ನಟಿ ಹರಿಪ್ರಿಯ ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳು

shyam.bapat | news18
Updated:October 5, 2018, 9:08 PM IST
ನಟಿ ಹರಿಪ್ರಿಯ ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳು
shyam.bapat | news18
Updated: October 5, 2018, 9:08 PM IST
 ನ್ಯೂಸ್ 18 ಕನ್ನಡ 

ನಟಿ ಹರಿಪ್ರಿಯಾ ಇಂದು ಮಂತ್ರಾಲಯ ರಾಯರ ಮಠಕ್ಕೆ ಭೇಟಿ ನೀಡಿ  ಶ್ರೀಗುರುರಾಯರ ದರ್ಶನವನ್ನು ಕುಟುಂಬ ಸಮೇತ ಪಡೆದರು.

ನಿನ್ನೆ ರಾತ್ರಿಯೇ ಮಂತ್ರಾಲಕ್ಕೆ  ಆಗಮಿಸಿದ್ದ ನಟಿ ಹರಿಪ್ರಿಯ ಅವರು ಕುಟುಂಬವು ರಾತ್ರಿ ಮಂತ್ರಾಲಯದಲ್ಲಿಯೇ ವಾಸ್ತವ್ಯವಿದ್ದು, ಇಂದು ಭಕ್ತರ ಆರಾಧ್ಯ ದೈವ ಶ್ರೀ ರಾಘವೇಂದ್ರ ಸನ್ನಿಧಾನಕ್ಕೆ  ಬಂದು ದರ್ಶನ ಪಡೆದುಕೊಂಡರು. ರಾಯರ ದರ್ಶನ ಮುಗಿಸಿ ನಟಿ ಹರಿಪ್ರಿಯ ಮಠದಿಂದ ಹೊರ ಬರುತ್ತಿದ್ದಂತೆ ಅಭಿಮಾನಿಗಳ ಸೆಲ್ಪಿ ತೆಗೆದುಕೊಳ್ಳಲು ಮುಗಿ ಬಿದ್ದರು.

ಸಿನಿಮಾ ಶೂಟಿಂಗ್ ಹಿನ್ನೆಲೆಯಲ್ಲಿ ಮಠಕ್ಕೆ ಬರಲು ಆಗಿರಲಿಲ್ಲ. ಈಗ ಕುಟುಂಬ ಸಮೇತ ಬಂದಿದ್ದೇವೆ. ರಾಯರ ದರ್ಶನ ಪಡೆದು ಖುಷಿ ಆಗಿದೆ. ಇನ್ನು ತಮ್ಮ ಮುಂದಿನ ಚಿತ್ರದ ಬಗ್ಗೆ ಮಾತನಾಡಿದ ನಟಿ ಹರಿಪ್ರಿಯ ಕುರುಕ್ಷೇತ್ರ, ಬೆಲ್ ಬಾಟಮ್, ಸುಜಿದಾರ, ಡಾಕ್ಟರ್ ಆಫ್ ಪಾರ್ವತಮ್ಮ ಸೇರಿ ಹಲವು ಸಿನಿಮಾಗಳು ಬಿಡುಗಡೆಯಾಲಿವೆ ಎಂದಿದ್ದಾರೆ. 

 
First published:August 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ