ಬಂಡಾಯ ಏಳಲ್ಲ, ಟಿಕೆಟ್​ ತಪ್ಪಿದ್ದಕ್ಕೆ ಬೇಸರವಿಲ್ಲ; ಬೇಳೂರು ಗೋಪಾಲಕೃಷ್ಣ

news18
Updated:April 16, 2018, 5:23 PM IST
ಬಂಡಾಯ ಏಳಲ್ಲ,  ಟಿಕೆಟ್​ ತಪ್ಪಿದ್ದಕ್ಕೆ ಬೇಸರವಿಲ್ಲ; ಬೇಳೂರು ಗೋಪಾಲಕೃಷ್ಣ
news18
Updated: April 16, 2018, 5:23 PM IST
ನ್ಯೂಸ್​ 18 ಕನ್ನಡ,

ಬೆಂಗಳೂರು, (ಏ.16):  ಟಿಕೆಟ್​ ಕೈ ತಪ್ಪಿದರ ಬಗ್ಗೆ ಯಾವುದೇ ಬೇಸರವಿಲ್ಲ. ಪಕ್ಷದ ವಿರುದ್ಧ ಬಂಡಾಯ ಹೇಳುವುದಿಲ್ಲ ಎಂದು ಬೇಳೂರು ಗೋಪಾಲ ಕೃಷ್ಣ ತಿಳಿಸಿದ್ದಾರೆ.

ಈ ಹಿಂದೆ ಕ್ಷೇತ್ರ ಸಮೀಕ್ಷೆ ನಡೆಸಿದ ಬಿಜೆಪಿಯಲ್ಲಿ ನನ್ನ ಪರ ಬೆಂಬಲ ವ್ಯಕ್ತವಾಗಿತ್ತು. ಯಡಿಯೂರಪ್ಪ ಕೂಡ ನನಗೆ ಟಿಕೆಟ್​ ಎಂದು ತಿಳಿಸಿದ್ದರು. ಹೇಗೆ ನನಗೆ ಟಿಕೆಟ್ ಕೈತಪ್ಪಿದೆ ಅಂತ ಗೊತ್ತಾಗಿಲ್ಲ. ಪಕ್ಷದ ಹಿರಿಯ ನಾಯಕರ ನಿರ್ಧಾರಕ್ಕೆ ನಾನು ಬದ್ದನಾಗಿದ್ದೇನೆ ಎಂದಿದ್ದಾರೆ.

ಸೊರಬ ಕ್ಷೇತ್ರದ ವಲಸಿಗ  ಅಭ್ಯರ್ಥಿಗೆ ನನ್ನ ಕ್ಷೇತ್ರದಲ್ಲಿ ಟಿಕೆಟ್​ ನೀಡಿದ್ದಕ್ಕೆ ಬೇಸರವಿದೆ. ಈ ಬಗ್ಗೆ ನನ್ನ ಕ್ಷೇತ್ರದ ಕಾರ್ಯಕರ್ತರ ಜೊತೆ ಮಾತನಾಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ.

ಪಕ್ಷ ಸಾಗರದಲ್ಲಿ ಉತ್ತಮ ಅಭ್ಯರ್ಥಿಗೆ ಟಿಕೆಟ್​ ನೀಡಿಲ್ಲ ಎಂದ ಬೇಳೂರು, ಹಾಲಪ್ಪ ಕುರಿತು ಪ್ರಚಾರ ಕೈಗೊಳ್ಳುವುದರ ಬಗ್ಗೆ   ಯಾವುದೇ ಸ್ಪಷ್ಟನೆ ನೀಡಿಲ್ಲ.

ಇನ್ನು  ಟಿಕೆಟ್​ ಕೈ ತಪ್ಪಿದರೂ  ಬೇಳೂರು  ಶಾಂತವಾಗಿರುವುದು ನೋಡಿದಲ್ಲಿ  ಪಕ್ಷದ ವರಿಷ್ಠರು ವಿಧಾನ ಪರಿಷತ್​ ಗೆ ನೇಮಕ ಮಾಡುವ ಸಾಧ್ಯತೆಗಳು ಇದೆ ಎಂದು ಹೇಳಲಾಗಿದೆ,
Loading...

 
First published:April 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626