Power Cut: ಇಂದಿನಿಂದ ಒಂದು ವಾರದವರಗೆ ಬೆಂಗಳೂರಿನ ಈ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ, ನಿಮ್ಮ ಏರಿಯಾ ಹೆಸರೂ ಇದೆಯಾ ನೋಡಿ

Bescom: ಮಂಟಪ ಗ್ರಾಮ, ಬೇಗಿಹಳ್ಳಿ, ವಾಜರಹಳ್ಳಿ, ರಾಮಸಂದ್ರ, ವಡ್ಡರಪಾಳ್ಯ, ಕಾಳೇಶ್ವರಿ, ರಾಮನಾಯಕನ ದೊಡ್ಡಿ ಶಿವನಹಳ್ಳಿ ಕೊರಟಗೆರೆ ದೊಡ್ಡಿ, ಬಸಪ್ಪನದೊಡ್ಡಿ ವ್ಯಾಪ್ತಿಯಲ್ಲಿ ಸೋಮವಾರ ಬೆಳಗ್ಗೆ 10ರಿಂದ ಸಂಜೆ 4.30ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ವಿದ್ಯುತ್

ವಿದ್ಯುತ್

 • Share this:
  ಮನೆಯಲ್ಲಿ(Home) ಕುಳಿತು ನೆಮ್ಮದಿಯಾಗಿ ಟಿವಿ(TV) ನೋಡ್ತಾ ಕಾಲಕಳೆಯಬೇಕು ಅಂತ ಇದ್ದ ಬೆಂಗಳೂರಿನ(Bengaluru) ಜನರಿಗೆ ಬೆಸ್ಕಾಂ(Bescom)  ಶಾಕ್(Shock) ನೀಡಿದೆ. ಹೌದು ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ನಿರ್ವಹಣಾ ಕಾರ್ಯ ಇರುವುದರಿಂದ ಇಂದಿನಿಂದ ಡಿಸೆಂಬರ್ 13ರವರೆಗೆ   ಬೆಂಗಳೂರಿನ ಹಲವು ಏರಿಯಾಗಳಲ್ಲಿ ವಿದ್ಯುತ್ ಸರಬರಾಜು(Power Cut) ಇರುವುದಿಲ್ಲ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಬೆಂಗಳೂರಿನ 4 ವಲಯಗಳಲ್ಲಿ ಯಾವ ಯಾವ ಪ್ರದೇಶದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ  ವಿದ್ಯುತ್ ಸರಬರಾಜು ಇರುವುದಿಲ್ಲ ಎಂಬ ಮಾಹಿತಿ ಇಲ್ಲಿದೆ.

  ಡಿಸೆಂಬರ್ 6ರಂದು ಪ್ರದೇಶದಲ್ಲಿ ಈ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

  1) ದಕ್ಷಿಣ ವಲಯ: ಚಿಕ್ಕಲಕ್ಷ್ಮಿ ಲೇಔಟ್, ಬಿಕಿಸಿಪುರ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಕಾಶಿ ನಗರ ಕೆರೆ, ಇಸ್ರೋ ಲೇಔಟ್, ಇಸ್ರೋ ಲೇಔಟ್, ಕುಮಾರಸ್ವಾಮಿ ಲೇಔಟ್, ವಸಂತ ವಲ್ಲಬ ನಗರ, ಶಾರದ ನಗರ, ಮಾರುತಿ ಲೇಔಟ್, ಈಶ್ವರ ಲೇಔಟ್, ಲಕ್ಷ್ಮಿ ನಗರ, ಗುರು ರಾಘವೇಂದ್ರ ಲೇಔಟ್, ಬಿ ಶಿವೇರ್ಶ ಗರಡನ್ ನಗರ, ಬಿ. , ದೊಡ್ಮನೆ ಕೈಗಾರಿಕಾ ಪ್ರದೇಶ, ಚರ್ಚ್ ರಸ್ತೆ, ಚುಂಚಗಟ್ಟಾ ಮುಖ್ಯ ರಸ್ತೆ, ರಾಜೀವ್ ಗಾಂಧಿ ರಸ್ತೆ, ಚುಂಚಗಟ್ಟಾ ಗ್ರಾಮ, ಸುಪ್ರಜಾ ನಗರ, ಗಣಪತಿ ಪುರ, ಓಲ್ಡ್ ಬ್ಯಾಂಕ್ ಕಾಲೋನಿಯಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಲಿದೆ

  ಇದನ್ನೂ ಓದಿ: ನಿಲ್ಲದ ಪವರ್ ಕಟ್ ಸಮಸ್ಯೆ -ಇಂದೂ ಸಹ ಈ ಏರಿಯಾಗಳಲ್ಲಿ ಕರೆಂಟ್ ಇರಲ್ಲ..

  ಇನ್ನು ಟೀಚರ್ಸ್ ಕಾಲೋನಿ, ಬೀರೇಶ್ವರ ನಗರ, ಗಣಪತಿಪುರ, ಕೋಣನಕುಂಟೆ ಕೈಗಾರಿಕಾ ಪ್ರದೇಶ, ತ್ಯಾಗರಾಜ ನಗರ ಮುಖ್ಯ ರಸ್ತೆ, MV ಮಾರ್ಗ ನಗರ 5ನೇ ಹಂತ, ಕೆಆರ್ ಲೇಔಟ್, ವೆಂಕಟಾದ್ರಿ ಲೇಔಟ್, ಟಿಜಿ ಲೇಔಟ್, ಇಟ್ಟಮಡು, ಗುರುದತ್ತ ಲೇಔಟ್, ಸಿದ್ದಾಪುರ 1ನೇ ಬ್ಲಾಕ್, ದೊಮ್ಮಲೂರು ಹೊರ ವರ್ತುಲ ರಸ್ತೆ, ಅಮರಜ್ಯೋತಿ ಪೂರ್ವ ಭಾಗ, ಸಮತಾ ನಗರ, ರಾಜೇಂದ್ರ ನಗರ, ಬಿಟಿಎಂ 1ನೇ ಹಂತ, ವಿಜ್ಞಾನ ನಗರ, ಕೆಂಪಣ್ಣ ಮುಖ್ಯರಸ್ತೆ, ಕುವೆಂಪಣ್ಣ ಮುಖ್ಯರಸ್ತೆ. , ವಿಶ್ವಜಿತ್ ಲೇಔಟ್,ರಾಮಯ್ಯರೆಡ್ಡಿ ಎ & ಬಿ ಸೆಕ್ಟರ್ ಮತ್ತು ಬೃಂದಾವನ ಲೇಔಟ್.

  ಮಾರತಳ್ಳಿ, ಕಾವೇರಿ ಲೇಔಟ್, ವಿನಾಯಕ ಲೇಔಟ್, ಬಾಲಾಜಿ ಲೇಔಟ್, ಚೌಡೇಶ್ವರಿ ದೇವಸ್ಥಾನ ರಸ್ತೆ, ತುಳಸಿ ಥಿಯೇಟರ್ ರಸ್ತೆ, 11ನೇ ಬ್ಲಾಕ್ ಬಿಡಿಎ ಲೇಔಟ್ ಅಂಜನಾಪುರ, ಗೌರವನನಗರ, ಅನ್ನಪೂರ್ಣೇಶ್ವರಿ ಲೇಔಟ್, ಶ್ರೇಯಸ್ ಕಾಲೋನಿ ಮತ್ತು ಎಚ್‌ಎಸ್‌ಆರ್ ನಲ್ಲಿ ಡಿಸೆಂಬರ್ 6ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಸಂಪರ್ಕ ಸರಬರಾಜಿನಲ್ಲಿ ವ್ಯತ್ಯಯ ಇರಲಿದೆ..

  2)ಉತ್ತರ ವಲಯ: ಓಕಳಿಪುರಂ ಮುಖ್ಯರಸ್ತೆ, ದೇವಯ್ಯ ಪಾರ್ಕ್, ಯತ್ತಿರಾಜ್ ಮಾತಾ, ಜೆಪಿ ಪಾರ್ಕ್, ಎಚ್‌ಎಂಟಿ ಲೇಔಟ್, ಲೊಟ್ಟೆಗೊಲ್ಲಹಳ್ಳಿ, ಆರ್‌ಕೆ ಗಾರ್ಡನ್, ನೇತಾಜಿ ವೃತ್ತ, ಸುಬೇದಾರಪಾಳ್ಯ, ಕೆಎನ್ ಎಕ್ಸ್‌ಟೆನ್ಶನ್, ದಿವಾನರಪಾಳ್ಯ, ತಣ್ಣೀರು ಹಳ್ಳ, ಬಾಲಾಜಿ ಲೇಔಟ್, ಭದ್ರಪ್ಪ ಲೇಔಟ್, ಬಸ್ಸಿರಾಯಾರತಿಪುರ, ನಾನ್ ಭಾಗ , ವೆಂಕಟರಾಮಪ್ಪ ಲೇಔಟ್, ಗುರುದರ್ಶನ ಲೇಔಟ್, ಗಣೇಶ್ವರ ಲೇಔಟ್, ಸಪ್ತಗಿರಿ ಲೇಔಟ್, ತಿಂಡ್ಲು ಗ್ರಾಮ, ದ್ವಾರಕಾನಗರ, ಮಾರುತಿ ನಗರ, ಹೆಗಡೆ ನಗರ, ಶಿವನಹಳ್ಳಿ, ಚೊಕ್ಕನಹಳ್ಳಿಯಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಸಂಪರ್ಕ ಇರುವುದಿಲ್ಲ..

  3)ಪೂರ್ವ ವಲಯ: ಡಬಲ್ ರೋಡ್, ಲೀಲಾ ಪ್ಯಾಲೇಸ್ ಬಳಿ, ಗೌತಮಪುರ, ಸಾಯಿಬಾಬಾ ಟೆಂಪಲ್ ರಸ್ತೆ, ಹಲಸೂರು ಪೊಲೀಸ್ ಠಾಣೆ, ಕಸ್ತೂರಿ ನಗರ, ದೂರವಾಣಿ ನಗರ, ಮುನಿಯಪ್ಪ ಲೇಔಟ್, ಜಯಮಹಲ್ 1ನೇ ಮುಖ್ಯರಸ್ತೆ, ನಂದಿದುರ್ಗ ರಸ್ತೆ, ಹೈನರ್ಸ್ ರಸ್ತೆ, ಡೇವಿಸ್ ರಸ್ತೆ, ವೀಲರ್ ರಸ್ತೆ, ಹಚಿನ್ಸ್ ರಸ್ತೆ, ಅಶೋಕ ರಸ್ತೆ, ಡಿಕೋಸ್ಟಾ ಲೇಔಟ್, ವಿವೇಕಾನಂದ ನಗರ, ಜೈಭಾರತ ನಗರ, ಸಿಕೆ ಗಾರ್ಡನ್, ಎನ್‌ಬಿಸಿ ಲೇಔಟ್, ಬೆಲಹಳ್ಳಿ ಕ್ರಾಸ್ ಮತ್ತು ವೈಟ್‌ಫೀಲ್ಡ್ ಮುಖ್ಯ ರಸ್ತೆಯಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸಂಪರ್ಕ ಇರುವುದಿಲ್ಲ..

  4)ಪಶ್ಚಿಮ ವಲಯ: ಸತ್ಯನಾರಾಯಣ ಲೇಔಟ್, ಕಿರ್ಲೋಸ್ಕರ್ ಕಾಲೋನಿ, ಎಡಿ ಹಳ್ಳಿ, ವಿನಾಯಕ ಲೇಔಟ್, ನಾಗರಭಾವಿ 9 ನೇ ಬ್ಲಾಕ್, ಸ್ಯಾಟಲೈಟ್ ಬಸ್ ನಿಲ್ದಾಣ, ಕೆಎಸ್‌ಎಫ್‌ಐಸಿ ರಸ್ತೆ, ಮುನೇಶ್ವರ ಬ್ಲಾಕ್, ಬಾಪೂಜಿ ನಗರ, ಮಾರುತಿ ನಗರ, ಶೋಬಾ ಟೆಂಟ್ ರಸ್ತೆ, ಬಂಗಾರಪ್ಪ ನಗರ, ಕಾಫಿ ಕಟ್ಟೆ, ಚಾಮರರಾಜ ಮಂದಿರ ರಸ್ತೆ , ಆನಂದಪುರ, ಸಿರ್ಸಿ ರಸ್ತೆ, ಪುಟ್ಟಣ್ಣ ರಸ್ತೆ, ಬಾಲಾಜಿ ಲೇಔಟ್, ವಿಜಯಶ್ರೀ ಲೇಔಟ್, ಮೂಕಾಂಬಿಕಾ ಲೇಔಟ್, ಬಿಎಚ್ಇಎಲ್ ಲೇಔಟ್, ಉತ್ತರಹಳ್ಳಿ ರಸ್ತೆ, ಕೊಂಚಂದ್ರ ರಸ್ತೆ, ಕೋಡಿಪಾಳ್ಯ ಸೇರಿ ಹಲವು ಪ್ರದೇಶಗಳಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ..

  ಇದನ್ನೂ ಓದಿ: ಬೆಂಗಳೂರಿಗರಿಗೆ ವೀಕೆಂಡ್ ಶಾಕ್, ಡಿ.4ರಿಂದ ಡಿ. 6ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

  ಉಳಿದ ದಿನ ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

  1)ಜಯದೇವ ಉಪ-ಕೇಂದ್ರದ ವ್ಯಾಪ್ತಿಯಲ್ಲಿ: ಜೆಪಿ ನಗರ, ಹುಳಿಮಾವು, ವಿಜಯಾ ಬ್ಯಾಂಕ್ ಕಾಲೋನಿ, ಜಯದೇವ ಆಸ್ಪತ್ರೆ, IBM, ಜೈ ಭೀಮನಗರ, ಮಹದೇಶ್ವರ ನಗರ, ಅರಕೆರೆ, ತಾವರೆಕೆರೆ,  ಮದೀನ ನಗರ, ಜಯನಗರ 1, 3, 4 ಮತ್ತು 9 ನೇ ಬ್ಲಾಕ್‌ಗಳು, ತಿಲಕನಗರ, BTM ಲೇಔಟ್ 1 ಮತ್ತು 2 ನೇ ಹಂತ, IAS ಕಾಲೋನಿ, ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತು KEB ಲೇಔಟ್.

  2)ಬನ್ನೇರುಘಟ್ಟ ಉಪಕೇಂದ್ರದ ವ್ಯಾಪ್ತಿಯಲ್ಲಿ: ಮಂಟಪ ಗ್ರಾಮ, ಬೇಗಿಹಳ್ಳಿ, ವಾಜರಹಳ್ಳಿ, ರಾಮಸಂದ್ರ, ವಡ್ಡರಪಾಳ್ಯ, ಕಾಳೇಶ್ವರಿ, ರಾಮನಾಯಕನ ದೊಡ್ಡಿ ಶಿವನಹಳ್ಳಿ ಕೊರಟಗೆರೆ ದೊಡ್ಡಿ, ಬಸಪ್ಪನದೊಡ್ಡಿ ವ್ಯಾಪ್ತಿಯಲ್ಲಿ  ಬೆಳಗ್ಗೆ 10ರಿಂದ ಸಂಜೆ 4.30ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
  Published by:ranjumbkgowda1 ranjumbkgowda1
  First published: