ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 622 ರನ್ಗೆ ಡಿಕ್ಲೇರ್ ಘೋಷಿಸಿದೆ. ಪೂಜಾರ ಅವರ 193, ರಿಷಭ್ ಪಂತ್ ಅಜೇಯ 159 ಹಾಗೂ ಜಡೇಜಾ ಅವರ 81 ರನ್ಗಳ ನೆರವಿನಿಂದ ಕೊಹ್ಲಿ ಪಡೆ ದೊಡ್ಡ ಮೊತ್ತ ದಾಖಲಿಸಿದೆ.
ಆದರೆ, ಟೀಂ ಇಂಡಿಯಾ ಬ್ಯಾಟ್ಸ್ಮನ್ ಹನುಮ ವಿಹಾರಿ ಥರ್ಡ್ ಅಂಪೈರ್ ನೀಡಿದ ತಪ್ಪು ತೀರ್ಪಿಗೆ ಪೆವಿಲಿಯನ್ ಹಾದಿ ಹಿಡಿಯಬೇಕಾಯಿತು. ನಿನ್ನೆ ಮೊದಲ ದಿನದಾಟದ ಅಂತ್ಯಕ್ಕೆ 39 ರನ್ ಗಳಿಸಿದ್ದ ವಿಹಾರಿ ಇಂದು ಕೇವಲ 4 ರನ್ ಕಲೆಹಾಕುವ ಹೊತ್ತಿಗೆ ನಿರ್ಗಮಿಸಿಬೇಕಾಯಿತು.
ನೇಥನ್ ಲ್ಯಾನ್ ಅವರ ಬೌಲಿಂಗ್ನಲ್ಲಿ ವಿಹಾರಿ ಅವರು ಚೆಂಡನ್ನು ಸ್ವೀಪ್ನಲ್ಲಿ ರನ್ ಕಲೆಹಾಕಲು ಪ್ರಯತ್ನಿಸುತ್ತಾರೆ. ಆದರೆ, ಚೆಂಡು ಬ್ಯಾಟ್ಗೆ ತಾಗದೆ ಗಾಳಿಯಲ್ಲಿ ತೇಲಿ ಬಂದು ಅಲ್ಲೆ ಇದ್ದ ಲಬುಸ್ಚಗ್ನೆ ಕೈ ಸೇರುತ್ತದೆ. ಆಸೀಸ್ ಆಟಗಾರರು ಕೂಡಲೆ ಫೀಲ್ಡ್ ಅಂಪೈರ್ಗೆ ಮನವಿ ಮಾಡಿದ್ದು, ಔಟ್ ತೀರ್ಪು ನೀಡುತ್ತಾರೆ.
ಇದನ್ನೂ ಓದಿ: 4ನೇ ಟೆಸ್ಟ್: ರಿಷಭ್ ಪಂತ್ ಆಕರ್ಷಕ ಶತಕ: 600 ಗಡಿ ದಾಟಿದ ಭಾರತ ಮೊತ್ತ
Thoughts on this one? #SpecsaversCricket #AUSvIND | @SpecsaversAU pic.twitter.com/FS6vOaV41o
— cricket.com.au (@cricketcomau) January 4, 2019
Out or not out? #AUSvIND pic.twitter.com/3cylGTSrij
— #7Cricket (@7Cricket) January 4, 2019
Now they sandpaper'd the Snicko? Or sand peppered it #Vihari #AUSvIND
— Joey Biryani (@Joey_biryani) January 4, 2019
Tremendous innings from #vihari came to end. He really deserves a bigger knock.the kind of patience and intent shown 💯😍
I really don't understand why umpires blindly follow technology.its clearly no where touching the bat ..sorry for you bro @ICC @BCCI @cricketcomau #AUSvIND pic.twitter.com/xHGXHmzaIm
— Abhinavjysta (@Abhinavjysta1) January 4, 2019
It’s jus the start of 2019, and we already have a technological error.
Vihari wasn’t out. #ausvind
— Monica (@monicas004) January 4, 2019
Aussie convict umpires at it again now v Vihari like Kohlis at Perth. Pant go smash em boi flog the aussies #INDvAUS
— SamViratian🏏 (@sampathkumarre6) January 4, 2019
How's that out? @ICC that's a poor decision by Marais Erasmus despite having all the technology for his support!! What annoys more is how confidently he has given it out!! #AUSvIND. #vihari
— ashwin gopalan (@ashwingopalan) January 4, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ