ಟಿ-20 ಕ್ರಿಕೆಟ್​​ಗೆ ನಿವೃತ್ತಿ ಘೋಷಿಸಿದ ಜೂಲನ್ ಗೋಸ್ವಾಮಿ

news18
Updated:August 23, 2018, 10:04 PM IST
ಟಿ-20 ಕ್ರಿಕೆಟ್​​ಗೆ ನಿವೃತ್ತಿ ಘೋಷಿಸಿದ ಜೂಲನ್ ಗೋಸ್ವಾಮಿ
news18
Updated: August 23, 2018, 10:04 PM IST
ನ್ಯೂಸ್ 18 ಕನ್ನಡ

ಭಾರತದ ಅಗ್ರಮಾನ್ಯ ಮಹಿಳಾ ಕ್ರಿಕೆಟ್ ಆಟಗಾರ್ತಿ ಜೂಲನ್ ಗೋಸ್ವಾಮಿ ಅಂತರಾಷ್ಟ್ರೀಯ ಟಿ-20 ಕ್ರಿಕೆಟ್​​ಗೆ ನಿವೃತ್ತಿ ಘೋಷಿಸಿದ್ದಾರೆ.

ಏಕದಿನ ಕ್ರಿಕೆಟ್​​ನಲ್ಲಿ ಅತಿ ಹೆಚ್ಚು ವಿಕೆಟ್​​ಗಳ ಒಡತಿಯಾದ ಜೂಲನ್ ಟಿ-20 ಕ್ರಿಕೆಟ್​​ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಸಂಪಾದಿಸಿದ್ದಾರೆ. ಟಿ-20ಯಲ್ಲಿ 56 ವಿಕೆಟ್ ಪಡೆದಿರುವ ಜೂಲನ್ ಲೀಡಿಂಗ್ ವಿಕೆಟ್ ಟೇಕರ್ ಆಗಿದ್ದಾರೆ. ಆದರೆ ಈಗಾಗಲೇ 35 ವರ್ಷ ವಯಸ್ಸು ದಾಟಿರುವ ಇವರು ಇದೀಗ ಚುಟುಕು ಕ್ರಿಕೆಟ್​ನಿಂದ ಹೊರನಡೆದಿದ್ದು, ಜೂಲನ್ ನಿರ್ಧಾರಕ್ಕೆ ಮಾಜಿ ಕ್ರಿಕೆಟಿಗರು ಸೇರಿದಂತೆ ಅನೇಕ ಗಣ್ಯರು ಶುಭಕೋರಿದ್ದಾರೆ.

ಟಿ-20 ಕ್ರಿಕೆಟ್​ನಲ್ಲಿ 60 ಪಂದ್ಯಗಳನ್ನು ಆಡಿರುವ ಜೂಲನ್ ಅವರು 50 ವಿಕೆಟ್ ಕಬಳಿಸಿದ್ದಾರೆ.

 

First published:August 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...