Power Cut: ಬೆಂಗಳೂರಿನ ಹಲವು ಏರಿಯಾಗಳಲ್ಲಿ ಇಂದು ಸಹ ವಿದ್ಯುತ್ ವ್ಯತ್ಯಯ

Bescom: ಫೆಬ್ರವರಿ 18ರಂದು ದಕ್ಷಿಣ ವಲಯದ ಕುಮಾರಸ್ವಾಮಿ ಲೇಔಟ್, ಟೀಚರ್ಸ್ ಕಾಲೋನಿ, ಗೌಡನಪಾಳ್ಯ, ವಸಂತ ವಲ್ಲಬ ನಗರ, ಶಾರದ ನಗರ, ಸಿದ್ದಾಪುರ, ಸೋಮೇಶ್ವರನಗರದಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರಿನಲ್ಲಿ(Bangalore) ಈಗಾಗಲೇ ಹಲವಾರು ಸಮಸ್ಯೆಗಳಿಂದ(Problem) ಜನರು ಹೈರಾಣಾಗಿ ಹೋಗಿದ್ದಾರೆ.. ಇದು ಸಾಲದು ಎಂಬಂತೆ ಬೆಸ್ಕಾಂ(Bescom) ಪ್ರತಿನಿತ್ಯ ಒಂದಲ್ಲ ಒಂದು ಕಾಮಗಾರಿಗಳ ಹೆಸರಿನಲ್ಲಿ ಬೆಂಗಳೂರಿನ ಜನರಿಗೆ ವಿದ್ಯುತ್ ಕಡಿತ(Power cut) ಮಾಡುವ ಶಾಕ್(Shock) ನೀಡುತ್ತಲೇ ಇದೆ. ಬೆಂಗಳೂರಿನ 4 ವಲಯಗಳಲ್ಲಿ ತುರ್ತು ವಿದ್ಯುತ್ ನಿರ್ವಹಣ ಕಾಮಗಾರಿ ಇರುವುದರಿಂದ ಕೆಲವೊಂದು ಪ್ರದೇಶಗಳಲ್ಲಿ ಫೆಬ್ರವರಿ(February) 19ರಂದು ಬೆಸ್ಕಾಂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡಲಿದೆ.. ಹಾಗಿದ್ದರೆ ಯಾವ ಯಾವ ಪ್ರದೇಶದಲ್ಲಿ ಬೆಸ್ಕಾಂ ವಿದ್ಯುತ್ ಪೂರೈಕೆಯಲ್ಲಿ ವ್ಯಕ್ತಿಯ ಮಾಡುತ್ತಿದೆ ಎನ್ನುವ ಮಾಹಿತಿ ಇಲ್ಲಿದೆ.

  ಫೆಬ್ರವರಿ 18ರಂದು ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

  ದಕ್ಷಿಣ ವಲಯ: ಕುಮಾರಸ್ವಾಮಿ ಲೇಔಟ್, ಟೀಚರ್ಸ್ ಕಾಲೋನಿ, ಗೌಡನಪಾಳ್ಯ, ವಸಂತ ವಲ್ಲಬ ನಗರ, ಶಾರದ ನಗರ, ಸಿದ್ದಾಪುರ, ಸೋಮೇಶ್ವರನಗರ, ವಸಂತ ವಲ್ಲಬ ನಗರ, ಕುವೆಂಪು ನಗರ ಮುಖ್ಯರಸ್ತೆ, ವಸತಪುರ, ಕೆ.ಆರ್.ರಸ್ತೆ, ಪಾಪಯ್ಯ ಗಾರ್ಡನ್, ಬನಶಂಕರಿ 3ನೇ ಹಂತ, ಈಜಿಪುರ, ಮಾರುತಿ ನಗರ, ಮಾರುತಿ , ಡಾಲರ್ಸ್ ಕಾಲೋನಿ, ಭೋಗನಹಳ್ಳಿ, ಶ್ರೀನಗರ, ಚಿನ್ನಪನಹಳ್ಳಿ ಮುಖ್ಯರಸ್ತೆ, ಮಾರತಹಳ್ಳಿ, ವಡ್ಡರಪಾಳ್ಯ ಮತ್ತು ಕೂಡ್ಲು ಮುಖ್ಯರಸ್ತೆಯಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ..

  ಫೆಬ್ರವರಿ 18ರಂದು ದಕ್ಷಿಣ ವಲಯದ ಕುಮಾರಸ್ವಾಮಿ ಲೇಔಟ್, ಟೀಚರ್ಸ್

  ಇದನ್ನೂ ಓದಿ: ಬೇಸಿಗೆಯ ಬಿಸಿಲಿನ ನಡುವೆ ಚದುರಿದ ಮಳೆ

  ಉತ್ತರ ವಲಯ: ನ್ಯೂ ಬೆಲ್ ರಸ್ತೆ, ಶಿವಕೋಟೆ, ಮಧುಗಿರಿ ಬೆಟ್ಟ, ಮಾವಳ್ಳಿಪುರ, ದೊಡ್ಡಬೊಮ್ಮಸಂದ್ರ 4 ನೇ ಬ್ಲಾಕ್, ಆದಿತ್ಯ ನಗರ, ಎಂಎಸ್ ಪಾಳ್ಯ, ಅಕ್ಷಯನಗರ, ದೊಡ್ಡಬೇಟಹಳ್ಳಿ, ಮಾರುತಿ ನಗರ, ವಿದ್ಯಾರಣ್ಯಪುರ, ತಿರುಮೇನಹಳ್ಳಿ, ಜಕ್ಕೂರು ಮುಖ್ಯರಸ್ತೆ, ಕೆಎಚ್‌ಬಿ ಕ್ವಾರ್ಟರ್ಸ್, ಎಂಆರ್ ಪಾಲ್ ಶೆಟ್ಟಿ, ಎಂ.ಆರ್. , ಮಲ್ಲಸಂದ್ರ, ಹೆಸರಘಟ್ಟ ಮುಖ್ಯರಸ್ತೆ, ಭುವನೇಶ್ವರಿ ನಗರ ಮತ್ತು ಟಿ ದಾಸರಹಳ್ಳಿಯಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಕಡಿತವಾಗಲಿದೆ..

  ಪೂರ್ವ ವಲಯ: ಸದಾನಂದನಗರ, ವರ್ತೂರು ರಸ್ತೆ, ನಾಗವಾರ ಪಾಳ್ಯ, ಕೆ.ಜಿ.ಪುರ ಮುಖ್ಯರಸ್ತೆ, ಹಳೆ ಮದ್ರಾಸ್ ರಸ್ತೆ, ಜೋಗುಪಾಳ್ಯ, ಇಲ್ಪೆ ತೋಪು, ಎಚ್‌ಬಿಆರ್‌ ಲೇಔಟ್‌, ಸುಬ್ಬನಪಾಳ್ಯ, ಗೋವಿಂದಪುರ, ರಷದ್‌ ನಗರ, ಕಚಮಾರನಹಳ್ಳಿ, ದೊಮ್ಮಸಂದ್ರ ರಸ್ತೆ, ಕಾಡುಗೋಡಿ, ಶಂಕರಪುರ ಮತ್ತು ಮಹದೇವಪುರ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

  ಪಶ್ಚಿಮ ವಲಯ: ಬಸವೇಶ್ವರನಗರ, ಅಗ್ರಹಾರದಾಸರಹಳ್ಳಿ, ಅಗ್ರಹಾರದಾಸರಹಳ್ಳಿ, ಕೆಎಚ್‌ಬಿ 2ನೇ ಹಂತ, ಲಕ್ಷ್ಮಣನಗರ, ಹನುಮಂತರಾಯನ ಪಾಳ್ಯ, ಅಮರಜ್ಯೋತಿ ನಗರ, ಹನುಮಂತನಗರ, ಎನ್‌ಆರ್‌ ಕಾಲೋನಿ, ಉತ್ತರಹಳ್ಳಿ ರಸ್ತೆ, ಕೊಂಚಚಂದ್ರ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣನಗರ, ಬ್ರಾಂಡ್‌ರಹಳ್ಳಿ ಮುಖ್ಯರಸ್ತೆ, ಅಂಡೇಶ್ವರಿನಗರದ ಮುಖ್ಯರಸ್ತೆ, ಕೆಎಚ್‌ಬಿ 2ನೇ ಹಂತ ಸೇರಿವೆ. ರಸ್ತೆ, ಮಲ್ಲತ್ತಹಳ್ಳಿ ಲೇಔಟ್ ಮತ್ತು ಭವಾನಿನಗರದಲ್ಲಿ ಬೆಳಗ್ಗೆ 9 ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

  ಫೆಬ್ರವರಿ 19ರಂದು ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

  ದಕ್ಷಿಣ ವಲಯ: ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ಕೆ.ಆರ್.ರಸ್ತೆ, ಜಯನಗರ 8ನೇ ಬ್ಲಾಕ್, ಜರಗನಹಳ್ಳಿ, ಕೃಷ್ಣ ದೇವರಾಯ ನಗರ, ವೈವಿ ಅಣ್ಣಯ್ಯ ರಸ್ತೆ, ಬಿಕಿಸಿಪುರ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಕಾಶಿನಗರ ಕೆರೆ, ಇಸ್ರೋ ಲೇಔಟ್, ಜೆಪಿ ನಗರ 1ನೇ ಹಂತ, ಶಾಕಾಂಬರಿ ನಗರ, ಸಾರಕ್ಕಿ ಮಾರುಕಟ್ಟೆ, ಚುಂಚಗಟ್ಟಾ ಗ್ರಾಮ, ಸುಪ್ರಜಾ ನಗರ, ಗಣಪತಿ ಪುರ,

  ಓಲ್ಡ್ ಬ್ಯಾಂಕ್ ಕಾಲೋನಿ, ಟೀಚರ್ಸ್ ಕಾಲೋನಿ, ಗಣಪತಿಪುರ, ಕೋಣನಕುಂಟೆ ಕೈಗಾರಿಕಾ ಪ್ರದೇಶ, ಲಕ್ಷ್ಮಿ ನಗರ, ಶಿವಶಕ್ತಿ ನಗರ, ದೊಡ್ಮನೆ ಕೈಗಾರಿಕಾ ಪ್ರದೇಶ ಎಸ್.ಜಿ.ಪಾಳ್ಯ, ಭವಾನಿ ನಗರ, ಹೊರ ವರ್ತುಲ ರಸ್ತೆ, ಹಳೆ ವಿಮಾನ ನಿಲ್ದಾಣ ರಸ್ತೆ, ಭೋಗನಹಳ್ಳಿ ಮುಖ್ಯರಸ್ತೆ,

  ಪಾಣತ್ತೂರು ಮುಖ್ಯರಸ್ತೆ, ದೊಡ್ಡ ನೆಕುಂದಿ, ಸುಭಾಷ್ ನಗರ, ಸಂತೃಪ್ತಿ ನಗರ, ಸೇವಾಶ್ರಮ ನಗರ, ಎಲೆಕ್ಟ್ರಾನಿಕ್ ಸಿಟಿ, ಕೋನಪ್ಪನ ಅಗ್ರಹಾರ, ದೊಡ್ಡತೊಗೂರು, ಎಲೆಕ್ಟ್ರಾನಿಕ್ ಸಿಟಿ 2ನೇ ಹಂತದ ಪ್ರದೇಶ ಮತ್ತು ಕೆಐಎಡಿಬಿ ಲೇಔಟ್ ನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ..

  ಉತ್ತರ ವಲಯ: ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಸ್ವತಂತ್ರ ಪಾಳ್ಯ ಮುಖ್ಯರಸ್ತೆ, ಯಶವಂತಪುರ, ಅಂಬೇಡ್ಕರ್ ನಗರ, ಹೊಸ ಬಿಇಎಲ್ ರಸ್ತೆ, ಮಂಜುನಾಥ್ ನಗರ, ಹುರಳಿ ಚಿಕ್ಕನಹಳ್ಳಿ, ಟಿಬಿ ಕ್ರಾಸ್, ಹೆಸರಘಟ್ಟ, ದಾಸೇನಹಳ್ಳಿ, ವಿನಾಯಕ ನಗರ, ಎಂಎಸ್ ಪಾಳ್ಯ,

  ವರದರಾಜ ನಗರ, ಕೊಡಿಗೇಹಳ್ಳಿ, ತಾತನಗರ, ದೇವಿನಗರ, ಲೊಟ್ಟೆಗೊಲ್ಲ ನಗರ, ಲೊಟ್ಟೆಗೊಲ್ಲ ನಗರ, , ಸಾಯಿನಗರ 2ನೇ ಹಂತ, ಸಂಭ್ರಮ ಕಾಲೇಜು, ಬಿಎಚ್‌ಇಎಲ್ ಲೇಔಟ್, ಪಂಪಾ ವಿಸ್ತರಣೆ, ಕೆಂಪಾಪುರ, ಹೆಗಡೆ ನಗರ, ಭುವನೇಶ್ವರಿ ನಗರ ಮತ್ತು ಕನಕ ನಗರದಲ್ಲಿ ವಿದ್ಯುತ್ ಕಡಿತವಾಗಲಿದೆ..

  ಇದನ್ನೂ ಓದಿ: ನಾಯಿಗೂ ಆಯ್ತು, ಕೋಳಿಗೂ ಆಯ್ತು, ಈಗ ಹಲಸಿನ ಹಣ್ಣು, ಸ್ಟೌವ್‌ಗೂ ಟಿಕೆಟ್ ಕೊಡ್ಬೇಕಂತೆ!

  ಪೂರ್ವ ವಲಯ: ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಕೋಡಿಹಳ್ಳಿ, ಹನುಮಂತಯ್ಯ ಗಾರ್ಡನ್, ಜೋಗುಪಾಳ್ಯ, ಇಲ್ಪೆ ತೋಪು ಹತ್ತಿರ, ಚಾಣಕ್ಯ ಲೇಔಟ್, ನಾಗವಾರ, ಭುವನೇಶ್ವರಿ ರಸ್ತೆ, ಅಂಬೇಡ್ಕರ್ ನಗರ, ಗಾಯತ್ರಿ ಲೇಔಟ್, ಬೆಮೆಲ್ ನಗರ ಮತ್ತು ಸ್ವತಂತ್ರ ನಗರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

  ಪಶ್ಚಿಮ ವಲಯ: ಬಸವೇಶ್ವರನಗರ, ಅಗ್ರಹಾರದಾಸರಹಳ್ಳಿ ಸ್ಲಂ, ಅಗ್ರಹಾರದಾಸರಹಳ್ಳಿ, ಕೆಎಚ್‌ಬಿ 2ನೇ ಹಂತ, ಲಕ್ಷ್ಮಣನಗರ, ಹನುಮಂತರಾಯನ ಪಾಳ್ಯ, ಬಾಲಶಾಪಾಳ್ಯ ರಸ್ತೆ, ವಿದ್ಯಾಪೀಠ ರಸ್ತೆ, ಸಿಂಡಿಕೇಟ್ ಬ್ಯಾಂಕ್ ಲೇಔಟ್, ಹೊಸಹಳ್ಳಿ ರಸ್ತೆ, ತರಳುನಗರದ ಎಸ್ಟೇಟ್,

  ನಾಗರಕಲ್ಲು ಎಸ್ಟೇಟ್, ನಲ್ಲೂರುನಗರದ ಎಸ್ಟೇಟ್, ವಾಸುಡೆಯಲ್ಲೋಡಡ್ಡಿ, ವಾಸುಡೆಯಲ್ಲೋಡಡ್ಡಿ, ಪ್ರದೇಶ ಬ್ಲಾಕ್ -1, ಬಿಇಎಲ್ 1ನೇ ಹಂತ, ಬಿಇಎಲ್ 2ನೇ ಹಂತ, ಅಂಬೇಡ್ಕರ್ ನಗರ ಮತ್ತು ಬಿಡಿಎ ಕಾಲೋನಿಯಲ್ಲಿ ಬೆಳಗ್ಗೆ 9 ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
  Published by:ranjumbkgowda1 ranjumbkgowda1
  First published: