NHM Karnataka Recruitment 2023: ರಾಷ್ಟ್ರೀಯ ಆರೋಗ್ಯ ಸಂಸ್ಥೆ ಕರ್ನಾಟಕ(National Health Mission) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 23 ಡೇಟಾ ಅನಾಲಿಸ್ಟ್(Data Analyst), ಪ್ರೋಗ್ರಾಮ್ ಮ್ಯಾನೇಜರ್(Programme Manager) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಅರ್ಜಿ ಹಾಕಲು ಇವತ್ತೇ ಕೊನೆಯ ದಿನವಾಗಿದೆ(Last Date). ಅಭ್ಯರ್ಥಿಗಳು ಆನ್ಲೈನ್(Online) ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಹಾಕುವ ಲಿಂಕ್ನ್ನು ಮುಂದೆ ನೀಡಲಾಗಿದೆ. ಆಸಕ್ತರು ತಡಮಾಡದೇ ಅಪ್ಲೈ ಮಾಡಿ.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ರಾಷ್ಟ್ರೀಯ ಆರೋಗ್ಯ ಸಂಸ್ಥೆ ಕರ್ನಾಟಕ |
ಹುದ್ದೆ | ಡೇಟಾ ಅನಾಲಿಸ್ಟ್, ಪ್ರೋಗ್ರಾಮ್ ಮ್ಯಾನೇಜರ್ |
ಒಟ್ಟು ಹುದ್ದೆ | 23 |
ವಿದ್ಯಾರ್ಹತೆ | ಎಂಬಿಬಿಎಸ್, ಪದವಿ, ಡಿಪ್ಲೊಮಾ |
ವೇತನ | ಮಾಸಿಕ ₹60,000- 80,000 |
ಉದ್ಯೋಗದ ಸ್ಥಳ | ಕರ್ನಾಟಕ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಫೆಬ್ರವರಿ 10, 2023 |
ಇದನ್ನೂ ಓದಿ:Karnataka Jobs: ರಾಜ್ಯ ಕಂದಾಯ ಇಲಾಖೆಯಲ್ಲಿ 2000 ಹುದ್ದೆಗಳಿಗೆ ಅರ್ಜಿ ಆಹ್ವಾನ
ವಿದ್ಯಾರ್ಹತೆ:
ಪ್ರೋಗ್ರಾಮ್ ಮ್ಯಾನೇಜರ್ - ಸ್ನಾತಕೋತ್ತರ ಪದವಿ
ಚೈಲ್ಡ್ ಹೆಲ್ತ್ ಅಡ್ವೈಸರ್- ಎಂಬಿಬಿಎಸ್, ಎಂಡಿ, ಡಿಸಿಎಚ್
ಹಾರ್ಡ್ವೇರ್/ ನೆಟ್ವರ್ಕ್ ಎಂಜಿನಿಯರ್- CSE/IT/ECEಯಲ್ಲಿ ಬಿಇ
ಪ್ರೋಗ್ರಾಮರ್- ಬಿಇ/ಬಿ.ಟೆಕ್, ಎಂ.ಟೆಕ್, ಎಂಸಿಎ
ಸ್ಟೇಟ್ ಲೆಪ್ರಸಿ ಕನ್ಸಲ್ಟೆಂಟ್-ಎಂಬಿಬಿಎಸ್, ಎಂಡಿ, ಎಂಪಿಎಚ್
ಸ್ಟೇಟ್ ಪ್ರೋಗ್ರಾಮ್ ಕೋ-ಆರ್ಡಿನೇಟರ್-ಎಂಬಿಬಿಎಸ್, ಬಿಡಿಎಸ್, ಎಂಪಿಎಚ್, ಸಿಎಚ್ಎ
ಕನ್ಸಲ್ಟೆಂಟ್ (H & P)- ಎಂಬಿಬಿಸ್, ಎಂಡಿ, ಎಂಪಿಎಚ್, ಡಿಪಿಎಚ್
MIS ಡೇಟಾ ಮ್ಯಾನೇಜರ್- ಬಿಸಿಎ, ಸ್ನಾತಕೋತ್ತರ ಪದವಿ, ಎಂಸಿಎ
ಕನ್ಸಲ್ಟೆಂಟ್ ಮೆಂಟಲ್ ಹೆಲ್ತ್- ಎಂಬಿಬಿಎಸ್, ಎಂಡಿ, ಡಿಪಿಎಂ, ಡಿಎನ್ಬಿ
ಕನ್ಸಲ್ಟೆಂಟ್ ಸೋಶಿಯಲ್ ಡೆವಲಪ್ಮೆಂಟ್/ PPP- ಸ್ನಾತಕೋತ್ತರ ಪದವಿ, ಪಿಎಚ್.ಡಿ
TB HIV ಕೋ ಆರ್ಡಿನೇಟರ್- ಡಿಪ್ಲೊಮಾ, ಡಿಗ್ರಿ, ಎಂಬಿಬಿಎಸ್, ಎಂ.ಡಿ, ಸಿಎಚ್ಎ
ಡೇಟಾ ಅನಾಲಿಸ್ಟ್ - ಪದವಿ
ಕನ್ಸಲ್ಟೆಂಟ್ ಓರಲ್ ಹೆಲ್ತ್- ಬಿಡಿಎಸ್, ಎಂಡಿಎಸ್, ಎಂಡಿ, ಎಂಪಿಎಚ್
ಸ್ಟೇಟ್ ಕನ್ಸಲ್ಟೆಂಟ್ ಪಬ್ಲಿಕ್ ಹೆಲ್ತ್-ಎಂಬಿಬಿಎಸ್, ಬಿಡಿಎಸ್, ಎಂಡಿ, ಎಂಬಿಎ, ಪದವಿ
ಸ್ಟೇಟ್ ಡೇಟಾ ಮ್ಯಾನೇಜರ್- ECE/IT/CSEಯಲ್ಲಿ ಎಂಜಿನಿಯರಿಂಗ್, ಸ್ನಾತಕೋತ್ತರ ಪದವಿ
ಐಟಿ ಕನ್ಸಲ್ಟೆಂಟ್- ಸಿಎಸ್ಇ/ಐಟಿಯಲ್ಲಿ ಎಂ.ಟೆಕ್, ಎಂಸಿಎ
ಕನ್ಸಲ್ಟೆಂಟ್ (NUHM)- ಎಂಬಿಬಿಎಸ್, ಬಿಡಿಎಸ್, ಎಂಡಿ, ಎಂಪಿಎಚ್, ಡಿಪಿಎಚ್
ಕನ್ಸಲ್ಟೆಂಟ್ (RBSK)- ಎಂಬಿಬಿಎಸ್, ಬಿಎಎಂಎಸ್, ಬಿಡಿಎಸ್, ಡಿಸಿಎಚ್, ಎಂಪಿಎಚ್
ಸ್ಟೇಟ್ ವ್ಯಾಕ್ಸಿನ್ ಲಾಜಿಸ್ಟಿಕ್ ಮ್ಯಾನೇಜರ್(VLM)- ಡಿಪ್ಲೊಮಾ, ಪದವಿ, ಬಿಎಸ್ಸಿ
ಕನ್ಸಲ್ಟೆಂಟ್ (HR)- ಎಂಬಿಎ
ಕನ್ಸಲ್ಟೆಂಟ್ ಮೆಟರ್ನಲ್ ಡೆತ್ & CDR- ಎಂಬಿಬಿಎಸ್, ಬಿಡಿಎಸ್, ಎಂಪಿಎಚ್, ಸ್ನಾತಕೋತ್ತರ ಪದವಿ
ಲಕ್ಷ್ಯ ಪ್ರೋಗ್ರಾಂ ಕೋಆರ್ಡಿನೇಟರ್- ಎಂಬಿಬಿಎಸ್, ಬಿಡಿಎಸ್, ಎಂಪಿಎಚ್
ವಯೋಮಿತಿ:
ಪ್ರೋಗ್ರಾಮ್ ಮ್ಯಾನೇಜರ್ -45 ವರ್ಷ
ಚೈಲ್ಡ್ ಹೆಲ್ತ್ ಅಡ್ವೈಸರ್- 65 ವರ್ಷ
ಹಾರ್ಡ್ವೇರ್/ ನೆಟ್ವರ್ಕ್ ಎಂಜಿನಿಯರ್- 40 ವರ್ಷ
ಪ್ರೋಗ್ರಾಮರ್- 40 ವರ್ಷ
ಸ್ಟೇಟ್ ಲೆಪ್ರಸಿ ಕನ್ಸಲ್ಟೆಂಟ್- 45 ವರ್ಷ
ಸ್ಟೇಟ್ ಪ್ರೋಗ್ರಾಮ್ ಕೋ-ಆರ್ಡಿನೇಟರ್- 62 ವರ್ಷ
ಕನ್ಸಲ್ಟೆಂಟ್ (H & P)- 45 ವರ್ಷ
MIS ಡೇಟಾ ಮ್ಯಾನೇಜರ್- 45 ವರ್ಷ
ಕನ್ಸಲ್ಟೆಂಟ್ ಮೆಂಟಲ್ ಹೆಲ್ತ್- 65 ವರ್ಷ
ಕನ್ಸಲ್ಟೆಂಟ್ ಸೋಶಿಯಲ್ ಡೆವಲಪ್ಮೆಂಟ್/ PPP- 65 ವರ್ಷ
TB HIV ಕೋ ಆರ್ಡಿನೇಟರ್- 60 ವರ್ಷ
ಡೇಟಾ ಅನಾಲಿಸ್ಟ್ -60 ವರ್ಷ
ಕನ್ಸಲ್ಟೆಂಟ್ ಓರಲ್ ಹೆಲ್ತ್- 45 ವರ್ಷ
ಸ್ಟೇಟ್ ಕನ್ಸಲ್ಟೆಂಟ್ ಪಬ್ಲಿಕ್ ಹೆಲ್ತ್- 45 ವರ್ಷ
ಸ್ಟೇಟ್ ಡೇಟಾ ಮ್ಯಾನೇಜರ್- 40 ವರ್ಷ
ಐಟಿ ಕನ್ಸಲ್ಟೆಂಟ್-40 ವರ್ಷ
ಕನ್ಸಲ್ಟೆಂಟ್ (NUHM)- 45 ವರ್ಷ
ಕನ್ಸಲ್ಟೆಂಟ್ (RBSK)- 45 ವರ್ಷ
ಸ್ಟೇಟ್ ವ್ಯಾಕ್ಸಿನ್ ಲಾಜಿಸ್ಟಿಕ್ ಮ್ಯಾನೇಜರ್(VLM)- 25ರಿಂದ 45 ವರ್ಷ
ಕನ್ಸಲ್ಟೆಂಟ್ (HR)- 45 ವರ್ಷ
ಕನ್ಸಲ್ಟೆಂಟ್ ಮೆಟರ್ನಲ್ ಡೆತ್ & CDR- 65 ವರ್ಷ
ಲಕ್ಷ್ಯ ಪ್ರೋಗ್ರಾಂ ಕೋಆರ್ಡಿನೇಟರ್- 45 ವರ್ಷ
ವೇತನ:
ಪ್ರೋಗ್ರಾಮ್ ಮ್ಯಾನೇಜರ್ -ಮಾಸಿಕ ₹35,000
ಚೈಲ್ಡ್ ಹೆಲ್ತ್ ಅಡ್ವೈಸರ್- ಮಾಸಿಕ ₹80,000
ಹಾರ್ಡ್ವೇರ್/ ನೆಟ್ವರ್ಕ್ ಎಂಜಿನಿಯರ್- ಮಾಸಿಕ ₹29,000
ಪ್ರೋಗ್ರಾಮರ್- ಮಾಸಿಕ ₹29,000
ಸ್ಟೇಟ್ ಲೆಪ್ರಸಿ ಕನ್ಸಲ್ಟೆಂಟ್-ಮಾಸಿಕ ₹60,000- 80,000
ಸ್ಟೇಟ್ ಪ್ರೋಗ್ರಾಮ್ ಕೋ-ಆರ್ಡಿನೇಟರ್-ಮಾಸಿಕ ₹45,000
ಕನ್ಸಲ್ಟೆಂಟ್ (H & P)- ಮಾಸಿಕ ₹80,000
MIS ಡೇಟಾ ಮ್ಯಾನೇಜರ್-ಮಾಸಿಕ ₹30,000
ಕನ್ಸಲ್ಟೆಂಟ್ ಮೆಂಟಲ್ ಹೆಲ್ತ್- ಮಾಸಿಕ ₹80,000
ಕನ್ಸಲ್ಟೆಂಟ್ ಸೋಶಿಯಲ್ ಡೆವಲಪ್ಮೆಂಟ್/ PPP- ಮಾಸಿಕ ₹38,500
TB HIV ಕೋ ಆರ್ಡಿನೇಟರ್- ಮಾಸಿಕ ₹50,000
ಡೇಟಾ ಅನಾಲಿಸ್ಟ್ - ಮಾಸಿಕ ₹20,000
ಕನ್ಸಲ್ಟೆಂಟ್ ಓರಲ್ ಹೆಲ್ತ್- ಮಾಸಿಕ ₹40,000
ಸ್ಟೇಟ್ ಕನ್ಸಲ್ಟೆಂಟ್ ಪಬ್ಲಿಕ್ ಹೆಲ್ತ್-ಮಾಸಿಕ ₹50,000- 80,000
ಸ್ಟೇಟ್ ಡೇಟಾ ಮ್ಯಾನೇಜರ್- ಮಾಸಿಕ ₹30,000
ಐಟಿ ಕನ್ಸಲ್ಟೆಂಟ್- ಮಾಸಿಕ ₹55,000
ಕನ್ಸಲ್ಟೆಂಟ್ (NUHM)-ಮಾಸಿಕ ₹55,000- 80,000
ಕನ್ಸಲ್ಟೆಂಟ್ (RBSK)- ಮಾಸಿಕ ₹55,000-80,000
ಸ್ಟೇಟ್ ವ್ಯಾಕ್ಸಿನ್ ಲಾಜಿಸ್ಟಿಕ್ ಮ್ಯಾನೇಜರ್(VLM)- ಮಾಸಿಕ ₹18,000
ಕನ್ಸಲ್ಟೆಂಟ್ (HR)-ಮಾಸಿಕ ₹55,000
ಕನ್ಸಲ್ಟೆಂಟ್ ಮೆಟರ್ನಲ್ ಡೆತ್ & CDR- ಮಾಸಿಕ ₹50,000
ಲಕ್ಷ್ಯ ಪ್ರೋಗ್ರಾಂ ಕೋಆರ್ಡಿನೇಟರ್- ಮಾಸಿಕ ₹50,000
ಆಯ್ಕೆ ಪ್ರಕ್ರಿಯೆ:
ಮೆರಿಟ್ ಲಿಸ್ಟ್
ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 02/02/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 10, 2023 (ಇಂದು)
ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ 080-23113588 ಗೆ ಕರೆ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ