BMTC Night Service- ಬೆಂಗಳೂರಿನಲ್ಲಿ ನೈಟ್ ಬಸ್ ಮರುಚಾಲನೆ; ಇಲ್ಲಿದೆ ವಿವಿಧ ರೂಟ್​ಗಳ ಪಟ್ಟಿ

Night Bus Service Details in Bangalore- ಬೆಂಗಳೂರಿನಲ್ಲಿ ಎರಡು ವರ್ಷಗಳ ಬಳಿಕ ರಾತ್ರಿಹೊತ್ತು ಪೂರ್ಣಪ್ರಮಾಣದಲ್ಲಿ ಬಸ್ ಸೇವೆಯನ್ನ ಬಿಎಂಟಿಸಿ ಮತ್ತೆ ಆರಂಭಿಸಿದೆ. 48 ರೂಟ್​ಗಳ ವಿವರ ಇಲ್ಲಿದೆ:

ಮೆಜೆಸ್ಟಿಕ್ (ಪ್ರಾತಿನಿಧಿಕ ಚಿತ್ರ).

ಮೆಜೆಸ್ಟಿಕ್ (ಪ್ರಾತಿನಿಧಿಕ ಚಿತ್ರ).

  • Share this:
    ಬೆಂಗಳೂರು, ನ. 15: ಕೋವಿಡ್ ಮಹಾಮಾರಿ ವಕ್ಕರಿಸಿದ ಬಳಿಕ ನಗರದಲ್ಲಿ ಬಿಎಂಟಿಸಿ ಬಸ್ಸುಗಳ ರಾತ್ರಿ ಸೇವೆ (BMTC buses Night Service) ಸ್ಥಗಿತಗೊಂಡಿತ್ತು. ಇದೀಗ ಎರಡು ವರ್ಷಗಳ ಬಳಿಕ ನೈಟ್ ಸರ್ವಿಸ್ ಪುನಾರಂಭಗೊಂಡಿದೆ. ನಿನ್ನೆ ರಾತ್ರಿಯಿಂದಲೇ ಬಸ್ಸುಗಳ ರಾತ್ರಿ ಸಂಚಾರ ಆರಂಭವಾಗಿದೆ. ದಿನ ನಿತ್ಯ ರಾತ್ರಿ 11:30ರಿಂದ ಬೆಳಗ್ಗೆ 5 ಗಂಟೆಯವರೆಗೆ ರಾಜಧಾನಿ ನಗರಿಯಲ್ಲಿ ಬಸ್ಸುಗಳ ಸೇವೆ ಲಭ್ಯ ಇದೆ. ಅಂದರೆ ಬಿಎಂಟಿಸಿ ಬಸ್ಸುಗಳು ದಿನವಿಡೀ 24 ಗಂಟೆಯೂ ಪ್ರಯಾಣಿಕರಿಗೆ ಲಭ್ಯ ಇರಲಿವೆ.

    ನಿನ್ನೆ ಬಿಎಂಟಿಸಿ ನೈಟ್ ಸರ್ವಿಸ್ ಬಸ್ಸುಗಳ ವಿವರ ಪ್ರಕಟಿಸಿದೆ. ಒಟ್ಟು 48 ಮಾರ್ಗಗಳನ್ನ ನೈಟ್ ಸರ್ವಿಸ್​ಗೆ ಆಯ್ಕೆ ಮಾಡಲಾಗಿದೆ. ಇಲ್ಲಿ ಒಟ್ಟು 70 ಬಸ್ಸುಗಳು ರಾತ್ರಿಯ ಹೊತ್ತು ಸಂಚರಿಸಲಿವೆ.

    ಬಿಎಂಟಿಸಿ ನೈಟ್ ಬಸ್ಸುಗಳ ಸಂಚಾರ (ರಾತ್ರಿ 11:30ರಿಂದ ಬೆಳಗ್ಗೆ 5ರವರೆಗೆ):


























































































































































































































































































































































    ಕ್ರ.ಸಂ. ಮಾರ್ಗ ಸಂಖ್ಯೆ ಎಲ್ಲಿಂದ ಎಲ್ಲಿಗೆ ಸಂಖ್ಯೆ
    1 12 ಮೆಜೆಸ್ಟಿಕ್ ಬನಶಂಕರಿ 1
    2 45ಡಿ ಮೆಜೆಸ್ಟಿಕ್ ಎಜಿಎಸ್ ಲೇಔಟ್ 1
    3 114ಸಿ ಮೆಜೆಸ್ಟಿಕ್ ಸುಲ್ತಾನ್ ಪಾಳ್ಯ 1
    4 210ಎನ್ ಮೆಜೆಸ್ಟಿಕ್ ಉತ್ತರಹಳ್ಳಿ 1
    5 215ಎಚ್ ಮೆಜೆಸ್ಟಿಕ್ ಜಂಬೂಸವಾರಿ ದಿಣ್ಣೆ 2
    6 215ಎನ್ ಮೆಜೆಸ್ಟಿಕ್ ಅಂಜನಾಪುರ 1
    7 222ಎ ಮೆಜೆಸ್ಟಿಕ್ ಕೆಂಗೇರಿ ಸ್ಯಾಟಲೈಟ್ ಟೌನ್ 1
    8 223ಡಿ ಕೆಆರ್ ಮಾರುಕಟ್ಟೆ ದೊಡ್ಡಬಸ್ತಿ 1
    9 225ಸಿ ಮೆಜೆಸ್ಟಿಕ್ ಬಿಇಎಂಎಲ್ ಲೇಔಟ್ 5ನೇ ಹಂತ 2
    10 226 ಎಂ ಕೆಆರ್ ಮಾರುಕಟ್ಟೆ ಬಿಡದಿ 1
    11 226ಎನ್ ಮೆಜೆಸ್ಟಿಕ್ ಬಿಡದಿ 1
    12 238ಯು ಮೆಜೆಸ್ಟಿಕ್ ಬೆಂಗಳೂರು ವಿವಿ 1
    13 242 ಕೆಆರ್ ಮಾರುಕಟ್ಟೆ ತಾವರಕೆರೆ 2
    14 242ಬಿ ಮೆಜೆಸ್ಟಿಕ್ ತಾವರಕೆರೆ 2
    15 248 ಕೆಆರ್ ಮಾರುಕಟ್ಟೆ ಜಾಲಹಳ್ಳಿ ಕ್ರಾಸ್ 2
    16 250ಎ ಮೆಜೆಸ್ಟಿಕ್ ಚಿಕ್ಕಬಾಣಾವರ 2
    17 252 ಮೆಜೆಸ್ಟಿಕ್ ಪೀಣ್ಯ 2ನೇ ಹಂತ 1
    18 252ಇ ಮೆಜೆಸ್ಟಿಕ್ ಲಗ್ಗೆರೆ 1
    19 252ಎಫ್ ಮೆಜೆಸ್ಟಿಕ್ ಪೀಣ್ಯ 2ನೇ ಹಂತ 1
    20 258ಸಿ ಮೆಜೆಸ್ಟಿಕ್ ನೆಲಮಂಗಲ 3
    21 273 ಮೆಜೆಸ್ಟಿಕ್ ಪೀಣ್ಯ 2ನೆ ಹಂತ 1
    22 284 ಮೆಜೆಸ್ಟಿಕ್ ಯಲಹಂಕ 1
    23 285ಎಂ ಮೆಜೆಸ್ಟಿಕ್ ದೊಡ್ಡಬಳ್ಳಾಪುರ 2
    24 290ಬಿ ಮೆಜೆಸ್ಟಿಕ್ ಥಣಿಸಂದ್ರ 1
    25 298ಎಂ ಮೆಜೆಸ್ಟಿಕ್ ದೇವನಹಳ್ಳಿ 1
    26 342ಎಫ್ ಮೆಜೆಸ್ಟಿಕ್ ಸರ್ಜಾಪುರ 1
    27 360ಕೆ ಮೆಜೆಸ್ಟಿಕ್ ಅತ್ತಿಬೆಲೆ 2
    28 365 ಮೆಜೆಸ್ಟಿಕ್ ಬನ್ನೇರುಘಟ್ಟ ಮೃಗಾಲಯ 1
    29 365ಜೆ ಮೆಜೆಸ್ಟಿಕ್ ಜಿಗಣಿ ಎಪಿಸಿ ಸರ್ಕಲ್ 1
    30 365ಪಿ ಮೆಜೆಸ್ಟಿಕ್ ಆನೇಕಲ್ 1
    31 375ಡಿ ಕೆಂಗೇರಿ ಟಿಟಿಎಂಸಿ ಬನಶಂಕರಿ ಟಿಟಿಎಂಸಿ 1
    32 378 ಎಲೆಕ್ಟ್ರಾನಿಕ್ ಸಿಟಿ ಕೆಂಗೇರಿ ಟಿಟಿಎಂಸಿ 1
    33 401ಎ ಯಲಹಂಕ ಪೀಣ್ಯ 2ನೇ ಹಂತ 1
    34 401ಕೆ ಯಲಹಂಕ ಕೆಂಗೇರಿ ಟಿಟಿಎಂಸಿ 1
    35 401ಎಂ ಯಶವಂತಪುರ ಟಿಟಿಎಂಸಿ ಕೆಂಗೇರಿ ಟಿಟಿಎಂಸಿ 2
    36 401ಆರ್ ಯಲಹಂಕ ಬಿಇಎಂಎಲ್ ಲೇಔಟ್ 5ನೇ ಹಂತ 1
    37 402ಡಿ ಮೆಜೆಸ್ಟಿಕ್ ಯಲಹಂಕ ನ್ಯೂಟೌನ್ 5ನೇ ಹಂತ 2
    38 410ಎಫ್​ಎ ಬನಶಂಕರಿ ಟಿಟಿಎಂಸಿ ಯಶವಂತಪುರ ಟಿಟಿಎಂಸಿ 1
    39 500ಡಿ ಹೆಬ್ಬಾಳ ಸೆಂಟ್ರಲ್ ಸಿಲ್ಕ್ ಬೋರ್ಡ್ 2
    40 500ಡಿಪಿ ಗೊರಗುಂಟೆಪಾಳ್ಯ ಸೆಂಟ್ರಲ್ ಸಿಲ್ಕ್ ಬೋರ್ಡ್ 1
    41 501ಎಲ್ ಕೊಟ್ಟಿಗೆ ಪಾಳ್ಯ ಕೆಆರ್ ಪುರಂ ರೈಲ್ವೆ ನಿಲ್ದಾಣ 1
    42 502ಸಿಟಿ ಗೊರಗುಂಟೆಪಾಳ್ಯ ಕೆಆರ್ ಪುರಂ ರೈಲ್ವೆ ನಿಲ್ದಾಣ 1
    43 600ಎಫ್ ಬನಶಂಕರಿ ಟಿಟಿಎಂಸಿ ಅತ್ತಿಬೆಲೆ 3
    44 ಜಿ-07 ಮೆಜೆಸ್ಟಿಕ್ ಜನಪ್ರಿಯ ಟೌನ್​ಶಿಪ್ 2
    45 ಕೆ-02 ಹೆಬ್ಬಾಳ ಮೈಸೂರು ರಸ್ತೆ ಬಸ್ ನಿಲ್ದಾಣ 1
    46 ಕೆಬಿಎಸ್-12ಹೆಚ್​ಕೆ ಮೆಜೆಸ್ಟಿಕ್ ಹೊಸಕೋಟೆ 1
    47 ಕೆಬಿಎಸ್-1ಕೆ ಮೆಜೆಸ್ಟಿಕ್ ಕಾಡುಗೋಡಿ 2
    48 ಕೆಬಿಎಸ್-3ಎ ಮೆಜೆಸ್ಟಿಕ್ ಅತ್ತಿಬೆಲೆ 6

    ಇದು ಬಿಎಂಟಿಸಿಯಿಂದ ಹೊರಡಿಸಲಾದ ಪತ್ರಿಕಾ ಪ್ರಕಟಣೆಯಲ್ಲಿ ಸಿಕ್ಕಿರುವ ಮಾಹಿತಿಯಾಗಿದೆ.
    Published by:Vijayasarthy SN
    First published: