಗಂಟೆಯವರೆಗೆ ಪಟ್ಟಂದೂರ್ ಅಗ್ರಹಾರ ಗ್ರಾಮ, ಹರ್ಮನ್ ಕಂಪನಿ ಪ್ರಸನಾ ಲೇಯು, ಜಿಪಿ ವಿದ್ಯಾ ಮಂದಿರ, ಶಿವಕೃಪಾ ಹೊಸಪಟಾಲ್ ಎದುರು, ಮಾರುತಿ ನಗರ ಮತ್ತು ನರ್ಶಿಮಾ ಕಾಂಪ್ಲೆಕ್ಸ್ ನೀಲಗಿರಿ ಥಾಪ್ ರಸ್ತೆ

  ನಾಳೆ (ಮಾರ್ಚ್ 28) ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು:

  ದಕ್ಷಿಣ ವಲಯ: ಬೆಳಗ್ಗೆ10 ರಿಂದ ಸಂಜೆ 7 ಗಂಟೆಯವರೆಗೆ ಅತಿಥಿ ಗೃಹ, ಬಸವೇಶ್ವರ ಲೇಔಟ್, ಬಂಟ್ ಸಂಘದ ಹತ್ತಿರ, ಸುಬ್ಬಣ್ಣ ಗಾರ್ಡನ್, ಭೆಲ್ ಟೌನ್‌ಶಿಪ್, ಸುಬ್ಬಣ್ಣ ಗಾರ್ಡನ್, ಬಸವೇಶ್ವರ ಲೇಔಟ್, ಸುಬ್ಬಣ್ಣ ಗಾರ್ಡನ್, ಸುರಭಿ ನಗರ, ಕೋಥ್ನೂರ್‌ನ ಗಾರ್ಡನ್ ಸುರಭಿ ನಗರ,

  ಕೋಥ್ನೂರ್ ಮುಖ್ಯ ರಸ್ತೆ, ಜೆಮ್‌ಕೆ ಬತ್ತ್ ಮುಖ್ಯ ರಸ್ತೆ ರಸ್ತೆ, ಪವಮಾನ ನಗರ, ಗುಂಡಪ್ಪ ಲೇಔಟ್, ಕೆಂಬಟಹಳ್ಳಿ ಗ್ರಾಮ, ಗ್ಯಾಲಕ್ಸಿ ಲೇಔಟ್, ಮೀನಾಕ್ಷಿ ದೇವಸ್ಥಾನ ಬಿಡಿಎ 2ನೇ ಬ್ಲಾಕ್ ಪಾರಿಜಾತ ಅವೆನ್ಯೂ ರಸ್ತೆ ಬೋಗನಹಳ್ಳಿ ಮುಖ್ಯ ರಸ್ತೆ ಡೆಂಟೋಲ್ ಕ್ಲೇಜ್ ರಸ್ತೆ ಮುನೆಕೊಳಲ ರೈಲ್ವೇಟಿ ಟ್ರ್ಯಾಕ್ ರಸ್ತೆ ಪಾಣತ್ತೂರು ದಿನ್ನೆ

  ಉತ್ತರ ವಲಯ: ಬೆಳಗ್ಗೆ10 ರಿಂದ ಸಂಜೆ 7 ಗಂಟೆಯವರೆಗೆ ಕಾಸೈಗಲ್ಲಿ ಪೈಪ್‌ಲೈನ್ ರಸ್ತೆ, ಶನಿಮಠದ ಹತ್ತಿರ, ಕಲ್ಯಾಣನಗರ, ದಾಸರಹಳ್ಳಿ 1ನೇ ಮುಖ್ಯರಸ್ತೆ, ಸ್ಟಮ್ಯಾರಿ ಶಾಲೆ ಸುತ್ತಮುತ್ತ, ಬೈಲಪ್ಪ ವೃತ್ತದ ಸುತ್ತಮುತ್ತ. "ಬೋನ್‌ವಿಲ್ ಏರಿಯಾ ಚಿಕ್ಕಸಂದ್ರ ಐಆರ್ ಲೇಔಟ್ ಸಪ್ತಗಿರಿ ಕಾಲೇಜು", ಶೇಟಿಹಳ್ಳಿ, ಮಲ್ಲಸಂದ್ರ, ಮಾರಿಗೋಲ್ಡ್ ಅಪಾರ್ಟ್‌ಮೆಂಟ್

  ಜಕ್ಕರ್ ಮುಖ್ಯ ರಸ್ತೆ ಪಂಪಾ ವಿಸ್ತರಣೆ, ಕೆಂಪಪುರ, ಸಿಂಧಿ ಕೊಲಾಜ್ ರಸ್ತೆ, ವೆಂಕಟಗಾಗಡ ಎಲ್ / ಒ ದಾಸ್ರಾಹಳ್ಳಿ ಮುಖ್ಯ ರಸ್ತೆ, ಭುವನೇಶ್ವರಿ ನಾಗ್ರಾ, ವೆಂಕಟವಾಡ ಎಲ್ / ಒ, ಅಥಮನಂದ ಕಾಲೋನಿ, ಸುಲ್ತಾನ್ ಪಲ್ಯ ಹೆಬ್ಬಾದಗಾರಾ ಇ ಬ್ಲಾಕ್ ಸಹಕಾರನಗರ

  ಪೂರ್ವ ವಲಯ: ಬೆಳಗ್ಗೆ 10 ರಿಂದ ಸಂಜೆ 7 ಗಂಟೆಯವರೆಗೆ ಸುರಗಜಕ್ಕನಹಳ್ಳಿ, ಸಿಕೆ ಲೇಔಟ್, ಪ್ರಶಾಂತ್ ಲೇಔಟ್ ಸ್ಟ್ರೈಡ್ಸ್ ಗೋವಿಂದಪುರ, ರಶಧ್ ನಗರ, ಅರೇಬಿಕ್ ಕಾಲೇಜು ನಾರಾಯಣಪುರ ಕ್ರಾಸ್ ಜೋಗುಪಾಳ್ಯ ಮುಖ್ಯ ಚಾನೆಲ್ ರಸ್ತೆ, ಇಲ್ಪೆ ತೋಪು ಕೇಂಬ್ರಿಡ್ಜ್ ಲೇಔಟ್ ಮತ್ತು

  ಸುತ್ತಮುತ್ತಲಿನ ಪ್ರದೇಶಗಳು TC ಪಾಳ್ಯ ರಸ್ತೆ ಪಂಪ್ ಪೀಕ್ L/O ಕೆಜಿ ಪುರ ಮುಖ್ಯ ರಸ್ತೆ ಸ್ವಾಮಿ ವಿವೇಕಾನಂದ ರಸ್ತೆ, ಪೈ ಲೇಔಟ್ 2ನೇ ಮುಖ್ಯ ರಸ್ತೆ, 6ನೇ ಮುಖ್ಯರಸ್ತೆ ಮತ್ತು 1ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ 7ನೇ ಮುಖ್ಯರಸ್ತೆ, 100 ಅಡಿ ರಸ್ತೆ

  ಪಶ್ಚಿಮ ವಲಯ: ಬೆಳಗ್ಗೆ 9 ರಿಂದ ಸಂಜೆ 8 ಗಂಟೆಯವರೆಗೆ 7 ನೇ ಮುಖ್ಯ ರಸ್ತೆ, 100 ಅಡಿ ರಸ್ತೆ "SIR MV 5 ನೇ ಬ್ಲಾಕ್, ಅಂಬೇಡ್ಕರ್, ಉಳ್ಳಾಲ ಬಸ್ ನಿಲ್ದಾಣ, BDA ಕಾಲೋನಿ" ಕುವೆಂಪು ಮುಖ್ಯ ರಸ್ತೆ, GK ಗಲ್ಲಿ ರಸ್ತೆ, ಗಂಗಾನಗರ, ಯಮುನಾ ನಗರ ಶಾಲೆ ಭುವನೇಶ್ವರ ನಗರ, ದೊಡ್ಡಬಸ್ತಿ ಮುಖ್ಯ ರಸ್ತೆ, ಕಲ್ಯಾಣಿ ಲೇಔಟ್, RR ಲೇಔಟ್, ಉಪಾಧ್ಯಾ ಲೇಔಟ್ ಉಳ್ಳಾಲ ನಗರ, ಮಾರುತಿ ನಗರ

  ಇದನ್ನೂ ಓದಿ: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ಕಡಿತ

  ಪೂನಂಪಾರಿಜಾತಂ ಅಪೂರ್ವ ಲೇಔಟ್, ಬಿಡಬ್ಲ್ಯೂಎಸ್ಎಸ್ಬಿ ಕಚೇರಿ, ಕೆಂಗೇರಿ ಮುಖ್ಯ ರಸ್ತೆ, ಪೂನಂ ಸಭಾಂಗಣ ಅನುಪಮಾ ಸ್ಕೂಲ್ ರಸ್ತೆ ತುಂಗ ನಗರ ಶ್ಯಾಮಲಾ ಸದ್ಧಗಂಗಾ ಚೌತ್ರಿ, ಗ್ನಾಗಾ ಇಂಟರ್‌ನ್ಯಾಶನಲ್ ಸ್ಕೂಲ್ ರಸ್ತೆ, ಟಿಬಿ ಹಳ್ಳಿ ರಸ್ತೆ & ಸುಬ್ರಮಣಿಯಪ್ಪ, ರಾಘವೇಂದ್ರ ಎಸ್ಟೇಟ್, ಸಾಯಿ ಬಾಬಾ ಟೆಂಪಲ್ ರಸ್ತೆ ಬಿಎಚ್‌ಇಎಲ್ ಲೇಔಟ್, ಕೃಷ್ಣ ಗಾರ್ಡನ್
  Published by:renukadariyannavar
  First published: