Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ಕಡಿತ    

ಮಾರ್ಚ್ 26 ಮತ್ತು ಮಾರ್ಚ್ 27 ರಂದು ಬೆಂಗಳೂರಿನ ಜಯನಗರದ ದಕ್ಷಿಣ ವಲಯ, ಉತ್ತರ ವಲಯ, ಪೂರ್ವ ಮತ್ತು ಪಶ್ಚಿಮ ವಲಯಗಳ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೆಂಗಳೂರು (Bengaluru) ನಗರದ ಹಲವೆಡೆ ಕಾಮಗಾರಿಗಳು (Works) ನಡೆಯುತ್ತಿವೆ. ಹಾಗಾಗಿ ಬೆಂಗಳೂರು ನಗರದ (City) ವಿದ್ಯುತ್ ವ್ಯತ್ಯಯ ಜನರನ್ನು ಒದ್ದಾಡುವಂತೆ ಮಾಡಿದೆ. ಸಾಕಷ್ಟು ಕಡೆಗಳಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಬೇಸಗೆಯಲ್ಲಿ ವಿದ್ಯುತ್ ಕಡಿತ (Power Cut) ಜನರನ್ನು ಮತ್ತಷ್ಟು ಹೈರಾಣಾಗಿಸಲಿದೆ. ವಿದ್ಯುತ್ ಇಲ್ಲದೇ ಜನರು ಫ್ಯಾನ್, ಎಸಿ ಇಲ್ಲದೆ ಪರದಾಡುವ ಸ್ಥಿತಿ ಇದೆ. ಇನ್ನು ವಿದ್ಯುತ್ ವ್ಯತ್ಯಯ ಒಂದು ಎರಡು ದಿನದ್ದಲ್ಲ. ದಿನವೂ ಸಮಸ್ಯೆ ಇದ್ದೇ ಇರುತ್ತದೆ. ವಿದ್ಯುತ್ ವ್ಯತ್ಯಯ ಸಮಸ್ಯೆ (Problem) ಅಂಗಡಿಗಳಲ್ಲಿ ವ್ಯಾಪಾರಿಗಳಿಗೆ, ಜ್ಯೂಸ್ ಅಂಗಡಿ ಸೇರಿದಂತೆ ಹಲವರಿಗೆ ವಿದ್ಯುತ್ ವ್ಯತ್ಯಯ ಬಿಸಿ ಮುಟ್ಟಿಸಿದೆ. ವಿದ್ಯುತ್ ಇಲ್ಲದೆ, ಗಿರಾಕಿಗಳಿಗೆ ಜ್ಯೂಸ್, ಲಸ್ಸಿ ಸೇರಿದಂತೆ ತಂಪು ಪಾನೀಯ ನೀಡಲು ಸಾಧ್ಯವಾಗುತ್ತಿಲ್ಲ. ಬೆಸ್ಕಾಂ (BESCOM) ನಗರದ ಹಲವೆಡೆ ವಿದ್ಯುತ್ ಕಡಿತ ಮಾಡುವ ಮೂಲಕ ಶಾಕ್ ನೀಡುತ್ತಿದೆ.

    ಇಂದು ಬೆಂಗಳೂರಿನ ಯಾವೆಲ್ಲಾ ಏರಿಯಾಗಳಲ್ಲಿ ವಿದ್ಯುತ್ ಕಡಿತವಾಗಲಿದೆ ಎಂಬುದನ್ನು ಕೆಳಗೆ ನೋಡೋಣ.

    ಮಾರ್ಚ್ 26 ಮತ್ತು ಮಾರ್ಚ್ 27 ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಆಗಲಿದೆ. ಬೆಂಗಳೂರಿನ ಜಯನಗರದ ದಕ್ಷಿಣ ವಲಯ, ಉತ್ತರ ವಲಯ, ಪೂರ್ವ ಮತ್ತು ಪಶ್ಚಿಮ ವಲಯಗಳ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

    ಇಂದು (ಮಾರ್ಚ್ 26) ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು:

     ದಕ್ಷಿಣ ವಲಯ: ಬೆಳಗ್ಗೆ10 ರಿಂದ ಸಂಜೆ 6:30 ಗಂಟೆಯವರೆಗೆ ಮಾರತಹಳ್ಳಿ, ದೀಪಾ ನರ್ಸಿಂಗ್ ಹೋಮ್, ಸಂಜಯ ನಗರ, ಮಂಜುನಾಥ ನಗರ, ಬೆಸ್ಕಾಂ ಹಳೆ ಕಚೇರಿ ರಸ್ತೆ, ಮಾರುತಿ ನಗರ, ಹಳೆ ಮಡಿವಾಳ, ಡಾಲರ್ಸ್ ಕಾಲೋನಿ

    ಬೋವಿ ಕಾಲೋನಿ, ಚಿಕ್ಕಾಡುಗೋಡಿ, ಬಾಲಾಜಿ ನಗರ, ಬೃಂದಾವನ ಲೇಔಟ್, ತಾವರೆಕೆರೆ ಮೋರಿ. ತಾವರೆಕೆರೆ ಮೋರಿ, ಗುರಪನ್ನಪಾಳ್ಯ, ಬಿಸ್ಮಿಲ್ಲಾಂಗ್ರಾ, ಮದರ್‌ಸಾಬ ಲೇಔಟ್, ಹೊಸ ಗುರಪನಪಾಳ್ಯ. ಜೆ.ಸಿ ಇಂಡಸ್ಟ್ರಿಯಲ್ ಲೇಔಟ್ ಪೀಣ್ಯ ಗ್ರಾಮ, ಬಿಬಿಎಂಪಿ ಕಚೇರಿ ಪ್ರದೇಶ

    ಇದನ್ನೂ ಓದಿ: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ಕಡಿತ

    ಪೂರ್ವ ವಲಯ: ಬೆಳಗ್ಗೆ10 ರಿಂದ ಸಂಜೆ 7 ಗಂಟೆಯವರೆಗೆ ಬಯಾಸಾಬಿ ಲೇಔಟ್, TrM ದೇವಸ್ಥಾನ ಕುವೆಂಪು ನಗರ, ಮುತ್ತಗಟ್ಟಿ ದಿನ್ನೆ, ಆಶ್ರ ಕಾಲೋನಿ, ಗುಡ್ನಹಳ್ಳಿ "ರಿಲಯನ್ಸ್ ಫ್ರೆಶ್ ಟಿಸಿ ಪ್ಲೇಯ ರಸ್ತೆ" ಕೆಜಿ ಪುರ ಮುಖ್ಯ ರಸ್ತೆ ಬ್ರಿಲಿಯಂಟ್ ಸ್ಕೂಲ್ ಹತ್ತಿರ PAI ಲೇಔಟ್ BDA ಏರಿಯಾ ಬ್ಲಾಕ್ -1

    ಪಶ್ಚಿಮ ವಲಯ: ಬೆಳಗ್ಗೆ 09 ರಿಂದ ಸಂಜೆ 8 PAI ಲೇಔಟ್ BDA ಏರಿಯಾ ಬ್ಲಾಕ್ -1 ಕೆಂಪೇಗೌಡ ನಗರ ಆಚಾರ್ಯ ಕಾಲೇಜ್ ರಸ್ತೆ

    ವಿಘ್ನೇಶ್ವರ ನಗರ, ವಿಡಿಯಾ ಲೇಔಟ್, ಕೋಲಿಮನೆ ರಸ್ತೆ, ಅತ್ತಿಗುಪ್ಪೆ ಪೆಟ್ರೋಲ್, ವಿಡಿಯಾ ಲೇಔಟ್, ಭೆಲ್ ಅತಿಥಿ ಗೃಹ, ಸುಬ್ಬಣ್ಣ ಗಾರ್ಡನ್, ಭೆಲ್ ಟೌನ್‌ಶಿಪ್, ಮಾರತಳ್ಳಿ, ದೀಪಾ ನರ್ಸಿಂಗ್ ಹೋಮ್, ಸಂಜಯ್ ನಗರ, ಮಂಜುನಾಥ ನಗರ, ಮಾರುತಿ ಕಛೇರಿ, ಮಂಜುನಾಥ ನಗರ, ಮಾರುತಿ ಕಛೇರಿ, ಮಾರುತಿ

    ಉತ್ತರ ವಲಯ: ಬೆಳಗ್ಗೆ10 ರಿಂದ ಸಂಜೆ 7 ಗಂಟೆ ಪೀಣ್ಯ ವಿಲೇಜ್, ಬಿಬಿಎಮ್ಪಿ ಆಫೀಸ್ ಏರಿಯಾ ಟೆಲಿಕಾಂ ಎಲ್ / ಒ ಕೀಕಬೆಟ್ಟಹಳ್ಳಿ, ನರಸಿಪುರ ಬಸ್ ಸ್ಟಾಪ್, ಡಿಫೆನ್ಸ್ ಎಲ್ / ಒ ಕಿರ್ಲೋಸ್ಕರ್ ಲೇಔಟ್ ಶಿವಕೊಟ್, ಮಧುಗಿರಿಹಳ್ಳಿ, ಡಿಬಿ ಕೆರೆ, ತರಾಬನಾಹಳ್ಳಿ

    ಹಲ್ಲಿಚಿಕಾನಹಳ್ಳಿ, ಕೆ.ಟಿ.ಪುರಾ, ಟಿಬಿ ಕ್ರಾಸ್, ಹೆಸರಾಘಟ್ಟ, ಬಿಲಿಜಾಜಿ, ದಸೆನಾಹಳ್ಳಿ, ಗುಡ್ಡದಹಜಳ್ಳಿ, BGS ಕಾಲೇಜು, CCBF, CPDO, KMF, ಸೆಂಟ್ರಲ್ ಪೌಲ್ಟ್ರಿ, ನೆಲಮಂಗಲದ ಡ್ಯಾನಿಶ್ ಫಾರ್ಮ್ ಭಾಗಗಳು ಮತ್ತು ಕನಸವಾಡಿ O&M

    ನಾಳೆ (ಮಾರ್ಚ್ 27) ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು:

    ದಕ್ಷಿಣ ವಲಯ: ಬೆಳಗ್ಗೆ10 ರಿಂದ ಸಂಜೆ 7 ಗಂಟೆಯವರೆಗೆ ನೀಲಗಿರಿ ಥಾಪ್ ರಸ್ತೆ J.C. ಇಂಡಸ್ಟ್ರಿಯಲ್ ಲೇಔಟ್

    ಉತ್ತರ ವಲಯ: ಬೆಳಗ್ಗೆ10 ರಿಂದ ಸಂಜೆ 7 ಗಂಟೆಯವರೆಗೆ 1ನೇ ಕ್ರಾಸ್, 2ನೇ ಕ್ರಾಸ್, ಪೀಣ್ಯ

    ಪೂರ್ವ ವಲಯ: ಬೆಳಗ್ಗೆ 10 ರಿಂದ ಸಂಜೆ 7 ಗಂಟೆಯವರೆಗೆ ಏಕಶಿಪುರ, ಅರಳುಮಲ್ಲಿಗೆ, ಎಸ್.ಎಂ>ಗೊಲ್ಲಹಳ್ಳಿ, ಕೇನ್ ಹೊಸಹಳ್ಳಿ ಪಟ್ಟಂದೂರು ಅಗ್ರಹಾರ ಗ್ರಾಮ, ಹಾರ್ಮನ್ ಕಂಪನಿ

    ಇದನ್ನೂ ಓದಿ: ಬೆಂಗಳೂರಿಗರೇ ಅಲರ್ಟ್​.. ಮಾ.20 & 21 ಪವರ್​ ಕಟ್​ ಸಮಸ್ಯೆ ಇರಲಿದೆ

     ಪಶ್ಚಿಮ ವಲಯ: ಬೆಳಗ್ಗೆ 9 ರಿಂದ ಸಂಜೆ 8 ಗಂಟೆಯವರೆಗೆ ಪಟ್ಟಂದೂರ್ ಅಗ್ರಹಾರ ಗ್ರಾಮ, ಹರ್ಮನ್ ಕಂಪನಿ ಪ್ರಸನಾ ಲೇಯು, ಜಿಪಿ ವಿದ್ಯಾ ಮಂದಿರ, ಶಿವಕೃಪಾ ಹೊಸಪಟಾಲ್ ಎದುರು, ಮಾರುತಿ ನಗರ ಮತ್ತು ನರ್ಶಿಮಾ ಕಾಂಪ್ಲೆಕ್ಸ್ ನೀಲಗಿರಿ ಥಾಪ್ ರಸ್ತೆ
    Published by:renukadariyannavar
    First published: