Power Cut: ಬೆಂಗಳೂರಿಗರಿಗೆ ವೀಕೆಂಡ್ ಶಾಕ್, ಡಿ.4ರಿಂದ ಡಿ. 6ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

Bescom Power Cut: ಪೂರ್ವ ವಲಯಗಳಾದ   ಮರ್ಫಿ ಟೌನ್, ಸುದ್ದಗುಂಟೆ ಪಾಳ್ಯ, ಲೇಕ್ ಸಿಟಿ ಟೌನ್, ಜಯಂತಿ ನಗರ, ಕಾಫಿ ಬೋರ್ಡ್ ಲೇಔಟ್, ಗಾಂಧಿ ವೃತ್ತ ಮತ್ತು ಈದ್ಗಾ ರಸ್ತೆ ಸೇರಿ ಹಲವಾರು ಪ್ರದೇಶಗಳಲ್ಲಿ ಬೆಳಗ್ಗೆ 11ರಿಂದ ಸಂಜೆ 4ರವರೆಗೆ ವಿದ್ಯುತ್ ಕಡಿತಗೊಳ್ಳಲಿದೆ.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ವೀಕೆಂಡ್ ನಲ್ಲಿ(Weekend) ಮನೆಯಲ್ಲಿ(Home) ಕುಳಿತು ನೆಮ್ಮದಿಯಾಗಿ ಟಿವಿ(TV) ನೋಡ್ತಾ ಕಾಲಕಳೆಯಬೇಕು ಅಂತ ಇದ್ದ ಬೆಂಗಳೂರಿನ(Bengaluru) ಜನರಿಗೆ ಬೆಸ್ಕಾಂ (Bescom) ಶಾಕ್(Shock) ನೀಡಿದೆ. ಹೌದು ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ನಿರ್ವಹಣಾ ಕಾರ್ಯ ಇರುವುದರಿಂದ 3 ದಿನಗಳ ಕಾಲ  ಬೆಂಗಳೂರಿನ ಹಲವು ಏರಿಯಾಗಳಲ್ಲಿ ವಿದ್ಯುತ್ ಸರಬರಾಜು(Power Cut) ಇರುವುದಿಲ್ಲ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ ಅಧಿಕಾರಿಗಳು ತಿಳಿಸಿದ್ದಾರೆ.ಹೀಗಾಗಿ ಬೆಂಗಳೂರಿನ 4 ವಲಯಗಳಲ್ಲಿ ಯಾವ ಯಾವ ಪ್ರದೇಶದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ  ವಿದ್ಯುತ್ ಸರಬರಾಜು ಇರುವುದಿಲ್ಲ ಎಂಬ ಮಾಹಿತಿ ಇಲ್ಲಿದೆ.

    ಡಿಸೆಂಬರ್ 4ರಂದು 4ವಲಯಗಳ ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

    1)ದಕ್ಷಿಣ ವಲಯದ:  ಇಸ್ರೋ ಲೇಔಟ್, ಕುಮಾರಸ್ವಾಮಿ ಲೇಔಟ್, ವಸಂತ ವಲ್ಲಬ ನಗರ, ಶಾರದ ನಗರ, ಮಾರುತಿ ಲೇಔಟ್, ಬ್ರಿಗೇಡ್ ಪೆಟೂನಿಯಾ, ಕೆಆರ್ ರಸ್ತೆ, ಬನಶಂಕರಿ 2 ನೇ ಹಂತ, ಬನಶಂಕರಿ 3 ನೇ ಹಂತ, ಹೊಸಕೆರೆಹಳ್ಳಿ, ಪದ್ಮನಾಭನಗರ, ದತ್ತಾತ್ರೇಯನಗರ, ಮೂಕಾಂಬಿಕಾ ನಗರ, ಐಟಿಐಪಿಎಲ್ ರಸ್ತೆ ಸೇರಿವೆ.  , ಪಾಣತ್ತೂರು ದಿನ್ನೆ ರಸ್ತೆ, ಹೊರ ವರ್ತುಲ ರಸ್ತೆ, ದೇವರಬಿಸನಹಳ್ಳಿ, ಸುಭಾಷ್ ನಗರ, ತಿಲಕ್ ನಗರ, ಲಕ್ಕಸಂದ್ರ, ವಿಲ್ಸೋನ್‌ಗಾರ್ಡನ್, ಶಾಂತಿನಗರ, ಕೆಎಸ್‌ಆರ್‌ಟಿಸಿ ಕ್ವಾರ್ಟರ್ಸ್, ದೊಡ್ಡಕಮ್ಮನಹಳ್ಳಿ ಮತ್ತು ಚಿಕ್ಕಕಮ್ಮನಹಳ್ಳಿಯಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ  ವ್ಯತ್ಯಯ ಆಗಲಿದೆ.

    2)ಉತ್ತರ ವಲಯ: ಗಾಯತ್ರಿನಗರ, ಅಬ್ಬಿಗೆರೆ, ಟಾಟಾನಗರ, ದೇವಿನಗರ, ಲೊಟ್ಟೆಗೊಲ್ಲಹಳ್ಳಿ, ಎಲ್‌ಕೆಆರ್‌ ನಗರ, ರಿಂಗ್‌ ರಸ್ತೆಯ ಭಾಗ, ಜಿಕೆವಿಕೆ ಡಬಲ್‌ ರಸ್ತೆ, ಸಾಯಿನಗರ 2ನೇ ಹಂತ, ಬಿಎಚ್‌ಇಎಲ್‌ ಲೇಔಟ್‌,  ಹುರಳಿ ಚಿಕ್ಕನಹಳ್ಳಿ, ಕೆ.ಟಿ.ಪುರ, ಹೆಸರಘಟ್ಟ, ದಾಸೇನಹಳ್ಳಿ, ಗುಡ್ಡದಹಳ್ಳಿ, ನೆಲಮಂಗಲದ ಕೆಲವು ಭಾಗಗಳು, ಡಿ.ಜೆ.ಹಳ್ಳಿ, ನ್ಯಾಯಾಂಗ ಬಡಾವಣೆ, ಕಲಾಸ್ತ್ರೀನಗರ, ಗ್ರಾಪಂಗಾರ್ಡನ್, ಮಲ್ಲಸಂದ್ರ ಮತ್ತು ಕಲ್ಯಾಣ ನಗರ ತೆರಿ ಹಲವು ಪ್ರದೇಶಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ವಿದ್ಯುತ್ ಸಂಪರ್ಕ ಇರುವುದಿಲ್ಲ.

    ಇದನ್ನೂ ಓದಿ: ಬೆಂಗಳೂರಿನಲ್ಲಿ ಮುಗಿಯದ ಪವರ್​ ಕಟ್ ಕಥೆ ​- ಇಂದು ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ? ಇಲ್ಲಿದೆ ಫುಲ್ ಡೀಟೆಲ್ಸ್

    3) ಪಶ್ಚಿಮ ವಲಯ: ವಿನಾಯಕ ಲೇಔಟ್, ನಾಗರಭಾವಿ, ಟಿಂಬರ್ ಯಾರ್ಡ್, ಟಿಬಿ ಹಳ್ಳಿ ರಸ್ತೆ, ವಿದ್ಯಾಮಾನ ನಗರ, ಅಂದ್ರಹಳ್ಳಿ ಮುಖ್ಯರಸ್ತೆ ಮತ್ತು ಟಿಜಿ ಪಾಳ್ಯ ಸೇರಿ ಹಲವು ಕಡೆ ಇತರ ಪ್ರದೇಶಗಳಂತೆ ಸಾಯಂಕಾಲ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗುವುದು..

    4) ಪೂರ್ವ ವಲಯ: ಪೂರ್ವ ವಲಯಗಳಾದ   ಮರ್ಫಿ ಟೌನ್, ಸುದ್ದಗುಂಟೆ ಪಾಳ್ಯ, ಲೇಕ್ ಸಿಟಿ ಟೌನ್, ಜಯಂತಿ ನಗರ, ಕಾಫಿ ಬೋರ್ಡ್ ಲೇಔಟ್, ಗಾಂಧಿ ವೃತ್ತ ಮತ್ತು ಈದ್ಗಾ ರಸ್ತೆ ಸೇರಿ ಹಲವಾರು ಪ್ರದೇಶಗಳಲ್ಲಿ ಬೆಳಗ್ಗೆ 11ರಿಂದ ಸಂಜೆ 4ರವರೆಗೆ ವಿದ್ಯುತ್ ಕಡಿತಗೊಳ್ಳಲಿದೆ.

    ಡಿಸೆಂಬರ್ 5ರಂದು ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

    1)ದಕ್ಷಿಣ ವಲಯ: ಜೆಸಿ ಇಂಡಸ್ಟ್ರಿಯಲ್ ಲೇಔಟ್, ಸೋಮಸುಂದ್ರ ಪಾಳ್ಯ, ಹುಳಿಮಾವು ಮತ್ತು ವೆಲಂಕಣಿ ಟೆಕ್‌ಪಾರ್ಕ್ ಸೇರಿ ಹಲವು ಕಡೆಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

    2)ಉತ್ತರ ವಲಯ: ಅಮೃತಹಳ್ಳಿ, ಜಕ್ಕೂರು, ಟೆಲಿಕಾಂ ಲೇಔಟ್, ಎಚ್‌ಎಂಟಿ ಲೇಔಟ್, ಶಿವಪುರ, ನೆಲಗದರನಹಳ್ಳಿ, ರಾಘವೇಂದ್ರ ಲೇಔಟ್ ಮತ್ತು ತುಮಕೂರು ರಸ್ತೆಯಲ್ಲಿ ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ವಿದ್ಯುತ್‌ ಕಡಿತವಾಗಲಿದೆ.

    3)ಪಶ್ಚಿಮ ವಲಯ: ವಿಘ್ನೇಶ್ವರ ನಗರ, ವೀರಭದ್ರೇಶ್ವರ ನಗರ, ಭೈರವೇಶ್ವರ ಕೈಗಾರಿಕಾ ರಸ್ತೆ, ತಿಮ್ಮಪ್ಪ ರಸ್ತೆ, ಪೀಣ್ಯ 2ನೇ ಹಂತ, ಅನ್ನಪೂರ್ಣೇಶ್ವರಿ ಲೇಔಟ್, ಟಿಜಿ ಪಾಳ್ಯ ಮತ್ತು ರಾಜಾಜಿನಗರದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

    4)ಪೂರ್ವ ವಲಯ: ಹಲಸೂರು ಮೆಟ್ರೊ ನಿಲ್ದಾಣದಲ್ಲಿ ಬೆಳಗ್ಗೆ 11ರಿಂದ ಸಂಜೆ 5ರವರೆಗೆ ವಿದ್ಯುತ್ ಕಡಿತವಾಗಲಿದೆ.

    ಡಿಸೆಂಬರ್ 6ರಂದು ಪ್ರದೇಶದಲ್ಲಿ ಈ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

    1) ದಕ್ಷಿಣ ವಲಯ: ಚಿಕ್ಕಲಕ್ಷ್ಮಿ ಲೇಔಟ್, ಬಿಕಿಸಿಪುರ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಕಾಶಿ ನಗರ ಕೆರೆ, ಇಸ್ರೋ ಲೇಔಟ್, ಇಸ್ರೋ ಲೇಔಟ್, ಕುಮಾರಸ್ವಾಮಿ ಲೇಔಟ್, ವಸಂತ ವಲ್ಲಬ ನಗರ, ಶಾರದ ನಗರ, ಮಾರುತಿ ಲೇಔಟ್, ಈಶ್ವರ ಲೇಔಟ್, ಲಕ್ಷ್ಮಿ ನಗರ, ಗುರು ರಾಘವೇಂದ್ರ ಲೇಔಟ್, ಬಿ ಶಿವೇರ್ಶ ಗರಡನ್ ನಗರ, ಬಿ. , ದೊಡ್ಮನೆ ಕೈಗಾರಿಕಾ ಪ್ರದೇಶ, ಚರ್ಚ್ ರಸ್ತೆ, ಚುಂಚಗಟ್ಟಾ ಮುಖ್ಯ ರಸ್ತೆ, ರಾಜೀವ್ ಗಾಂಧಿ ರಸ್ತೆ, ಚುಂಚಗಟ್ಟಾ ಗ್ರಾಮ, ಸುಪ್ರಜಾ ನಗರ, ಗಣಪತಿ ಪುರ, ಓಲ್ಡ್ ಬ್ಯಾಂಕ್ ಕಾಲೋನಿಯಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಲಿದೆ

    ಇನ್ನು ಟೀಚರ್ಸ್ ಕಾಲೋನಿ, ಬೀರೇಶ್ವರ ನಗರ, ಗಣಪತಿಪುರ, ಕೋಣನಕುಂಟೆ ಕೈಗಾರಿಕಾ ಪ್ರದೇಶ, ತ್ಯಾಗರಾಜ ನಗರ ಮುಖ್ಯ ರಸ್ತೆ, MV ಮಾರ್ಗ ನಗರ 5ನೇ ಹಂತ, ಕೆಆರ್ ಲೇಔಟ್, ವೆಂಕಟಾದ್ರಿ ಲೇಔಟ್, ಟಿಜಿ ಲೇಔಟ್, ಇಟ್ಟಮಡು, ಗುರುದತ್ತ ಲೇಔಟ್, ಸಿದ್ದಾಪುರ 1ನೇ ಬ್ಲಾಕ್, ದೊಮ್ಮಲೂರು ಹೊರ ವರ್ತುಲ ರಸ್ತೆ, ಅಮರಜ್ಯೋತಿ ಪೂರ್ವ ಭಾಗ, ಸಮತಾ ನಗರ, ರಾಜೇಂದ್ರ ನಗರ, ಬಿಟಿಎಂ 1ನೇ ಹಂತ, ವಿಜ್ಞಾನ ನಗರ, ಕೆಂಪಣ್ಣ ಮುಖ್ಯರಸ್ತೆ, ಕುವೆಂಪಣ್ಣ ಮುಖ್ಯರಸ್ತೆ. , ವಿಶ್ವಜಿತ್ ಲೇಔಟ್,ರಾಮಯ್ಯರೆಡ್ಡಿ , ಶ್ರೇಯಸ್ ಕಾಲೋನಿ ಮತ್ತು ಎಚ್‌ಎಸ್‌ಆರ್ ನಲ್ಲಿ ಡಿಸೆಂಬರ್ 6ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಸಂಪರ್ಕ ಸರಬರಾಜಿನಲ್ಲಿ ವ್ಯತ್ಯಯ ಇರಲಿದೆ..

    2)ಉತ್ತರ ವಲಯ: ಓಕಳಿಪುರಂ ಮುಖ್ಯರಸ್ತೆ, ದೇವಯ್ಯ ಪಾರ್ಕ್, ಯತ್ತಿರಾಜ್ ಮಾತಾ, ಜೆಪಿ ಪಾರ್ಕ್, ಎಚ್‌ಎಂಟಿ ಲೇಔಟ್, ಲೊಟ್ಟೆಗೊಲ್ಲಹಳ್ಳಿ, ಆರ್‌ಕೆ ಗಾರ್ಡನ್, ನೇತಾಜಿ ವೃತ್ತ, ಸುಬೇದಾರಪಾಳ್ಯ, ಕೆಎನ್ ಎಕ್ಸ್‌ಟೆನ್ಶನ್, ದಿವಾನರಪಾಳ್ಯ, ತಣ್ಣೀರು ಹಳ್ಳ, ಬಾಲಾಜಿ ಲೇಔಟ್, ಭದ್ರಪ್ಪ ಲೇಔಟ್, ಬಸ್ಸಿರಾಯಾರತಿಪುರ , ವೆಂಕಟರಾಮಪ್ಪ ಲೇಔಟ್, ಗುರುದರ್ಶನ ಲೇಔಟ್, ಗಣೇಶ್ವರ ಲೇಔಟ್, ಸಪ್ತಗಿರಿ ಲೇಔಟ್, ತಿಂಡ್ಲು ಗ್ರಾಮ, ದ್ವಾರಕಾನಗರ, ಮಾರುತಿ ನಗರ, ಹೆಗಡೆ ನಗರ, ಶಿವನಹಳ್ಳಿ, ಚೊಕ್ಕನಹಳ್ಳಿಯಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಸಂಪರ್ಕ ಇರುವುದಿಲ್ಲ..

    ಇದನ್ನೂ ಓದಿ: ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಪವರ್ ಕಟ್ - ಎಲ್ಲೆಲ್ಲಿ ಕರೆಂಟ್ ಇರಲ್ಲ- ಇಲ್ಲಿದೆ ಲಿಸ್ಟ್​

    3)ಪೂರ್ವ ವಲಯ: ಡಬಲ್ ರೋಡ್, ಲೀಲಾ ಪ್ಯಾಲೇಸ್ ಬಳಿ, ಗೌತಮಪುರ, ಸಾಯಿಬಾಬಾ ಟೆಂಪಲ್ ರಸ್ತೆ, ಹಲಸೂರು ಪೊಲೀಸ್ ಠಾಣೆ, ಕಸ್ತೂರಿ ನಗರ, ದೂರವಾಣಿ ನಗರ, ಮುನಿಯಪ್ಪ ಲೇಔಟ್, ಜಯಮಹಲ್ 1ನೇ ಮುಖ್ಯರಸ್ತೆ, ನಂದಿದುರ್ಗ ರಸ್ತೆ, ಹೈನರ್ಸ್ ರಸ್ತೆ, ಡೇವಿಸ್ ರಸ್ತೆ, ವೀಲರ್ ರಸ್ತೆ, ಹಚಿನ್ಸ್ ರಸ್ತೆ, ಅಶೋಕ ರಸ್ತೆ, ಡಿಕೋಸ್ಟಾ ಲೇಔಟ್, ವಿವೇಕಾನಂದ ನಗರ, ಜೈಭಾರತ ನಗರ, ಸಿಕೆ ಗಾರ್ಡನ್, ಎನ್‌ಬಿಸಿ ಲೇಔಟ್, ಬೆಲಹಳ್ಳಿ ಕ್ರಾಸ್ ಮತ್ತು ವೈಟ್‌ಫೀಲ್ಡ್ ಮುಖ್ಯ ರಸ್ತೆಯಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸಂಪರ್ಕ ಇರುವುದಿಲ್ಲ..

    4)ಪಶ್ಚಿಮ ವಲಯ: ಸತ್ಯನಾರಾಯಣ ಲೇಔಟ್, ಕಿರ್ಲೋಸ್ಕರ್ ಕಾಲೋನಿ, ಎಡಿ ಹಳ್ಳಿ, ವಿನಾಯಕ ಲೇಔಟ್, ನಾಗರಭಾವಿ 9 ನೇ ಬ್ಲಾಕ್, ಸ್ಯಾಟಲೈಟ್ ಬಸ್ ನಿಲ್ದಾಣ, ಕೆಎಸ್‌ಎಫ್‌ಐಸಿ ರಸ್ತೆ, ಮುನೇಶ್ವರ ಬ್ಲಾಕ್, ಬಾಪೂಜಿ ನಗರ, ಮಾರುತಿ ನಗರ, ಶೋಬಾ ಟೆಂಟ್ ರಸ್ತೆ, ಬಂಗಾರಪ್ಪ ನಗರ, ಕಾಫಿ ಕಟ್ಟೆ, ಚಾಮರರಾಜ ಮಂದಿರ ರಸ್ತೆ , ಆನಂದಪುರ, ಸಿರ್ಸಿ ರಸ್ತೆ, ಪುಟ್ಟಣ್ಣ ರಸ್ತೆ, ಬಾಲಾಜಿ ಲೇಔಟ್, ವಿಜಯಶ್ರೀ ಲೇಔಟ್, ಮೂಕಾಂಬಿಕಾ ಲೇಔಟ್, ಬಿಎಚ್ಇಎಲ್ ಲೇಔಟ್, ಉತ್ತರಹಳ್ಳಿ ರಸ್ತೆ, ಕೊಂಚಂದ್ರ ರಸ್ತೆ, ಕೋಡಿಪಾಳ್ಯ ಸೇರಿ ಹಲವು ಪ್ರದೇಶಗಳಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ..
    Published by:ranjumbkgowda1 ranjumbkgowda1
    First published: