Power cut: ಬೆಂಗಳೂರಿಗರಿಗೆ ಮತ್ತೆ 3 ದಿನ ಪವರ್ ಶಾಕ್! ಹಲವು ಏರಿಯಾಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

Bescom: ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ಸುಬ್ಬಣ್ಣ ಗಾರ್ಡನ್, ವಸಂತ ವಲ್ಲಬ ನಗರ, ಶಾರದ ನಗರ, ಮಾರುತಿ ಲೇಔಟ್, ಬಿಕಿಸಿಪುರ, ಮಾವಿನ ತೋಟ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಕಾಶಿ ನಗರದ ಕೆರೆ, ಇಸ್ರೋ ಲೇಔಟ್, ಬ್ಯಾಂಕ್ ಆಫ್ ಬರೋಡಾ ಕಾಲೋನಿ, ವಿಲ್ಸನ್ ಗಾರ್ಡನ್ ಸೊಸೈಟಿ, ಚುಂಚಗಟ್ಟಾ ಗ್ರಾಮ, ಸುಪ್ರಜಾ, ನಗರ, ಗಣಪತಿ ಬ್ಯಾಂಕ್ ಕಾಲೋನಿ, ಟೀಚರ್ಸ್ ಕಾಲೋನಿ ಡಿ.13 ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಇರಲಿದೆ.

ಪವರ್ ಶಾಕ್

ಪವರ್ ಶಾಕ್

  • Share this:
    ಕಳೆದ ಹಲವು ದಿನಗಳಿಂದ ಬೆಂಗಳೂರಿನ ಹಲವು ಏರಿಯಾಗಳಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ(Morning-Evening) ವಿದ್ಯುತ್ ಕಡಿತದ(Power Cut) ಸಮಸ್ಯೆ ಇತ್ತು. ಅಂತೆಯೇ ಇಂದಿನಿಂದ ಮತ್ತೆ ಮೂರು ದಿನಗಳ ಕಾಲ ಅಂದ್ರೆ ಡಿಸೆಂಬರ್(December) 15 ರವರೆಗೆ ವಿದ್ಯುತ್ ಕಡಿತವಾಗಲಿದೆ.  ಯಾವ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂಬ ಮಾಹಿತಿ ಇಲ್ಲಿದೆ. ಬೆಂಗಳೂರಿನ ಹಲವು ಏರಿಯಾಗಳಲ್ಲಿ ವಿದ್ಯುತ್ ನಿರ್ವಹಣಾ ಕಾರ್ಯ ನಡೆಯುತ್ತಿರುವುದರಿಂದ ಇಂದಿನಿಂದ ಡಿಸೆಂಬರ್ 15ರವರೆಗೆ ವಿದ್ಯುತ್ ಕಡಿತ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ. ಬೆಂಗಳೂರಿನ ಉತ್ತರ, ದಕ್ಷಿಣ ಹಾಗೂ ಪಶ್ಚಿಮ, ಪೂರ್ವ ವಲಯದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

    ಡಿ.13 ರಂದು ಈ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

    ದಕ್ಷಿಣ ವಲಯ: ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ಸುಬ್ಬಣ್ಣ ಗಾರ್ಡನ್, ವಸಂತ ವಲ್ಲಬ ನಗರ, ಶಾರದ ನಗರ, ಮಾರುತಿ ಲೇಔಟ್, ಬಿಕಿಸಿಪುರ, ಮಾವಿನ ತೋಟ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಕಾಶಿ ನಗರದ ಕೆರೆ, ಇಸ್ರೋ ಲೇಔಟ್, ಬ್ಯಾಂಕ್ ಆಫ್ ಬರೋಡಾ ಕಾಲೋನಿ, ವಿಲ್ಸನ್ ಗಾರ್ಡನ್ ಸೊಸೈಟಿ, ಚುಂಚಗಟ್ಟಾ ಗ್ರಾಮ, ಸುಪ್ರಜಾ, ನಗರ, ಗಣಪತಿ ಬ್ಯಾಂಕ್ ಕಾಲೋನಿ, ಟೀಚರ್ಸ್ ಕಾಲೋನಿ, ಬೀರೇಶ್ವರ ನಗರ,

    ಕೋಣನಕುಂಟೆ ಕೈಗಾರಿಕಾ ಪ್ರದೇಶ, ಚುಂಚಗಟ್ಟಾ ಮುಖ್ಯರಸ್ತೆ, ಸಿಆರ್ ಲೇಔಟ್, ಎಲ್ಐಸಿ ಕಾಲೋನಿ, ಜೆಪಿ ನಗರ 1ನೇ ಹಂತ, ಭವಾನಿ ನಗರ, ಬನಶಂಕರಿ 2ನೇ ಹಂತ, ಕಡರನಹಳ್ಳಿ, ಶಾಸ್ತ್ರಿನಗರ ಮುಖ್ಯರಸ್ತೆ, ಕೆಆರ್ ರಸ್ತೆ, ಬನಗಿರಿ ಫೌಂಡೇಶನ್,ಪದ್ಮನಾಭನಗರ ಜೆಪಿ ನಗರ 5ನೇ ಹಂತ,

    ವೆಂಕಟಾದ್ರಿ ಲೇಔಟ್, ವಿವೇಕನಗರ, ಈಜಿಪುರ, ಜೋಗಿ ಕಾಲೋನಿ, ವಿನಾಯಕ ನಗರ, ಮಾರತಹಳ್ಳಿ, ಕಾವೇರಿ ಲೇಔಟ್, ವಿನಾಯಕ ಲೇಔಟ್, ಬಾಲಾಜಿ ಲೇಔಟ್, ಎಇಸಿಎಸ್ ಲೇಔಟ್, ಐಟಿಪಿಎಲ್ ಮುಖ್ಯರಸ್ತೆ, ದೇವರಬೀಸನಹಳ್ಳಿ, ಮತ್ತು ನಾರಾಯಣ ನಗರದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಇರಲಿದೆ.

    ಉತ್ತರ ವಲಯ: ಉತ್ತರ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5.30ರ ವರೆಗೆ ನಾರಾಯಣರಾವ್ ಕಾಲೋನಿ, ಕ್ರಾಂತಿ ಕವಿ ಸರ್ವಜ್ಞ ರಸ್ತೆ, ನಾಗಪ್ಪ ಬ್ಲಾಕ್, ವೈಯಾಲಿಕಾವಲ್, ನ್ಯೂ ಬಿಇಎಲ್ ರಸ್ತೆ, ಡಾಲರ್ಸ್ ಕಾಲೋನಿ, ಲೊಟ್ಟೆಗೊಲ್ಲಹಳ್ಳಿ, ಯಶವಂತಪುರ, ಅಂಬೇಡ್ಕರ್ ನಗರ,

    ನಂಜಪ್ಪ ಲೇಔಟ್ 1ನೇ ಮುಖ್ಯ, ಕೊಡಿಗೇಹಳ್ಳಿ, ಬಾಲಾಜಿ ಲೇಔಟ್, ಮೇದಕ, ವಿನಾಯಕ ಲೇಔಟ್, ಡಿ.ನಗರಹಳ್ಳಿ, ಡಿ.ನಗರಹಳ್ಳಿ, ಡಿ. ನಗರ, ಹೆಸರಘಟ್ಟ ಮುಖ್ಯರಸ್ತೆ, ಭುವನೇಶ್ವರಿ ನಗರ, ಟಿ ದಾಸರಹಳ್ಳಿ, ಶೆಟ್ಟಿಹಳ್ಳಿ, ಮತ್ತು ಮಲ್ಲಸಂದ್ರದಲ್ಲಿ ವಿದ್ಯುತ್‌ ಕಡಿತವಾಗಲಿದೆ.

    ಇದನ್ನೂ ಓದಿ: ಇಂದಿನಿಂದ ಡಿ. 13ರವರೆಗೆ ಬೆಂಗಳೂರಿನ ಈ ಏರಿಯಾಗಳಲ್ಲಿ ವಿದ್ಯುತ್ ಕಡಿತ

    ಪಶ್ಚಿಮ ವಲಯ: ಮಳಗಲ್, ಪಂತರಪಾಳ್ಯ, ನಾಯಂಡಹಳ್ಳಿ, ಆಜಾದ್ ನಗರ ಚಾಮರಾಜಪೇಟೆ, ಉತ್ತರಹಳ್ಳಿ ರಸ್ತೆ, ಕೊಂಚಂದ್ರ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಲೇಔಟ್, ಬಿಎಚ್‌ಇಎಲ್ ಲೇಔಟ್, ಕೃಷ್ಣ ಗಾರ್ಡನ್, ಹರ್ಷಾ ಲೇಔಟ್, ವಿದ್ಯಾಪೀಠ ರಸ್ತೆ,

    ಟಿಜಿ ಪಾಳ್ಯ ಮುಖ್ಯರಸ್ತೆ, ವಿದ್ಯಾಮಾನ ನಗರ, ಸಿಂಡಿಕೇಟ್ ನಗರ, ಸಿಂಡಿಕೇಟ್ ಬ್ಯಾಂಕ್ ಲಾ ಪೀಡಿತ ಪ್ರದೇಶಗಳು. , ಉಳ್ಳಾಲ ನಗರ, ಮಾರುತಿ ನಗರ, BEL 1 ನೇ ಹಂತ, BEL 2 ನೇ ಹಂತ, ಮಲ್ಲತ್ತಳ್ಳಿ, ಮತ್ತು ಭವಾನಿನಗರದಲ್ಲಿ ಬೆಳಗ್ಗೆ 9ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

    ಪೂರ್ವ ವಲಯ: ಡಬಲ್ ರೋಡ್, ಲೀಲಾ ಪ್ಯಾಲೇಸ್ ಹತ್ತಿರ, ಮರ್ಫಿ ಟೌನ್, ನಾಲಾ ರಸ್ತೆ, ವರ್ತೂರು ರಸ್ತೆ, ನಾಗವಾರ ಪಾಳ್ಯ, ಉದಯನಗರ, ಎಚ್‌ಆರ್‌ಬಿಆರ್ 3ನೇ ಬ್ಲಾಕ್, ಸಿಎಂಆರ್ ರಸ್ತೆ, ರಾಮಯ್ಯ ಲೇಔಟ್, ಅಜ್ಮಲ್ಲಪ್ಪ ಲೇಔಟ್, ಮಂಜುನಾಥ್ ನಗರ ಮತ್ತು ಕಾಫಿ ಬೋರ್ಡ್ ಲೇಔಟ್ ಸೇರಿ ಹಲವು ಕಡೆ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

    ಡಿ.14ರಂದು ಇಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

    ದಕ್ಷಿಣ ವಲಯ: ವಸಂತ ವಲ್ಲಬ ನಗರ, ಕುವೆಂಪು ನಗರ ಮುಖ್ಯರಸ್ತೆ, ವಸತಪುರ, ಇಸ್ರೋ ಲೇಔಟ್, ಕುಮಾರಸ್ವಾಮಿ ಲೇಔಟ್, ಪೈಪ್ ಲೈನ್ ರಸ್ತೆ, ನಂಜಪ್ಪ ಲೇಔಟ್, ಜೆಸಿ ಇಂಡಸ್ಟ್ರಿಯಲ್ ಲೇಔಟ್, ಮಾರುತಿ ಲೇಔಟ್, ಸಮೃದ್ಧಿ ಲೇಔಟ್, ವಿಟ್ಲ ನಗರ, ಶಾರದ ನಗರ,

    ಸಿದ್ದಾಪುರ, ಸೋಮೇಶ್ವರ, ಆರ್ ಬಿಐ ಜರಗನಹಳ್ಳಿ, ಎಂಎಸ್ ಲೇಔಟ್, ಬನಶಂಕರಿ 2ನೇ ಹಂತ, ಕಿಮ್ಸ್ ಕಾಲೇಜು ರಸ್ತೆ, ಸಿಟಿ ಬೆಡ್ ರಸ್ತೆ, ವಿನಾಯಕನಗರ, ರಿಜ್ವಾನ್ ಮಸೀದಿ, ಸಿಲ್ವರ್ ಓಕ್ ಲೇಔಟ್, ಜೆಪಿ ನಗರ 2ನೇ ಹಂತ, 3ನೇ ಹಂತ, 4ನೇ ಹಂತ, 5ನೇ ಹಂತ, ಡಾಲರ್ಸ್ ಲೇಔಟ್, ಅಯೋದ್ಯನಗರ, ಅಯೋದ್ಯನಗರ, ಮಾ. ಕತ್ರಿಗುಪ್ಪೆ ಗ್ರಾಮ, ಕೆಇಬಿ ಲೇಔಟ್, ರಾಮ್ ರಾವ್ ಲೇಔಟ್, ಚೆನ್ನಮ್ಮನಕೆರೆ ಅಚ್ಚುಕಟ್ಟು, ದೇವರಬೀಸನಹಳ್ಳಿ, ಎಇಸಿಎಸ್ ಲೇಔಟ್, ಐಟಿಪಿಎಲ್ ಮುಖ್ಯರಸ್ತೆ ಸೇರಿ ಹಲವು ಕಡೆ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್‌ ಕಡಿತವಾಗಲಿದೆ.

    ಉತ್ತರ ವಲಯ: ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೆ ಪ್ರಕಾಶನಗರ, ಗಾಯತ್ರಿನಗರ, ಸುಬ್ರಹ್ಮಣ್ಯನಗರ, ನ್ಯೂ ಬಿಇಎಲ್ ರಸ್ತೆ, ಡಾಲರ್ಸ್ ಕಾಲೋನಿ, ಸೀನಪ್ಪ ಲೇಔಟ್, ರಾಮಚಂದ್ರಾಪುರ ಗ್ರಾಮ, ಕೊಡಿಗೇಹಳ್ಳಿ, ಬಾಲಾಜಿ ಲೇಔಟ್, ಕೆನರಾ ಬ್ಯಾಂಕ್ ಲೇಔಟ್, ತಿಂಡ್ಲು ಮುಖ್ಯರಸ್ತೆ, ಕಾವೇರಿ ನಗರ,

    ಭುವನೇಶ್ವರಿ ನಗರ, ಶಿವರಾಜ್ ರಸ್ತೆ, ಡಿಜೆ ಹಳ್ಳಿ, ರಾಜಾನುಕುಂಟೆ ಸೇರಿವೆ. , ಬುಡುಮೇನಹಳ್ಳಿ, ಬೈರಾಪುರ, ಎನ್ ಎಚ್ ರಸ್ತೆ, ದ್ವಾರಕಾ ನಗರ, ಹೆಸರಘಟ್ಟ ಮುಖ್ಯರಸ್ತೆ, ಬಾಗಲಗುಂಟೆ, ಭುವನೇಶ್ವರಿ ನಗರ, ಕಲ್ಯಾಣ ನಗರ, ನೃಪತುಂಗ ರಸ್ತೆ, ತೆಂಗಿನ ತೋಟ, ಶೆಟ್ಟಿಹಳ್ಳಿ, ಮತ್ತು ಮಲ್ಲಸಂದ್ರದಲ್ಲಿ ವಿದ್ಯುತ್ ಕಡಿತವಾಗಲಿದೆ.

    ಪಶ್ಚಿಮ ವಲಯ: ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಶಂಕರ್ ನಾಗ್ ಬಸ್ ನಿಲ್ದಾಣ, ಕಮಲಾನಗರ, ವೆಂಕಟೇಶ್ವರ ಸ್ಲಂ, ನಾಗೇಂದ್ರ ಬ್ಲಾಕ್, ರಾಘವೇಂದ್ರ ಬ್ಲಾಕ್, ಬ್ಯೂಗಲ್ ರಾಕ್ ರಸ್ತೆ, ಈಟ್ ಸ್ಟ್ರೀಟ್, ಬಾಲಾಜಿ ಲೇಔಟ್, ವಿಜಯಶ್ರೀ ಲೇಔಟ್, ಮೂಕಾಂಬಿಕಾ ಲೇಔಟ್,

    ಬಿಎಚ್‌ಇಎಲ್ ಲೇಔಟ್, ಭೂಮಿಕಾ ಲೇಔಟ್, ಪಟಂಗಿರಿ, ಬಿಎಚ್‌ಇಎಲ್ ಲೇಔಟ್ ಅಂದ್ರಹಳ್ಳಿ, ದುಬಾಸಿಪಾಳ್ಯ, ಭುವನೇಶ್ವರ ನಗರ, ದೊಡ್ಡ ಬಸ್ತಿ ಮುಖ್ಯರಸ್ತೆ, ಕಲ್ಯಾಣಿ ಲೇಔಟ್, ಆರ್ಆರ್ ಲೇಔಟ್, ಉಪಾಧ್ಯಾಯ ಲೇಔಟ್, ಉಪ್ಕಾರ್ ಲೇಔಟ್, ಮಲ್ಲತ್ತಳ್ಳಿ ಲೇಔಟ್ ನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

    ಪೂರ್ವ ವಲಯ: ನಾಗವಾರ ಪಾಳ್ಯ ಮುಖ್ಯರಸ್ತೆ, ಕಸ್ತೂರಿ ನಗರ, ಎ ನಾರಾಯಣಪುರ, ಯರ್ರನ ಪಾಳ್ಯ, ಡೇವಿಸ್ ರಸ್ತೆ, ಅಶೋಕ ರಸ್ತೆ, ವಿವೇಕಾನಂದ ನಗರ, ಜೈಭಾರತ ನಗರ, ಸಿಕೆ ಗಾರ್ಡನ್, ಮಾರುತಿ ಲೇಔಟ್, ಭುವನೇಶ್ವರಿ ನಗರ, ದಾಸರಹಳ್ಳಿ ಕಾಲೋನಿ, ದಾಸರಹಳ್ಳಿ ಗ್ರಾಮ, ಐಟಿಐ ಕಾಲೋನಿ ಸೇರಿ ಹಲವು ಕಡೆ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಕಡಿತವಾಗಲಿದೆ.

    ಡಿ.15ರಂದು ಇಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

    ದಕ್ಷಿಣ ವಲಯ: ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿನಾಯಕನಗರ, ವಸಂತ ವಲ್ಲಬ ನಗರ, ಶಾರದ ನಗರ, ಮಾರುತಿ ಲೇಔಟ್, ಬಿಕಿಸಿಪುರ, ಇಸ್ರೋ ಲೇಔಟ್, ಜಾರಗನಹಳ್ಳಿ, ಕೃಷ್ಣ ದೇವರಾಯ ನಗರ, ವೈವಿ ಅಣ್ಣಯ್ಯ ರಸ್ತೆ, ಕುವೆಂಪು ನಗರ ಮುಖ್ಯರಸ್ತೆ,

    ವಸಂತಪುರ, ಅನ್ನಪೂರ್ಣ ಕೈಗಾರಿಕಾ ಪ್ರದೇಶ, ಶಾರದನಗರ ಮತ್ತು ಸಿಆರ್ ನಗರ 1ನೇ ಹಂತ, ಜೆ.ಪಿ. , ಕರಿಸಂದ್ರ, ಕೆಆರ್ ಮುಖ್ಯ ರಸ್ತೆ, ರಾಘವೇಂದ್ರ ಲೇಔಟ್ ಸೇರಿ ಹಲವು ಕಡೆ ವಿದ್ಯುತ್ ಕಡಿತವಾಗಲಿದೆ.

    ಉತ್ತರ ವಲಯ: ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೆ ಶ್ರೀರಾಮಪುರ, ಪ್ರಕಾಶನಗರ, ಸದಾಶಿವನಗರ, ಲೊಟ್ಟೆಗೊಲ್ಲಹಳ್ಳಿ, ಆರ್‌ಕೆ ಗಾರ್ಡನ್, ನೇತಾಜಿ ವೃತ್ತ, ಪಂಪಾ ನಗರ, ಮತ್ತಿಕೆರೆ, ಕೊಡಿಗೇಹಳ್ಳಿ, ಬಾಲಾಜಿ ಲೇಔಟ್, ವಿದ್ಯಾರಣ್ಯಪುರ, ಹೆಗಡೆ ನಗರ, ತಿರುಮೇನಹಳ್ಳಿ, ಯಶೋದಾನಗರ, ದೊಡ್ಡಬಳ್ಳಾಪುರ ಮುಖ್ಯರಸ್ತೆ, ಬಾಗಲೂರು ಕ್ರಾಸ್, ಭುವನರಸ್ತೆ, ಹೆಸರಘಟ್ಟ ರಸ್ತೆ, ರವೀಂದ್ರನಗರ ಮತ್ತು ಸಂತೋಷನಗರದಲ್ಲಿ ವಿದ್ಯುತ್ ಕಡಿತವಾಗಲಿದೆ.

    ಇದನ್ನೂ ಓದಿ: ಇಂದಿನಿಂದ ಒಂದು ವಾರದವರಗೆ ಬೆಂಗಳೂರಿನ ಈ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ, ನಿಮ್ಮ ಏರಿಯಾ ಹೆಸರೂ ಇದೆಯಾ ನೋಡಿ

    ಪಶ್ಚಿಮ ವಲಯ: ಮಾಲಿನ್ಯ ನಿಯಂತ್ರಣ ಮಂಡಳಿ ರಸ್ತೆ ಸುತ್ತಮುತ್ತ, ಮಾಳಗಲ್, ವೆಂಕಟೇಶ್ವರ ಸ್ಲಂ, ಜವರೇಗೌಡ ನಗರ, ರಾಮದಾಸ್ ಲೇಔಟ್, ಬಾಲಾಜಿ ಲೇಔಟ್, ವಿಜಯಶ್ರೀ ಲೇಔಟ್, ಮುಕಾಂಬಿಕಾ ಲೇಔಟ್, ಬಿಎಚ್‌ಇಎಲ್ ಲೇಔಟ್, ಕೃಷ್ಣಗಾರ್ಡನ್, ಹರ್ಷ ಲೇಔಟ್, ವಿದ್ಯಾಪೀಠ ರಸ್ತೆ, ನೀಲಗಿರಿ ಥಾಪ್ ರಸ್ತೆ, ಅನ್ನಪೂರ್ಣೇಶ್ವರಿ ಲಾ1 ಹಂತ, BEL 2 ನೇ ಹಂತ, ಮಲ್ಲತ್ತಲಿ ಲೇಔಟ್ ನಲ್ಲಿ ಬೆಳಗ್ಗೆ 9ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

    ಪೂರ್ವ ವಲಯ: ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಡಬಲ್ ರೋಡ್, ಲೀಲಾ ಪ್ಯಾಲೇಸ್ ಹತ್ತಿರ, ಜೋಗುಪಾಳ್ಯ, ಕಸ್ತೂರಿ ನಗರ, ಉದಯನಗರ, ಮುನೇಶ್ವರ ನಗರ, HRBR 3 ನೇ ಬ್ಲಾಕ್, ರಾಮಯ್ಯ ಲೇಔಟ್ ಮತ್ತು ಮಂಜುನಾಥ್ ನಗರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
    Published by:ranjumbkgowda1 ranjumbkgowda1
    First published: