ACB Raid: ಎಸಿಬಿ ದಾಳಿಗೆ ಒಳಗಾದ 15 ಅಧಿಕಾರಿಗಳ ಸಂಪೂರ್ಣ ವಿವರ ಇಲ್ಲಿದೆ

ದಾಳಿಯ ಕುರಿತು ಎಸಿಬಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಹೇಳಿಕೆಯಲ್ಲಿ 15 ಭ್ರಷ್ಟ  ಅಧಿಕಾರಿಗಳ ವಿವರ (Officers Details) ಮತ್ತು ಅವರ ಮೇಲಿರುವ ಆರೋಪಗಳ (Allegation) ಮಾಹಿತಿಯನ್ನು ಬಿಚ್ಚಿಟ್ಟಿದೆ.

ಎಸಿಬಿ ದಾಳಿ

ಎಸಿಬಿ ದಾಳಿ

  • Share this:
ಇಂದು ಬೆಳಗ್ಗೆ ಬೆಂಗಳೂರು (Bengaluru) ಸೇರಿದಂತೆ ರಾಜ್ಯದ (Karnataka) 60 ಕಡೆ ಏಕಕಾಲದಲ್ಲಿ ಭ್ರಷ್ಟಾಚಾರ ನಿಗ್ರಹ ದಾಳಿ (ACB) ನಡೆಸಿದೆ. ದಾಳಿಯ ಕುರಿತು ಎಸಿಬಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಹೇಳಿಕೆಯಲ್ಲಿ 15 ಭ್ರಷ್ಟ  ಅಧಿಕಾರಿಗಳ ವಿವರ (Officers Details) ಮತ್ತು ಅವರ ಮೇಲಿರುವ ಆರೋಪಗಳ (Allegation) ಮಾಹಿತಿಯನ್ನು ಬಿಚ್ಚಿಟ್ಟಿದೆ. ಈಗಾಗಲೇ ದಾಳಿಗೆ ಒಳಗಾದ ಅಧಿಕಾರಿಗಳ ಮನೆಯಲ್ಲಿರುವ ಚಿನ್ನಾಭರಣಗಳ ಫೋಟೋಗಳು ಹೊರ ಬರುತ್ತಿವೆ. ಒಬ್ಬೊಬ್ಬರು ಕೋಟಿಗಳ ಒಡೆಯರಾಗಿರುವ ಮಾಹಿತಿ ಬೆಳಕಿಗೆ ಬಂದಿದೆ. ಅಧಿಕಾರಿಗಳ ನಿವಾಸ ಮತ್ತು ಬೇರೆ ಬೇರೆ ನಗರಗಳಲ್ಲಿರುವ ಕುಟುಂಬಸ್ಥರ ನಿವಾಸದ ಮೇಲೆಯೂ ದಾಳಿ ನಡದಿದೆ. ಅಧಿಕಾರಿಗಳು ದಾಖಲೆ ಪರಿಶೀಲನೆಯಲ್ಲಿ ತೊಡಗಿಕೊಂಡಿದ್ದಾರೆ.

1. ಎಸ್ . ಎಂ . ಬಿರಾದರ್ , ಕಿರಿಯ ಇಂಜಿನಿಯರ್ , ಲೋಕೋಪಯೋಗಿ ಇಲಾಖೆ , ಜೇವರ್ಗಿ.

ತನ್ನ ಬಲ್ಲ ಮೂಲಗಳಗಿಂತ ಅಸಮತೋಲನ ಆಸ್ತಿ ಹೊಂದಿರುವ ಕುರಿತು ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ , ಪೊಲೀಸ್ ಅಧೀಕ್ಷಕರು , ಎಸಿಬಿ , ಉತ್ತರ ವಲಯ , ಬೆಳಗಾವಿ ರವರ ನೇತೃತ್ವದಲ್ಲಿ ಒಟ್ಟು 44 ಅಧಿಕಾರಿ ಹಾಗೂ ಸಿಬ್ಬಂದಿಗಳ 3 ತಂಡಗಳೊಂದಿಗೆ ಸರ್ಕಾರಿ ನೌಕರನಿಗೆ ಸೇರಿದ 3 ಸ್ಥಳಗಳಲ್ಲಿ ಏಕ ಕಾಲದಲ್ಲಿ ದಾಳಿ ನಡೆಸಲಾಗಿದ್ದು , ಶೋಧನಾ ಕಾರ್ಯ ಮುಂದುವರೆದಿದೆ.

2. ಟಿ . ಎಸ್ . ರುದ್ರೇಶಪ್ಪ , ಜಂಟಿ ನಿರ್ದೇಶಕರು , ಕೃಷಿ ಇಲಾಖೆ , ಗದಗ ಜಿಲ್ಲೆ

ತನ್ನ ಬಲ್ಲ ಮೂಲಗಳಗಿಂತ ಅಸಮತೋಲನ ಆಸ್ತಿ ಹೊಂದಿರುವ ಕುರಿತು ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ , ಪೊಲೀಸ್ ಅಧೀಕ್ಷಕರು , ಎಸಿಬಿ , ಪೂರ್ವ ವಲಯ , ದಾವಣಗೆರೆ ರವರ ನೇತೃತ್ವದಲ್ಲಿ ಒಟ್ಟು 44 ಅಧಿಕಾರಿ ಹಾಗೂ ಸಿಬ್ಬಂದಿಗಳ 5 ತಂಡಗಳೊಂದಿಗೆ ಸರ್ಕಾರಿ ನೌಕರನಿಗೆ ಸೇರಿದ 5 ಸ್ಥಳಗಳಲ್ಲಿ ಏಕ ಕಾಲದಲ್ಲಿ ದಾಳಿ ನಡೆಸಲಾಗಿದ್ದು , ಶೋಧನಾ ಕಾರ್ಯ ಮುಂದುವರೆದಿದೆ

ಇದನ್ನೂ ಓದಿ: China: ಚಿಲ್ಲರೆ ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿಗೆ ಮುಂದಾದ ಚೀನಾ; ಈ 5 ಅವಿಷ್ಕಾರ ಶಾಪಿಂಗ್ ವಿಧಾನ ಬದಲಿಸುತ್ತಾ?

3. ಶ್ರೀನಿವಾಸ್ ಕೆ . ಕಾರ್ಯಪಾಲಕ ಅಭಿಯಂತರರು , ಹೆಚ್‌ಎಲ್‌ಸಿ -3 , ಕೆ.ಆರ್ . ಪೇಟೆ ಸಬ್ ಡಿವಿಜನ್ , ಮಂಡ್ಯ ಜಿಲ್ಲೆ

ತನ್ನ ಬಲ್ಲ ಮೂಲಗಳಗಿಂತ ಅಸಮತೋಲನ ಆಸ್ತಿ ಹೊಂದಿರುವ ಕುರಿತು ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ , ಪೊಲೀಸ್ ಅಧೀಕ್ಷಕರು , ಎಸಿಬಿ , ದಕ್ಷಿಣ ವಲಯ , ಮೈಸೂರು ರವರ ನೇತೃತ್ವದಲ್ಲಿ ಒಟ್ಟು 38 ಅಧಿಕಾರಿ ಹಾಗೂ ಸಿಬ್ಬಂದಿಗಳ 6 ತಂಡಗಳೊಂದಿಗೆ ಸರ್ಕಾರಿ ನೌಕರನಿಗೆ ಸೇರಿದ 6 ಸ್ಥಳಗಳಲ್ಲಿ ಏಕ ಕಾಲದಲ್ಲಿ ದಾಳಿ ನಡೆಸಲಾಗಿದ್ದು , ಶೋಧನಾ ಕಾರ್ಯ ಮುಂದುವರೆದಿದೆ

4. ಕೆ ಎಸ್ . ಅಂಗೇಗೌಡ , ಕಾರ್ಯಪಾಲಕ ಅಭಿಯಂತರರು , ಸ್ಮಾರ್ಟ್ ಸಿಟಿ , ಮಂಗಳೂರು ಮಹಾನಗರ ಪಾಲಿಕೆ, ಮಂಗಳೂರು

ತನ್ನ ಬಲ್ಲ ಮೂಲಗಳಗಿಂತ ಅಸಮತೋಲನ ಆಸ್ತಿ ಹೊಂದಿರುವ ಕುರಿತು ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ , ಪೊಲೀಸ್ ಅಧೀಕ್ಷಕರು , ಎಸಿಬಿ , ದಕ್ಷಿಣ ವಲಯ , ಮೈಸೂರು ರವರ ನೇತೃತ್ವದಲ್ಲಿ ಒಟ್ಟು 36 ಅಧಿಕಾರಿ ಹಾಗೂ ಸಿಬ್ಬಂದಿಗಳ 4 ತಂಡಗಳೊಂದಿಗೆ ಸರ್ಕಾರಿ ನೌಕರನಿಗೆ ಸೇರಿದ 4 ಸ್ಥಳಗಳಲ್ಲಿ ಏಕ ಕಾಲದಲ್ಲಿ ದಾಳಿ ನಡೆಸಲಾಗಿದ್ದು , ಶೋಧನಾ ಕಾರ್ಯ ಮುಂದುವರೆದಿದೆ

5 .ಎಲ್ . ಸಿ . ನಾಗರಾಜ್ , ಆಡಳತಾಧಿಕಾರಿ , ಸಕಾಲ ಮಷೀನ್ , 6 ನೇ ಮಹಡಿ , ಬಹುಮಹಡಿಗಳ ಕಟ್ಟಡ , ಬೆಂಗಳೂರು ನಗರ 

ತನ್ನ ಬಲ್ಲ ಮೂಲಗಳಗಿಂತ ಅಸಮತೋಲನ ಆಸ್ತಿ ಹೊಂದಿರುವ ಕುರಿತು ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ , ಪೊಲೀಸ್ ಅಧೀಕ್ಷಕರು , ಎಸಿಬಿ , ಬೆಂಗಳೂರು ನಗರ ವಿಭಾಗ , ಬೆಂಗಳೂರು ರವರ ನೇತೃತ್ವದಲ್ಲಿ ಒಟ್ಟು 46 ಅಧಿಕಾರಿ ಹಾಗೂ ಸಿಬ್ಬಂದಿಗಳ 8 ತಂಡಗಳೊಂದಿಗೆ ಸರ್ಕಾರಿ ನೌಕರನಿಗೆ ಸೇರಿದ 8 ಸ್ಥಳಗಳಲ್ಲಿ ಏಕ ಕಾಲದಲ್ಲಿ ದಾಳಿ ನಡೆಸಲಾಗಿದ್ದು , ಶೋಧನಾ ಕಾರ್ಯ ಮುಂದುವರೆದಿದೆ .

ಇದನ್ನೂ ಓದಿ:  ACB Raid: ಬೆಳ್ಳಂಬೆಳಗ್ಗೆ ರಾಜ್ಯದ 60 ಕಡೆ 100 ಅಧಿಕಾರಿ, 300 ಸಿಬ್ಬಂದಿಯಿಂದ ದಾಳಿ

6. ಜಿ . ವಿ . ಗಿರಿ , ಗ್ರೂಪ್ - ಡಿ ನೌಕರ , ಚಿಟಿಎಂಪಿ ಬಾಲಕ ಮತ್ತು ಬಾಲಕಿಯರ ಹೈಸ್ಕೂಲ್ , ಮಾರಪ್ಪನಪಾಳ್ಯ , ಯಶವಂತಪುರ , ಬೆಂಗಳೂರು ನಗರ

ತನ್ನ ಬಲ್ಲ . ಮೂಲಗಳಗಿಂತ ಅಸಮತೋಲನ ಆಸ್ತಿ ಹೊಂದಿರುವ ಕುರಿತು ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ , ಪೊಲೀಸ್ ಅಧೀಕ್ಷಕರು ಎಸಿಬಿ ಬೆಂಗಳೂರು ನಗರ ವಿಭಾಗ , ಬೆಂಗಳೂರು ರವರ ನೇತೃತ್ವದಲ್ಲಿ ಒಟ್ಟು 21 ಅಧಿಕಾರಿ ಹಾಗೂ ಸಿಬ್ಬಂದಿಗಳ 3 ತಂಡಗಳೊಂದಿಗೆ ಸರ್ಕಾರಿ ನೌಕರನಿಗೆ ಸೇರಿದ 3 ಸ್ಥಳಗಳಲ್ಲಿ ಏಕ ಕಾಲದಲ್ಲಿ ದಾಳಿ ನಡೆಸಲಾಗಿದ್ದು , ಶೋಧನಾ ಕಾರ್ಯ ಮುಂದುವರೆದಿದೆ .

7. .ಎಸ್ . ಎಸ್ . ರಾಜಶೇಖರ್ , ಪಿಸಿಯೋಥೆರಪಿಸ್ಟ್ , ಸರ್ಕಾರಿ ಆಸ್ಪತ್ರೆ , ಯಲಹಂಕ , ಬೆಂಗಳೂರು ನಗರ 

ತನ್ನ ಬಲ್ಲ ಮೂಲಗಳಗಿಂತ ಅಸಮತೋಲನ ಆಸ್ತಿ ಹೊಂದಿರುವ ಕುರಿತು ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ , ಪೊಲೀಸ್ ಅಧೀಕ್ಷಕರು , ಎಸಿಬಿ , ಬೆಂಗಳೂರು ನಗರ ವಿಭಾಗ , ಬೆಂಗಳೂರು ರವರ ನೇತೃತ್ವದಲ್ಲಿ ಒಟ್ಟು 14 ಅಧಿಕಾರಿ ಹಾಗೂ ಸಿಬ್ಬಂದಿಗಳ 2 ತಂಡಗಳೊಂದಿಗೆ ಸರ್ಕಾರಿ ನೌಕರನಿಗೆ ಸೇರಿದ 2 ಸ್ಥಳಗಳಲ್ಲಿ ಏಕ ಕಾಲದಲ್ಲಿ ದಾಳಿ ನಡೆಸಲಾಗಿದ್ದು , ಶೋಧನಾ ಕಾರ್ಯ ಮುಂದುವರೆದಿದೆ

8. ಮಾಯಣ್ಣ , ಪ್ರಥಮ ದರ್ಜೆ ಸಹಾಯಕರು , ಟಿಟಿಎಂಪಿ ಕೇಂದ್ರ ಕಛೇರಿ , ಎನ್ ಆರ್.ವೃತ್ತ , ಬೆಂಗಳೂರು ನಗರ 

ತನ್ನ ಬಲ್ಲ ಮೂಲಗಳಗಿಂತ ಅಸಮತೋಲನ ಆಸ್ತಿ ಹೊಂದಿರುವ ಕುರಿತು ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ , ಪೊಲೀಸ್ ಅಧೀಕ್ಷಕರು , ಎಸಿಬಿ , ಬೆಂಗಳೂರು ನಗರ ವಿಭಾಗ , ಬೆಂಗಳೂರು ರವರ ನೇತೃತ್ವದಲ್ಲಿ ಒಟ್ಟು 48 ಅಧಿಕಾರಿ ಹಾಗೂ ಸಿಬ್ಬಂದಿಗಳ 8 ತಂಡಗಳೊಂದಿಗೆ ಸರ್ಕಾರಿ ನೌಕರನಿಗೆ ಸೇರಿದ 8 ಸ್ಥಳಗಳಲ್ಲಿ ಏಕ ಕಾಲದಲ್ಲಿ ದಾಳಿ ನಡೆಸಲಾಗಿದ್ದು , ಶೋಧನಾ ಕಾರ್ಯ ಮುಂದುವರೆದಿದೆ .

9. ಕೆ ಎಸ್ . ಶಿವಾನಂದ್ , ಸಬ್ ರಿಜಿಸ್ಟಾರ್ ( ನಿವೃತ್ತ ) , ಬಳ್ಳಾರಿ ಜಿಲ್ಲೆ

ತನ್ನ ಬಲ್ಲ ಮೂಲಗಳಗಿಂತ ಅಸಮತೋಲನ ಆಸ್ತಿ ಹೊಂದಿರುವ ಕುರಿತು ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ , ಪೊಲೀಸ್ ಅಧೀಕ್ಷಕರು , ಎಸಿಬಿ , ಬಳ್ಳಾರಿ ವಲಯ , ಬಳ್ಳಾರಿ ರವರ ನೇತೃತ್ವದಲ್ಲಿ ಒಟ್ಟು 26 ಅಧಿಕಾರಿ ಹಾಗೂ ಸಿಬ್ಬಂದಿಗಳ 2 ತಂಡಗಳೊಂದಿಗೆ ಸರ್ಕಾರಿ ನೌಕರನಿಗೆ ಸೇರಿದ 2 ಸ್ಥಳಗಳಲ್ಲಿ ಏಕ ಕಾಲದಲ್ಲಿ ದಾಳಿ ನಡೆಸಲಾಗಿದ್ದು , ಶೋಧನಾ ಕಾರ್ಯ ಮುಂದುವರೆದಿದೆ .

10. ಸದಾಶಿವ ರಾಯಪ್ಪ ಮರಅಂಗಣ್ಣನವರ್ , ಹಿರಿಯ ಮೋಟಾರು ನಿರೀಕ್ಷಕ , ಗೋಕಾಕ್ , ಬೆಳಗಾವಿ ಜಿಲ್ಲೆ 

ತನ್ನ ಬಲ್ಲ ಮೂಲಗಳಗಿಂತ ಅಸಮತೋಲನ ಆಸ್ತಿ ಹೊಂದಿರುವ ಕುರಿತು ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ , ಪೊಲೀಸ್ ಅಧೀಕ್ಷಕರು , ಎಸಿಬಿ , ಉತ್ತರ ವಲಯ , ಬೆಳಗಾವಿ ರವರ ನೇತೃತ್ವದಲ್ಲಿ ಒಟ್ಟು 36 ಅಧಿಕಾರಿ ಹಾಗೂ ಸಿಬ್ಬಂದಿಗಳ 6 ತಂಡಗಳೊಂದಿಗೆ ಸರ್ಕಾರಿ ನೌಕರನಿಗೆ ಸೇರಿದ 6 ಸ್ಥಳಗಳಲ್ಲಿ ಏಕ ಕಾಲದಲ್ಲಿ ದಾಳಿ ನಡೆಸಲಾಗಿದ್ದು , ಶೋಧನಾ ಕಾರ್ಯ ಮುಂದುವರೆದಿದೆ .

11. ಅಡವಿ ಸಿದ್ದೇಶ್ವರ ಕಾರೆಪ್ಪ ಮಸ್ತಿ , ಅಭಿವೃದ್ಧಿ ಅಧಿಕಾರಿ , ಸಹಕಾರ ಇಲಾಖೆ , ರಾಯಬಾಗ್ ತಾಲ್ಲೂಕು , ಬೆಳಗಾವಿ ಜಿಲ್ಲೆ

ತನ್ನ ಬಲ್ಲ ಮೂಲಗಳಗಿಂತ ಅಸಮತೋಲನ ಆಸ್ತಿ ಹೊಂದಿರುವ ಕುರಿತು ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ , ಪೊಲೀಸ್ ಅಧೀಕ್ಷಕರು , ಎಸಿಟಿ , ಉತ್ತರ ವಲಯ , ಬೆಳಗಾವಿ ರವರ ನೇತೃತ್ವದಲ್ಲಿ ಒಟ್ಟು 24 ಅಧಿಕಾರಿ ಹಾಗೂ ಸಿಬ್ಬಂದಿಗಳ 3 ತಂಡಗಳೊಂದಿಗೆ ಸರ್ಕಾರಿ ನೌಕರನಿಗೆ ಸೇರಿದ 3 ಸ್ಥಳಗಳಲ್ಲಿ ಏಕ ಕಾಲದಲ್ಲಿ ದಾಳಿ ನಡೆಸಲಾಗಿದ್ದು , ಶೋಧನಾ ಕಾರ್ಯ ಮುಂದುವರೆದಿದೆ .

12. ನಾಥಾಜಿ ಪೀರಾಜ ಪಾಟೀಲ , ಲೈನ್ ಮೆಕಾನಿಕ್ ಗ್ರೇಡ್ -2 , ಹಸ್ಲಾಂ , ಬೆಳಗಾವಿ ಜಿಲ್ಲೆ

ತನ್ನ ಬಲ್ಲ ಮೂಲಗಳಗಿಂತ ಅಸಮತೋಲನ ಆಸ್ತಿ ಹೊಂದಿರುವ ಕುರಿತು ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ , ಪೊಲೀಸ್ ಅಧೀಕ್ಷಕರು , ಎಸಿಬಿ , ಉತ್ತರ ವಲಯ , ಬೆಳಗಾವಿ ರವರ ನೇತೃತ್ವದಲ್ಲಿ ಒಟ್ಟು 30 ಅಧಿಕಾರಿ ಹಾಗೂ ಸಿಬ್ಬಂದಿಗಳ 3 ತಂಡಗಳೊಂದಿಗೆ ಸರ್ಕಾರಿ ನೌಕರನಿಗೆ ಸೇರಿದ 3 ಸ್ಥಳಗಳಲ್ಲ ಏಕ ಕಾಲದಲ್ಲಿ ದಾಳಿ ನಡೆಸಲಾಗಿದ್ದು , ಶೋಧನಾ ಕಾರ್ಯ ಮುಂದುವರೆದಿದೆ .

13. ಲಕ್ಷ್ಮೀನರಸಿಂಹಯ್ಯ , ರಾಜಸ್ವ ನಿರೀಕ್ಷಕರು , ಕಸಬಾ -2 ದೊಡ್ಡಬಳ್ಳಾಪುರ ತಾಲ್ಲೂಕು , ಬೆಂಗಳೂರು ಗ್ರಾಮಾಂತರ ಜಿಲ್ಲೆ 

ತನ್ನ ಬಲ್ಲ ಮೂಲಗಳಗಿಂತ ಅಸಮತೋಲನ ಆಸ್ತಿ ಹೊಂದಿರುವ ಕುರಿತು ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ , ಪೊಲೀಸ್ ಅಧೀಕ್ಷಕರು , ಎಸಿಬಿ , ಕೇಂದ್ರ ವಲಯ , ಬೆಂಗಳೂರು ರವರ ನೇತೃತ್ವದಲ್ಲಿ ಒಟ್ಟು 29 ಅಧಿಕಾರಿ ಹಾಗೂ ಸಿಬ್ಬಂದಿಗಳ 4ತಂಡಗಳೊಂದಿಗೆ ಸರ್ಕಾರಿ ನೌಕರನಿಗೆ ಸೇರಿದ 4 ಸ್ಥಳಗಳಲ್ಲಿ ಏಕ ಕಾಲದಲ್ಲಿ ದಾಳಿ ನಡೆಸಲಾಗಿದ್ದು , ಶೋಧನಾ ಕಾರ್ಯ ಮುಂದುವರೆದಿದೆ .

14. ವಾಸುದೇವ್ , ಆರ್ . ಎನ್ , ಮಾಜಿ ಪ್ರಾಜೆಕ್ಟ್ ಡೈರೆಕ್ಟರ್ ( ಯೋಜನಾ ನಿರ್ದೇಶಕರು ) , ನಿರ್ಮಿತಿ ಕೇಂದ್ರ , ಬೆಂಗಳೂರು ಗ್ರಾಮಾಂತರ ಜಿಲ್ಲೆ

ತನ್ನ ಬಲ್ಲ ಮೂಲಗಳಗಿಂತ ಅಸಮತೋಲನ ಆಸ್ತಿ ಹೊಂದಿರುವ ಕುರಿತು ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ , ಪೊಲೀಸ್ ಅಧೀಕ್ಷಕರು , ಎಸಿಬಿ , ಕೇಂದ್ರ ವಲಯ , ಬೆಂಗಳೂರು ರವರ ನೇತೃತ್ವದಲ್ಲಿ ಒಟ್ಟು 30 ಅಧಿಕಾರಿ ಹಾಗೂ ಸಿಬ್ಬಂದಿಗಳ 6 ತಂಡಗಳೊಂದಿಗೆ ಸರ್ಕಾರಿ ನೌಕರನಿಗೆ ಸೇರಿದ 6 ಸ್ಥಳಗಳಲ್ಲ ಏಕ ಕಾಲದಲ್ಲಿ ದಾಳಿ ನಡೆಸಲಾಗಿದ್ದು , ಶೋಧನಾ ಕಾರ್ಯ ಮುಂದುವರೆದಿದೆ

15. ಬಿ.ಕೃಷ್ಣಾರೆಡ್ಡಿ, ಪ್ರಧಾನ ವ್ಯವಸ್ಥಾಪಕರು, ನಂದಿನಿ ಹಾಲು ಉತ್ಪನ್ನ.

ಬಲ್ಲ ಮೂಲಗಳಿಂದ ಅಸಮತೋಲನ ಆಸ್ತಿ ಹೊಂದಿರುವ ಕುರಿತು ವಿಶ್ವಾಸರ್ಹ ಮಾಹಿತಿ ಸಂಗ್ರಹಿಸಿ, ಪೊಲೀಸ್ ಅಧೀಕ್ಷಕರು, ಎಸಿಬಿ ಕೇಂದ್ರ ವಲಯ, ಬೆಂಗಳೂರು ನೇತೃತ್ವದಲ್ಲಿ 37 ಅಧಿಕಾರಿ ಮತ್ತು ಸಿಬ್ಬಂದಿಗಳ 5 ತಂಡಗಳೊಂದಿಗೆ 5 ಸ್ಥಳದಲ್ಲಿ ದಾಳಿ. ಶೋಧನಾ ಕಾರ್ಯ ಮುಂದುವರಿದಿದೆ.
Published by:Mahmadrafik K
First published: