Independence Day 2022 LIVE Update: ದೇಶದಾದ್ಯಂತ 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮ! ಎಲ್ಲೆಲ್ಲೂ ತಿರಂಗಾ

ಈ ಬಾರಿ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ನಗರದ ಪ್ರದೇಶದ ಪ್ರಮುಖ ಕಟ್ಟಡಗಳು ವಿದ್ಯುತ್ ದೀಪಾಲಂಕರಗಳಿಂದ ಕಂಗೊಳಿಸುತ್ತಿವೆ. ಮತ್ತೊಂದು ಕಡೆ ನಗರದ ಇಕ್ಕೆಲ ರಸ್ತೆಗಳಲ್ಲಿ ತ್ರಿವರ್ಣ ಧ್ವಜಗಳು ಹಾರಾಡುತ್ತಿವೆ.

ಬಸವರಾಜ್​ ಬೊಮ್ಮಾಯಿ

ಬಸವರಾಜ್​ ಬೊಮ್ಮಾಯಿ

  • Share this:
ಸ್ವಾತಂತ್ರ್ಯ (Freedom) ನನ್ನ ಜನ್ಮಸಿದ್ಧ ಹಕ್ಕು, ನಾನು ಅದನ್ನ ಪಡೆದೇ ತೀರುತ್ತೇನೆ. ತಿಲಕರ ಈ ಮಾತು 75 ವರ್ಷಗಳ ನಂತರವೂ ಸ್ವತಂತ್ರ್ಯ ದಿನಾಚರಣೆ (Independence Day Celebration 2022) ಅಂದಾಗಲೆಲ್ಲಾ ನೆನಪಾಗುತ್ತದೆ. ಇಡೀ ದೇಶ 75ನೇ ಸ್ವಾತಂತ್ರೋತ್ಸವದ (Independence Day 2022)  ಸಂಭ್ರಮಾಚರಣೆಯಲ್ಲಿದೆ. ರಾಜ್ಯದಲ್ಲಿ ಕೆಲವು ಕಡೆ ಮಧ್ಯರಾತ್ರಿಯೇ ಧ್ವಜಾರೋಹಣ (Flag Hosting) ಮಾಡಲಾಗಿದೆ. ಇನ್ನು ಹರ್​ ಘರ್ ತಿರಂಗ (Har Ghar Tiranga) ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಮನೆ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಾಡುತ್ತಿದೆ. ಇನ್ನು ಈ ಬಾರಿ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ನಗರದ ಪ್ರದೇಶದ ಪ್ರಮುಖ ಕಟ್ಟಡಗಳು ವಿದ್ಯುತ್ ದೀಪಾಲಂಕರಗಳಿಂದ ಕಂಗೊಳಿಸುತ್ತಿವೆ. ಮತ್ತೊಂದು ಕಡೆ ನಗರದ ಇಕ್ಕೆಲ ರಸ್ತೆಗಳಲ್ಲಿ ತ್ರಿವರ್ಣ ಧ್ವಜಗಳು ಹಾರಾಡುತ್ತಿವೆ.
Published by:Mahmadrafik K
First published: