• Home
  • »
  • News
  • »
  • state
  • »
  • Karnataka Cabinet: ಸಚಿವರಿಗೆ ಖಾತೆ ಹಂಚಿದ ಸಿಎಂ ಬೊಮ್ಮಾಯಿ.. ಯಾರಿಗೆ ಯಾವ ಖಾತೆ? ಇಲ್ಲಿದೆ ಪಟ್ಟಿ

Karnataka Cabinet: ಸಚಿವರಿಗೆ ಖಾತೆ ಹಂಚಿದ ಸಿಎಂ ಬೊಮ್ಮಾಯಿ.. ಯಾರಿಗೆ ಯಾವ ಖಾತೆ? ಇಲ್ಲಿದೆ ಪಟ್ಟಿ

ಸಚಿವರು

ಸಚಿವರು

portfolios to ministers : ಯಾವೆಲ್ಲಾ ಖಾತೆಗಳನ್ನು ಸಿಎಂ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಯಾರಿಗೆ ಯಾವ ಖಾತೆ ಕೊಟ್ಟಿದ್ದಾರೆ ಎಂಬ ಸಂಪೂರ್ಣ ವಿವರ ಇಲ್ಲಿದೆ.

  • Share this:

    ಬೆಂಗಳೂರು: 2 ದಿನಗಳ ಹಿಂದೆ 29 ಮಂದಿ ಸಚಿವರಾಗಿ ಸಿಎಂ ಬಸವರಾಜ ಬೊಮ್ಮಾಯಿ ಸಂಪುಟವನ್ನು ಸೇರ್ಪಡೆಗೊಂಡಿದ್ದರು. ಈಗ ಎಲ್ಲಾ ಸಚಿವರಿಗೂ ಖಾತೆಗಳನ್ನು ಹಂಚಲಾಗಿದೆ. ಯಾರಿಗೆ ಯಾವ ಖಾತೆ? ಪ್ರಭಾವಿ ಖಾತೆಗಳು ಯಾರ ತೆಕ್ಕೆಗೆ? ಇನ್ನು ಹಿಂದಿನ ಬಿ.ಎಸ್​.ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ 23 ಮಂದಿ ಬೊಮ್ಮಾಯಿ ಅವರ ಕ್ಯಾಬಿನೆಟ್​ನಲ್ಲಿ ಮತ್ತೆ ಮಂತ್ರಿಯಾಗಿದ್ದಾರೆ. 6 ಮಂದಿ ಹೊಸದಾಗಿ ಬೊಮ್ಮಾಯಿ ಅವರ ಸಂಪುಟ ಸೇರಿದ್ದಾರೆ. ಯಾವೆಲ್ಲಾ ಖಾತೆಗಳನ್ನು ಸಿಎಂ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಯಾರಿಗೆ ಯಾವ ಖಾತೆ ಕೊಟ್ಟಿದ್ದಾರೆ ಎಂಬ ಸಂಪೂರ್ಣ ವಿವರ ಇಲ್ಲಿದೆ. ಅಧಿಕೃತ ಘೋಷಣೆಯೊಂದೇ ಬಾಕಿ.. 


    ಸಚಿವರಿಗೆ ಖಾತೆ ಹಂಚಿಕೆ


    • ಆರ್​​. ಅಶೋಕ್- ಬೆಂಗಳೂರು ನಗರಾಭಿವೃದ್ಧಿ

    • ಡಾ ಅಶ್ವತ್ಥ ನಾರಾಯಣ- ಐಟಿ ಬಿಟಿ ಉನ್ನತ ಶಿಕ್ಷಣ

    • ಡಾ.ಸುಧಾಕರ್ - ಆರೋಗ್ಯ ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ

    • ಎಂಟಿಬಿ ನಾಗರಾಜ್ - ಆಹಾರ ಮತ್ತು ನಾಗರೀಕ ಸರಬರಾಜು ಖಾತೆ

    • ಗೋವಿಂದ ಕಾರಜೋಳ – ಜಲಸಂಪನ್ಮೂಲ ಖಾತೆ

    • ಬಿ.ಸಿ.ನಾಗೇಶ್ - ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ

    • ಅರಗ ಜ್ಞಾನೇಂದ್ರ- ಅರಣ್ಯ ಖಾತೆ

    • ಶಶಿಕಲಾ ಜೊಲ್ಲೆಗೆ - ಸಾಂಖ್ಯಿಕ ಖಾತೆ

    • ಎಸ್.ಟಿ.ಸೋಮಶೇಖರ್- ಸಹಕಾರ

    •  ಭೈರತಿ ಬಸವರಾಜ್ - ನಗರಾಭಿವೃದ್ಧ

    • ಎಸ್​​.ಅಂಗಾರ - ಬಂದರು ಮತ್ತು ಮೀನುಗಾರಿಕೆ

    • ಕೋಟಾ ಶ್ರೀನಿವಾಸ ಪೂಜಾರಿ - ಹಿಂದುಳಿದ ವರ್ಗ , ಮುಜರಾಯಿ,   ಕನ್ನಡ ಸಂಸ್ಕೃತಿ

    • ಮುರುಗೇಶ ನಿರಾಣಿ - ಭಾರಿ ಮತ್ತು ಮಧ್ಯಮ ಕೈಗಾರಿಕೆ

    • ಉಮೇಶ್ ಕತ್ತಿ- ಲೋಕೋಪಯೋಗಿ ಖಾತೆ

    • ಶಿವರಾಮ್ ಹೆಬ್ಬಾರ್ - ಕಾರ್ಮಿಕ

    • ಮುನಿರತ್ನ - ಪೌರಾಡಳಿತ ಖಾತೆ

    • ಸಿ ಸಿ ಪಾಟೀಲ್- ಗಣಿ ಮತ್ತು ಭೂ ವಿಜ್ಞಾನ  ಖಾತೆ

    • ಗೋಪಾಲಯ್ಯ - ಅಬಕಾರಿ

    • ನಾರಾಯಣಗೌಡ-  ರೇಷ್ಮೆ ಖಾತೆ

    • ಮಾಧುಸ್ವಾಮಿ- ಕಾನೂನು ಸಂಸದೀಯ , ಸಣ್ಣ ನೀರಾವರಿ

    • ಆನಂದಸಿಂಗ್ ಪರಿಸರ - ಜೀವಶಾಸ್ತ್ರ


    ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದರಿಗೆ ಬೊಮ್ಮಾಯಿ ಸಂಪುಟದಲ್ಲೂ ಬಹುತೇಕ ಹಿಂದಿನ ಖಾತೆಗಳೇ ಮುಂದುವರೆದಿದೆ.

    Published by:Kavya V
    First published: