• Home
  • »
  • News
  • »
  • state
  • »
  • Power Cut: ಇಂದು ಮತ್ತು ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

Power Cut: ಇಂದು ಮತ್ತು ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನಿರ್ವಹಣಾ ಕಾಮಗಾರಿ ಕೈಗೊಂಡಿದೆ. ಹೀಗಾಗಿ ಬೆಂಗಳೂರು ನಗರದ ಕೆಲವು ಭಾಗಗಳಲ್ಲಿ ವಿದ್ಯುತ್ ಕಡಿತ ಮಾಡುವುದಾಗಿ ಬೆಸ್ಕಾಂ ಹೇಳಿದೆ. ಬೆಸ್ಕಾಂ ಪ್ರತಿ ತಿಂಗಳು ವಿದ್ಯುತ್ ಕಡಿತ ನಿಗದಿ ಮಾಡಿ, ದುರಸ್ತಿ ಕಾರ್ಯ ಕೈಗೊಳ್ಳುತ್ತದೆ. ಅಲ್ಲಲ್ಲಿ ವಿದ್ಯುತ್ ಸಮಸ್ಯೆ ಉಂಟಾಗುತ್ತದೆ.

ಮುಂದೆ ಓದಿ ...
  • News18 Kannada
  • Last Updated :
  • Bangalore, India
  • Share this:

    ಸಿಲಿಕಾನ್ ಸಿಟಿ ಬೆಂಗಳೂರು (Bengaluru) ಮತ್ತಷ್ಟು ವಿಸ್ತಾರಗೊಳ್ಳುತ್ತಿದೆ. ಈ ಮಧ್ಯೆ ಹಲವು ಬಡಾವಣೆಗಳಲ್ಲಿ ವಿದ್ಯುತ್ ಕಾಮಗಾರಿಗಳು (Electrical Works) ನಡೆದಿವೆ. ಹೀಗಾಗಿ ಸಾಕಷ್ಟು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಸಮಸ್ಯೆ ಕಾಡುತ್ತದೆ. ಅದರಲ್ಲೂ ವೀಕೆಂಡ್ ನಲ್ಲಿ ವಿದ್ಯುತ್ ವ್ಯತ್ಯಯ (Power Cut) ಬೆಂಗಳೂರಿನ ಈ ಪ್ರದೇಶಗಳ ಜನರನ್ನು ಕಾಡಲಿದೆ. ಅಂದ ಹಾಗೇ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ನಿರ್ವಹಣಾ ಕಾಮಗಾರಿ ಕೈಗೊಂಡಿದೆ. ಹೀಗಾಗಿ ನಗರದ ಕೆಲವು ಭಾಗಗಳಲ್ಲಿ ವಿದ್ಯುತ್ ಕಡಿತ ಮಾಡುವುದಾಗಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (BESCOM) ಹೇಳಿದೆ. ಬೆಸ್ಕಾಂ ಪ್ರತಿ ತಿಂಗಳು ವಿದ್ಯುತ್ ಕಡಿತ ನಿಗದಿ ಮಾಡಿ, ದುರಸ್ತಿ ಕಾರ್ಯ ಕೈಗೊಳ್ಳುತ್ತದೆ.


    ಶನಿವಾರ ಮತ್ತು ಭಾನುವಾರ ಬೆಸ್ಕಾಂ ವೃತ್ತದಲ್ಲಿ ಬರುವ ಏರಿಯಾಗಳಲ್ಲಿ ವಿದ್ಯುತ್ ಕಡಿತ


    ಮಳೆ, ಚಳಿ ಹೀಗೆ ಹಲವು ಕಾರಣಗಳಿಂದ ಅಲ್ಲಲ್ಲಿ ವಿದ್ಯುತ್ ಸಮಸ್ಯೆ ಉಂಟಾಗುತ್ತದೆ. ಇದನ್ನು ಸರಿ ಪಡಿಸಲು ಬೆಸ್ಕಾಂ ದುರಸ್ತಿ ಕಾರ್ಯ ಹಮ್ಮಿಕೊಂಡು ವಿದ್ಯುತ್ ಕಡಿತ ಮಾಡುತ್ತದೆ. ಕೆಪಿಟಿಸಿಎಲ್ ದುರಸ್ತಿ ಮತ್ತು ಈಗಾಗಲೇ ಇರುವ ಪ್ರಸರಣ ಮಾರ್ಗಗಳ ಬಲವರ್ಧನೆ ಮಾಡುವುದು,


    ವಾಹಕಗಳ ಬದಲಿ ಕಾರ್ಯ, ಹೊಸ ಮಾರ್ಗಗಳ ನಿರ್ಮಾಣ, ರಚನೆ ಕೆಲಸ ಮತ್ತು ಪರೀಕ್ಷೆ ಸೇರಿದಂತೆ ಇತರೆ ಕಾರ್ಯಗಳನ್ನು ಮಾಡಲು ಬೆಸ್ಕಾಂ ಪ್ರತಿ ತಿಂಗಳು ವಿದ್ಯುತ್ ಕಡಿತವನ್ನು ನಿಗದಿ ಮಾಡುತ್ತದೆ.


    ನವೆಂಬರ್ 19 ಅಂದ್ರೆ ಇಂದು, ನವೆಂಬರ್ 20 ಅಂದ್ರೆ ನಾಳೆ ಬೆಸ್ಕಾಂ ವೃತ್ತದಲ್ಲಿ ಬರುವ ದಾವಣಗೆರೆ ಬೆಸ್ಕಾಂ ವಿಭಾಗ: ದಾವಣಗೆರೆ, ನೆಲಮಂಗಲದ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಮಾಡಲಾಗುವುದು. ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ವಿದ್ಯುತ್ ಕಡಿತವಾಗಲಿದೆ.


    ನವೆಂಬರ್ 19 (ಇಂದು) ರಂದು ವಿದ್ಯುತ್ ಕಡಿತವಾಗಲಿರುವ ಪ್ರದೇಶಗಳ ಪಟ್ಟಿ:


    ಬಿಟಿ ಲೇಔಟ್, ಕೆಆರ್ ರಸ್ತೆ, ಇಮಾಮ್ ನಗರ, ಅರಳಿ ಮಾರ ಸರ್ಕಲ್, ಮಾಗನಹಳ್ಳಿ ರಸ್ತೆ, ಬೇತೂರು ರಸ್ತೆ, ದೇವರಾಜ್ ಅರಸ್ ಬಡಾವಣೆ, ವಿಜಯನಗರ ಬಡಾವಣೆ, ರಾಜೀವ್ ಗಾಂಧಿ ಬಡಾವಣೆ, ಎಸ್ಪಿ ಕಚೇರಿ, ಆರ್‌ಟಿಒ ಕಚೇರಿ, ಎಸ್‌ಎಂಕೆ ನಗರ, ಶೇಖರಪ್ಪ ನಗರ, ಗುಜ್ಜರಿ ಲೈನ್, ಟಿ ಸಿ ಲೇಔಟ್,


    ಬಂಬೂ ಬಜಾರ್, ಆನೆಕೊಂಡ, ಚೌಡೇಶ್ವರಿ ದೇವಸ್ಥಾನ, ಮಹಾವೀರ ಭವನ, ಹೊಂಡದ ಸರ್ಕಲ್, ಜಾಲಿ ನಗರ, ಶಿವಾಜಿ ನಗರ ಎಂ ಬಿ ಕೆರೆ, ಚಲುವಾದಿ ಕೆರೆ, ಎಪಿಎಂಸಿ ಎ, ಬಿ, ಸಿ ಮತ್ತು ಡಿ ಬ್ಲಾಕ್, ಶಿವ ಬ್ಯಾಂಕ್ ಭಾರತ್ ಕಾಲೋನಿ, ಶೇಕ್ರಪ್ಪ ನಗರ, ಕೆ ಬಿ ನಗರ ಗೋಶಾಲ, ರುದ್ರಪ್ಪ ರೈಸ್ ಮಿಲ್, ಮಹೀಂದ್ರ ಶೋ ರೂಂ,


    ಎಸ್‌ಜೆಎಂ ನಗರ, ಬಾಬು ಜಗಜೀವನ ನಗರ, ಎಸ್‌ಪಿಎಸ್ ನಗರ, ಬಿ ಎನ್ ಲೇಔಟ್, ಬಾಷಾ ನಗರ 1 ರಿಂದ 7ನೇ ಕ್ರಾಸ್, ರಾಜವುಲ್ಲಾ ಮುಸ್ತಫಾ ನಗರ, ಬಿ ಡಿ ಲೇಔಟ್, ಎಸ್‌ಎಸ್‌ಎಂ ನಗರ, ರಾಜಕುಮಾರ ಲಾರಿ ಮಂಡಕ್ಕಿ ಬಟ್ಟಿ, ಕಾರ್ಲ್ ಮಾರ್ಕ್ಸ್ ನಗರ, ಸಿದ್ದರಾಮೇಶ್ವರ ನಗರ, ಇಂದಿರಾ ನಗರ, ಕೋಲಿ ಚನ್ನಪ್ಪ, ದಾವಣಗೆರೆ ಫೀಡರ್ ಪ್ರದೇಶಗಳು, ವಾಣಿ ರೈಸ್ ಮಿಲ್ ಸುತ್ತಮುತ್ತಲಿನ ಪ್ರದೇಶಗಳು,


    ವಿದ್ಯಾನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು, ಹುಸ್ಕೂರು ರಸ್ತೆ, ಟೆಲಿಕಾಂ ಲೇಔಟ್ ಮೈಲನಹಳ್ಳಿ, ಕನೇಗೌಡನಹಳ್ಳಿ, ಬಸವನಹಳ್ಳಿ, ಇಸ್ಲಾಂಪುರ, ಅನಂತಪುರ ಎ, ಬೈರ್ನಾಯಕನಹಳ್ಳಿ, ಬೊಳ್ಮಾರನಹಳ್ಳಿ, ತ್ಯಾಗದಹಳ್ಳಿ, ಕುಕ್ಕನಹಳ್ಳಿ, ಗೊಲ್ಲಹಳ್ಳಿ, ಬೈರಶೆಟ್ಟಿ ಹಳ್ಳಿ, ಗೋಪಾಲಪುರ, ಶ್ಯಾಂಭತರಪಾಳ್ಯ,


    ತೊಟ್ಟಿಗೆರೆ, ಹುಸ್ಕೂರು, ಬೇತನಗೆರೆ, ಬೊಮ್ಮಶೆಟ್ಟಿಹಳ್ಳಿ, ಅರ್ಜುನಬೆಟ್ಟಹಳ್ಳಿ, ಹ್ಯಾದಲ್, ದೇಗನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳು


    ನವೆಂಬರ್ 20 (ನಾಳೆ) ರಂದು ಯಾವೆಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ?  ಹುಸ್ಕೂರು ರಸ್ತೆ, ಟೆಲಿಕಾಂ ಲೇಔಟ್ ಮೈಲನಹಳ್ಳಿ, ಕಾನೇಗೌಡನಹಳ್ಳಿ, ಬಸವನಹಳ್ಳಿ, ಇಸ್ಲಾಂಪುರ, ಅನಂತಪುರ, ಬೈರ್ನಾಯಕನಹಳ್ಳಿ, ಬೊಳ್ಮಾರನಹಳ್ಳಿ, ತ್ಯಾಗದಹಳ್ಳಿ, ಕುಕ್ಕನಹಳ್ಳಿ, ಗೊಲ್ಲಹಳ್ಳಿ, ಹುರಶೆಟ್ಟಿ ಹಳ್ಳಿ, ಗೋಪಾಲಗೆರೆ, ಠ್ಠಲಪುರ, ಶಹರಹಳ್ಳಿ, ಗೋಪಾಲಪುರ, ಸ. ಬೇತನಗೆರೆ,


    ಇದನ್ನೂ ಓದಿ: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ


    ಬೊಮ್ಮಶೆಟ್ಟಿಹಳ್ಳಿ, ಅರ್ಜುನಬೆಟ್ಟಹಳ್ಳಿ, ಹ್ಯಾದಲ್, ದೇಗನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳು, ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶ.

    Published by:renukadariyannavar
    First published: