ಸ್ವಾತಂತ್ರ್ಯ ದಿನಾಚರಣೆ: ದೇಶದ ಜನತೆಗೆ ವಿಶೇಷ ಸವಾಲ್ ಎಸೆದ ಕೊಹ್ಲಿ..!

 • News18
 • Last Updated :
 • Share this:
  ನ್ಯೂಸ್ 18 ಕನ್ನಡ

  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇನ್ಸ್​ಸ್ಟಾಗ್ರಾಮ್​ನಲ್ಲಿ ವಿಶೇಷ ಸಂದೇಶವೊಂದನ್ನು ರವಾನೆ ಮಾಡಿದ್ದಾರೆ. ಆಗಸ್ಟ್​ 15 ರಂದು ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಉಡುಗೆ ತೋಡುವಂತೆ ಕರೆ ನೀಡಿದ್ದು ವೇಷ್​ಭೂಷ ಎಂಬ ಸವಾಲು ಹಾಕಿದ್ದಾರೆ.

  'ರಕ್ತವನ್ನು ಕೊಡಿ, ನಾನು ಸ್ವಾತಂತ್ರ ಕೊಡುತ್ತೇವೆ' ಎಂಬ ಘೋಷವಾಕ್ಯವನ್ನು ಚಿಕ್ಕಂದಿನಿಂದ ಕೇಳಿ ಬಂದಿದ್ದೇನೆ. ಈಗಲೂ ನನಗೆ ಅದು ನೆನಪಿದೆ. ನಾನು ಸ್ವಾತಂತ್ರ್ಯ ದಿನದಂದು ನಮ್ಮ ದೇಶದ ಸಾಂಪ್ರದಾಯಿಕ ಉಡುಗೆ ತೊಡುತ್ತೇನೆ. ನೀವು ಸಹ ಧರಿಸಿ ಎಂದು ಕೊಹ್ಲಿ ಅವರು  ಶಿಖರ್ ಧವನ್​, ರಿಷಭ್ ಪಂತ್ ಸೇರಿದಂತೆ ದೇಶದ ಜನತೆಗೆ ಹೇಳಿದ್ದಾರೆ.

   


  First published: