Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ಕಡಿತ    

ಮಾರ್ಚ್ 10 ಮತ್ತು ಮಾರ್ಚ್ 11 ರಂದು ಬೆಂಗಳೂರಿನ ಜಯನಗರದ ದಕ್ಷಿಣ ವಲಯ, ಉತ್ತರ ವಲಯ, ಪೂರ್ವ ಮತ್ತು ಪಶ್ಚಿಮ ವಲಯಗಳ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಹಲವೆಡೆ ಕಾಮಗಾರಿಗಳು (Works) ನಡೆಯುತ್ತಿವೆ. ಹಾಗಾಗಿ ಬೆಂಗಳೂರು ನಗರದ (City) ಸಾಕಷ್ಟು ಕಡೆಗಳಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಬೇಸಗೆಯಲ್ಲಿ ವಿದ್ಯುತ್ ಕಡಿತ (Power Cut) ಜನರನ್ನು ಮತ್ತಷ್ಟು ಹೈರಾಣಾಗಿಸಲಿದೆ. ಬೇಸಿಗೆಯ (Summer) ಸೆಖೆ ಒಂದು ಕಡೆಯಾದರೆ, ವಿದ್ಯುತ್ ಇಲ್ಲದೇ ಜನರು ಫ್ಯಾನ್, ಎಸಿ ಇಲ್ಲದೆ ಪರದಾಡುವ ಸ್ಥಿತಿ ಇದೆ. ವಿದ್ಯುತ್ ವ್ಯತ್ಯಯ ಜನರನ್ನು ಹೈರಾಣಾಗಿಸುತ್ತಿದೆ. ಇನ್ನು ವಿದ್ಯುತ್ ವ್ಯತ್ಯಯ ಒಂದು ಎರಡು ದಿನದ್ದಲ್ಲ. ದಿನವೂ ಸಮಸ್ಯೆ ಇದ್ದೇ ಇರುತ್ತದೆ. ವಿದ್ಯುತ್ ವ್ಯತ್ಯಯ ಸಮಸ್ಯೆಯಿಂದ ಜನರು ಗೋಳಾಡುವಂತಾಗಿದೆ. ಬೆಸ್ಕಾಂ (BESCOM) ನಗರದ ಹಲವೆಡೆ ವಿದ್ಯುತ್ ಕಡಿತ ಮಾಡುವ ಮೂಲಕ ಶಾಕ್ ನೀಡುತ್ತಿದೆ. ಹಲವು ಶಾಪ್ ಗಳಲ್ಲಿ ವಿದ್ಯುತ್ ಇಲ್ಲದೆ ಕೆಲಸವಾಗದೇ ಜನರು ಬೈದುಕೊಳ್ಳುವಂತಾಗಿದೆ. ಇಂದು ಬೆಂಗಳೂರಿನ ಯಾವೆಲ್ಲಾ ಏರಿಯಾಗಳಲ್ಲಿ ವಿದ್ಯುತ್ ಕಡಿತವಾಗಲಿದೆ ಎಂಬುದನ್ನು ಕೆಳಗೆ ನೋಡೋಣ.

  ಮಾರ್ಚ್ 10 ಮತ್ತು ಮಾರ್ಚ್ 11 ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಆಗಲಿದೆ. ಬೆಂಗಳೂರಿನ ಜಯನಗರದ ದಕ್ಷಿಣ ವಲಯ, ಉತ್ತರ ವಲಯ, ಪೂರ್ವ ಮತ್ತು ಪಶ್ಚಿಮ ವಲಯಗಳ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

  ಇಂದು (ಮಾರ್ಚ್ 10) ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು:

   ದಕ್ಷಿಣ ವಲಯ: ಬೆಳಗ್ಗೆ10:30 ರಿಂದ ಸಂಜೆ 6:30 ಗಂಟೆಯವರೆಗೆ 8ನೇ ಮುಖ್ಯ, 8ನೇ A,B & C ಮುಖ್ಯ, 9ನೇ ಮುಖ್ಯ, 2ನೇ ಕ್ರಾಸ್ ಬಸವೇಶ್ವರನಗರ. ಸುರಭಿ ನಗರ, ಕೊತ್ನೂರು ಮುಖ್ಯರಸ್ತೆ, ಬಿಕೆ ವೃತ್ತ, ಜಮ್ಮು ಸವಾರಿ ದಿನ್ನೆ ಐಡಿಬಿಐ ಲೇಔಟ್, ಸೌತ್ ಅವೆನ್ಯೂ ಲೇಔಟ್, ಗೊಟ್ಟಿಗೆರೆ ಮುಖ್ಯರಸ್ತೆ, ಕೆಂಬಟಹಳ್ಳಿ ಮುಖ್ಯರಸ್ತೆ, ಪವಮಾನ ನಗರ, ಗುಂಡಪ್ಪ ಲೇಔಟ್, ಕೆಂಬಟಹಳ್ಳಿ ಗ್ರಾಮ, ಗ್ಯಾಲಕ್ಸಿ ಲೇಔಟ್, ಮೀನಾಕ್ಷಿ ದೇವಸ್ಥಾನ ಸಂತೃಪ್ತಿ ನಗರ ಮತ್ತು ನೃಪತಿ ನಗರ

   ಉತ್ತರ ವಲಯ: ಬೆಳಗ್ಗೆ10 ರಿಂದ ಸಂಜೆ 7 ಗಂಟೆಯವರೆಗೆ ಲಕ್ಷ್ಮಿ ದೇವಿ ನಗರ ಸ್ಲಂ ಮತ್ತು ಸುತ್ತಮುತ್ತಲಿನ ಪ್ರದೇಶ ಮಹಾಲಕ್ಷ್ಮಿ ಲೇಔಟ್, ಈಜುಕೊಳ ಪ್ರದೇಶ, ಗಣೇಶ ಬ್ಲಾಕ್, ಆಂಜನೇಯ ದೇವಸ್ಥಾನ, ಸರಸ್ವತಿ ಪುರಂ, ಎಜಿಬಿಜಿ ಲೇಔಟ್. MEI F4 ಹೆಸರಗಟ್ಟಾ ಮುಖ್ಯರಸ್ತೆ, ಬಾಗಲಗುಂಟೆ ಭುವನೇಶ್ವರಿನಗರ 8ನೇ, 9ನೇ, 10ನೇ ಮುಖ್ಯರಸ್ತೆ, ಕಲ್ಯಾಣ ನಗರ, ಮಹೇಶ್ವರಿನಗರ, ಮಹೇಶ್ವರಮ್ಮ ದೇವಸ್ಥಾನದ ಸುತ್ತಮುತ್ತ, ಶೇಟಿಹಳ್ಳಿ,

  ಇದನ್ನೂ ಓದಿ: ಬೆಂಗಳೂರಿನ ಈ ಏರಿಯಾಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ

  ಮಲ್ಲಸಂದ್ರ, ಮಾರಿಗೋಲ್ಡ್ ಅಪಾರ್ಟ್‌ಮೆಂಟ್ "ಬೋನ್‌ವಿಲ್ ಏರಿಯಾ ಚಿಕ್ಕಸಂದ್ರ ನಗರ್ ನಗರ ಪ್ರದೇಶ" ದ್ವಾರಕಾ ನಗರ, 7ನೇ ಮುಖ್ಯರಸ್ತೆ ಸಿಂಗನಾಯಕನಹಳ್ಳಿ, ಆವಲಹಳ್ಳಿ, ಯಡೇರುಪ್ಪ ನಗರ, ಆರ್‌ಟಿಒ ರಸ್ತೆ ಮೈಲಪನಹಳ್ಳಿ ಮುಟಗದಹಳ್ಳಿ. ಪೊಲೀಸ್ ಠಾಣೆ &ಸಾ ಮಿಲ್ ರಸ್ತೆ ಭೂಪಸಂದ್ರ ಚಾಮುಂಡಿನಗರ, ಆನಂದನಗರ, ಆರ್‌ಟಿ ನಗರ ಪಟೇಲ್ ಮುನಿಯಪ್ಪ ಎಲ್/ಓ, ಚಿಕ್ಕಣ್ಣ ಕಾಂಪೌಂಡ್, ಭುವನೇಶ್ವರಿ ನಗರ, ಕನಕನಗರ.

   ಪೂರ್ವ ವಲಯ: ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಸದಾಮಂಗಲ, ಕೊಡಿಗೇಹಳ್ಳಿ ಜೋಗುಪಾಳ್ಯ, ಇಲ್ಪೆ ತೋಪು ಕೇಂಬ್ರಿಡ್ಜ್ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಶಾರದಾಂಬ ನಗರ ಹೆಬ್ರಾನ್ ಎನ್‌ಕ್ಲೇವ್ ರಾಮಯ್ಯ ಕಾಂಪ್ಲೆಕ್ಸ್ ಗಂಗಮ್ಮ ದೇವಸ್ಥಾನ

   ಪಶ್ಚಿಮ ವಲಯ: ಬೆಳಗ್ಗೆ 09 ರಿಂದ ಸಂಜೆ 8 ಗಂಟೆಯವರೆಗೆ ಉದಯ್ ನಗರ BEL 1 ನೇ ಹಂತ, BEL 2 ನೇ ಹಂತ, ಗಾಂಧಿ ಪಾರ್ಕ್ - 1 ಉಪಕಾರ್ ಲೇಔಟ್, RTO ಆಫೀಸ್ ಮುಖ್ಯ ರಸ್ತೆ, RR ರೆಸಿಡೆನ್ಸಿ ಉತ್ತರಾಹಲಿ ರಸ್ತೆ, ಕೊನ್ಚಂದ್ರ ರಸ್ತೆ, ಕೋಡಿಪಲ್ಲಿಯ, ಅನ್ನಪೂರ್ಣಶ್ವರಿ ಲೇಔಟ್ ದುಬಾಸಿಪಲ್ಲಿ, ಮೆಡ್ಸೋಲ್ ಆಸ್ಪತ್ರೆ ರಸ್ತೆ ಸನ್‌ಸಿಟಿ, ಬಿಡಿ ಕಾಲೋನಿ ಗಾಂಧಿನಗರ,

  ಪಟ್ಟದಡ್ಡಿಪಾಳ್ಯ, ನೌಕಲ್ಪಾಳ್ಯ, ಗುಡಿಪಾಳ್ಯ, ನಾಗನಾಯಕನಹಳ್ಳಿ, ಮಲ್ಲಿಪಾಳ್ಯ, ಅಂದ್ರಹಳ್ಳಿ ಮುಖ್ಯ ರಸ್ತೆ ಬ್ಯಾಡರಹಳ್ಳಿ ಬಸ್ ಸ್ಟಾಪ್ ಅನುಪಮಾ ಸ್ಕೂಲ್ ರಸ್ತೆ, ರಾಘವೇಂದ್ರ ರಸ್ತೆ, ರಾಘವೇಂದ್ರ ರಸ್ತೆ, ರಾಘವೇಂದ್ರ ರಸ್ತೆ

   ನಾಳೆ (ಮಾರ್ಚ್ 11) ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು:

   ದಕ್ಷಿಣ ವಲಯ: ಬೆಳಗ್ಗೆ10 ರಿಂದ ಸಂಜೆ 7 ಗಂಟೆಯವರೆಗೆ GR ಹೈಟ್ಸ್, ಕಾಫಿ ಫ್ಯಾಕ್ಟರಿ ಲೋಟಸ್ ಐಷಾರಾಮಿ ಜೆಂಟ್ಸ್ pg ಜುನಸಂದ್ರ ಮುಖ್ಯ ರಸ್ತೆ ನ್ಯಾನಪ್ಪನಹಳ್ಳಿ, "1. ಎಂಎಲ್ಎ ಲೇಔಟ್ 3 ನೇ ಕ್ರಾಸ್, 2. ಎಂಎಲ್ಎ ಲೇಔಟ್ ಮುಖ್ಯ ರಸ್ತೆ, 250 ಕೆವಿಎ ಎದುರು 3. ನೈಸ್ ರಸ್ತೆ ಸೇತುವೆ, 4. ಗೊಲ್ಲಹಳ್ಳಿ ಮಸ್ ಎದುರು", ಹೊಂಗಸಂದ್ರ ಮುಖ್ಯ ರಸ್ತೆ, ಮೈಕೋ ರೌಂಡ್ ರಸ್ತೆ, ಕುಡ್ಲುರೌಂಡ್ ರಸ್ತೆ

  ಬೊಮ್ಮನಹಳ್ಳಿ, ರೂಪೇನಾ ಅಗ್ರಹಾರ, ಸಿಲ್ಕ್ ಬೋರ್ಡ್ ಹತ್ತಿರ, HSR 7 ನೇ ವಲಯದ ಭಾಗ, ಮಧಿನಾ ಮಸೀದಿ SGR ದಂತ ಕಾಲೇಜು, CROMA ರಸ್ತೆ JCR ಲೇಔಟ್, ಎಸ್‌ಜೆಆರ್ ಕಾಲೇಜು ರಸ್ತೆ ಮುನೆಕೊಳಲ, ರೈಲ್ವೇಟಿ ಟ್ರ್ಯಾಕ್ ರಸ್ತೆ, ಬಳಗೆರೆ ಕಡೆಗೆ ಪಂಥೂರು ಎಇಸಿಎಸ್ ಲೇಔಟ್ ಬ್ರಿಗೇಡ್ ಟೆಕ್ ಮಸ್ ಮಾರುತಿ ಲೇಔಟ್ ಎದುರುಗಡೆ ಜಿ.ಎಂ.ಪಾಳ್ಯ, ಕಾವೇರಿ ಲೇಔಟ್ ಮತ್ತು ಅಂಬೇಡ್ಕರ್ ನಗರ, ಮಾರತಳ್ಳಿ ಸರ್ವಿಸ್ ರಸ್ತೆ,

  ಆನಂದ್ ನಗರ, ಎಲ್‌ಆರ್‌ಡಿಇ ಲೇಔಟ್, ಭುವನಪ್ಪ ಲೇಔಟ್, ಉಮಿಯ, ಐಡಿಎಕ್ಸ್‌ಎಲ್, ಕೃಷ್ಣನಗರ, ಎಸ್‌ಜಿ ಪಾಳ್ಯ 1,2,3 ನೇ ಕ್ರಾಸ್, ವೆಂಕಟೇಶ್ವರ ಲೇಔಟ್ ತಾವರೆಕೆರೆ ಮುಖ್ಯರಸ್ತೆ, ಮದ್ದೂರರಾಮ ದೇವಸ್ಥಾನ, ಗುರುಪತಿಪಾಳ್ಯ ಸೊಸೈಟಿ, ಗುರುಪತಿಪಾಳ್ಯ ಸೊಸೈಟಿ ಜೋಗಿ ಕಾಲೋನಿ, SJW ಕ್ವಾರ್ಟರ್ಸ್, ಮಾರುತಿ ನಗರ, ವೆಂಕಟೇಶ್ವರ ಲೇಔಟ್, ಮಡಿವಾಳ

  ಉತ್ತರ ವಲಯ: ಬೆಳಗ್ಗೆ10 ರಿಂದ ಸಂಜೆ 7 ಗಂಟೆಯವರೆಗೆ ರಂಗಪ್ಪ ನಾಗಾಪುರ ಪಾರ್ಕ್, ಮಹಾಲಕ್ಷ್ಮಿ ಪುರಂ, ಅಕ್ಕಮಹಾದೇವಿ ಚೌಲ್ಟ್ರಿ, ನಾಗಾಪುರ ಮುಖ್ಯರಸ್ತೆ, ಮೋದಿ ರಸ್ತೆ.ಹೆಸರಗಟ್ಟ ಮುಖ್ಯರಸ್ತೆ, ಭುವನೇಶ್ವರಿನಗರ 5,6,7ನೇ ಮುಖ್ಯರಸ್ತೆ, 8ನೇ ಮೈಲಿ ಬಳಿ, ತುಮಕೂರು ಮುಖ್ಯರಸ್ತೆ ಟಿ.ದಾಸರಹಳ್ಳಿ ಮೆಟ್ರೋ ಹಿಂಭಾಗ, ಕೆಕೆ ರಸ್ತೆ, ಶೆಟ್ಟಿಹಳ್ಳಿ, ಮಲ್ಲಸಂದ್ರಹಳ್ಳಿ, ಮಾರಿಗೋಲ್ಡ್ ಅಪಾರ್ಟ್ಮೆಂಟ್

  AGBG ಲೇಔಟ್ BWSSB ಆಫೀಸ್ ರಸ್ತೆ ದ್ವಾರಕಾ ನಗರ, 5ನೇ ಮುಖ್ಯ ರಸ್ತೆ ಪೊಲೀಸ್ ಠಾಣೆ &ಸಾ ಮಿಲ್ ರಸ್ತೆ ಅಂಚೆ ಕಾಲೋನಿ ಮತ್ತು ಸಂಜಯನಗರ ಮುಖ್ಯ ರಸ್ತೆ P& T ಕ್ವಾರ್ಟರ್ಸ್, KHB ಕ್ವಾರ್ಟರ್ಸ್, RANKA NAGARA, DODDAMMA L/O, MR ಪಾಲ್ಯಾ ಚೋಕ್ಕಾನ್ A BLOCK ಸಹಕಾರನಗರ

  ಪೂರ್ವ ವಲಯ: ಬೆಳಗ್ಗೆ 10 ರಿಂದ ಸಂಜೆ 7 ಗಂಟೆಯವರೆಗೆ ಎಚ್‌ಬಿಆರ್, ಎಚ್‌ಬಿಆರ್ ಲೇಔಟ್ 3ನೇ ಬ್ಲಾಕ್, ಇಸಿಸಿ ರಸ್ತೆ, ಪ್ರಶಾಂತ್ ಲೇಔಟ್, ಸಾಯಿ ಲೇಔಟ್, ವೈಟ್ ರೋಸ್ ಲೇಔಟ್, ಪ್ರಕಾಶ್ ಲೇಔಟ್, ಸೊರಹುಣಸೆ, ಸೊರಹುಣಸೆ ರಸ್ತೆ, ಮಧುರಾ ನಗರ ರಸ್ತೆ, ವರ್ತೂರು ಮುಖ್ಯರಸ್ತೆ, ಈದ್ಗಾ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಜೋಗುಪಾಳ್ಯ, ಇಲ್ಪೆ ತೋಪು. , ಕೊಕೊಕೊಲಾ ಫ್ಯಾಟರಿ

  ಇದನ್ನೂ ಓದಿ: ಬೆಂಗಳೂರಿನ ಈ ಏರಿಯಾಗಳಲ್ಲಿ ಇಂದು, ನಾಳೆ Power Cut ಸಮಸ್ಯೆ ಇರಲಿದೆ..!

  ಪಶ್ಚಿಮ ವಲಯ: ಬೆಳಗ್ಗೆ 09 ರಿಂದ ಸಂಜೆ 8 ಗಂಟೆಯವರೆಗೆ ಪ್ರೊಫೆಸರ್ ಯುಆರ್ ರಾವ್ ರಸ್ತೆ, ಸ್ವಾಮಿ ವಿವೇಕಾನಂದ ರಸ್ತೆ ಡೊಮ್ಲೂರು, "ಎಸ್‌ಐಆರ್ ಎಂವಿ 5ನೇ ಬ್ಲಾಕ್,ಅಂಬೇಡ್ಕರ್, ಉಳ್ಳಾಲ ಬಸ್ ನಿಲ್ದಾಣ, ಬಿಡಿಎ ಕಾಲೋನಿ" ಕುವೆಂಪು ಮುಖ್ಯ ರಸ್ತೆ, ಜಿಕೆ ಗಲ್ಲಿ ರಸ್ತೆ, ಗಂಗಾನಗರ, ಯಮುನಾ ನಗರ ಶಾಲೆ, ಉತ್ತರಾಹಲಿ ರಸ್ತೆ, ಕೊಂಚಂದ್ರ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣಶ್ವರಿ ಲೇಔಟ್,

  ಉಳ್ಳಾಲ ನಗರ, ಮಾರುತಿ ನಗರ ಎಸ್‌ಐಆರ್ ಎಂವಿ 1ನೇ ಬ್ಲಾಕ್, ರಾಬಿನ್ ಥಿಯೇಟರ್, ರಾಬಿನ್ ಥಿಯೇಟರ್ ,ರೈಲ್ವೆ ಸ್ಟೇಷನ್ ರಸ್ತೆ, ಪೋಸ್ಟ್ ಆಫೀಸ್ ರಸ್ತೆ, ಕುಪ್ಪಾರೆಡ್ಡಿ ಕೆರೆ, ಅಗರ ಕ್ರಾಸ್, ಅರಳಿಮರ ಟಿಸಿ, ಬೋಳಾರೆ, ತಿಟ್ಟಹಳ್ಳಿ, ಗಂಟಕನದೊಡ್ಡಿ, ಸಾಯಿಬಾಬಾ ನಗರ
  Published by:renukadariyannavar
  First published: