ಕ್ರಿಕೆಟ್ ಬಿಟ್ಟು ‘ಪಬ್​​ಜಿ’ ಆಟ ಆಡುತ್ತಿದ್ದಾರ ಟೀಂ ಇಂಡಿಯಾ ಆಟಗಾರರು..?

Vinay Bhat | news18
Updated:October 31, 2018, 11:37 AM IST
ಕ್ರಿಕೆಟ್ ಬಿಟ್ಟು ‘ಪಬ್​​ಜಿ’ ಆಟ ಆಡುತ್ತಿದ್ದಾರ ಟೀಂ ಇಂಡಿಯಾ ಆಟಗಾರರು..?
BCCI, Twitter
  • Advertorial
  • Last Updated: October 31, 2018, 11:37 AM IST
  • Share this:
ನ್ಯೂಸ್ 18 ಕನ್ನಡ

ವೆಸ್ಟ್​ ಇಂಡೀಸ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಟೀಂ ಇಂಡಿಯಾ, ಕೊನೆಯ ಏಕದಿನ ಪಂದ್ಯಕ್ಕೆ ಸಜ್ಜಾಗುತ್ತಿದೆ.

ಇದನ್ನೂ ಓದಿ: ಅಂತರಾಷ್ಟ್ರೀಯ ಕ್ರಿಕೆಟ್​ಗೆ ಯುವರಾಜ್ ಸಿಂಗ್ ವಿದಾಯ..?

ಮುಂಬೈನಲ್ಲಿ ಪಂದ್ಯ ಮುಗಿದ ಬಳಿಕ ಐದನೇ ಏಕದಿನ ಪಂದ್ಯಕ್ಕೆ ಕೊಹ್ಲಿ ಸೈನ್ಯ ತಿರುವನಂತಪುರಂಗೆ ಬಂದಿಳಿದಿದೆ. ಈ ಮಧ್ಯೆ ಮುಂಬೈ ವಿಮಾನ ನಿಲ್ದಾಣದಲ್ಲಿ ಭಾರತೀಯ ಆಟಗಾರರು ಮೊಬೈಲ್​​ನಲ್ಲಿ ಮಗ್ನರಾಗಿರುವ ಫೋಟೋವನ್ನು ಬಿಸಿಸಿಐ ತನ್ನ ಟ್ವಿಟರ್​​ ಖಾತೆಯಲ್ಲಿ ಹಂಚಿಕೊಂಡಿದೆ. ಜೊತೆಗೆ 'ಕೆಲವು ಆಟಗಾರರು ಅತ್ಯಂತ ಜನಪ್ರಿಯ ಮೊಬೈಲ್ ಗೇಮ್ ಆಡುತ್ತಿದ್ದಾರೆ. ಯಾವ ಆಟ ಎಂದು ಊಹಿಸುವಿರಾ?' ಎಂದು ಅಡಿಬರಹ ನೀಡಿ ಹಂಚಿಕೊಂಡಿದೆ.

 ಈ ಫೋಟೋವನ್ನು ಗಮನಿಸಿದರೆ ಎಂ. ಎಸ್ ಧೋನಿ, ಭುವನೇಶ್ವರ್ ಕುಮಾರ್, ಮನೀಶ್ ಪಾಂಡೆ, ಕೇಧರ್ ಜಾದವ್, ಖಲೀಲ್ ಅಹ್ಮದ್ ಅವರು ಗೇಮ್​​​ನಲ್ಲಿ ಬ್ಯುಸಿಯಾಗಿರುವುದು ಕಾಣುತ್ತಿದೆ. ಈ ಫೋಟೋಕ್ಕೆ ಸಾಕಷ್ಟು ಕಮೆಂಟ್​​ಗಳು ಬಂದಿದ್ದು, ಅನೇಕರು ಪಬ್​​​ಜಿ ಆಟ ಆಡುತ್ತಿದ್ದಾರೆ ಎಂದು ಹೇಳಿದ್ದಾರೆ.

 First published:October 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...