News18 India World Cup 2019

'ರಾಷ್ಟ್ರೀಯ ಕ್ರೀಡಾ ದಿನ': ಧ್ಯಾನ್ ಚಂದ್ ಹುಟ್ಟುಹಬ್ಬಕ್ಕೆ ಗಣ್ಯರ ಶುಭ ಹಾರೈಕೆ

news18
Updated:August 29, 2018, 6:19 PM IST
'ರಾಷ್ಟ್ರೀಯ ಕ್ರೀಡಾ ದಿನ': ಧ್ಯಾನ್ ಚಂದ್ ಹುಟ್ಟುಹಬ್ಬಕ್ಕೆ ಗಣ್ಯರ ಶುಭ ಹಾರೈಕೆ
news18
Updated: August 29, 2018, 6:19 PM IST
ನ್ಯೂಸ್ 18 ಕನ್ನಡ

ಇಂದು ಹಾಕಿ ದಂತಕತೆ ಧ್ಯಾನ್ ಚಂದ್ ಅವರ 113ನೇ ಜನ್ನದಿನವಾಗಿದ್ದು, ಈ ದಿನವನ್ನ ದೇಶಾದ್ಯಂತ ‘ರಾಷ್ಟ್ರೀಯ ಕ್ರೀಡಾ ದಿನ’ವಾಗಿ ಆಚರಿಸಲಾಗುತ್ತದೆ. ವಿಶ್ವಮಟ್ಟದಲ್ಲಿ ಭಾರತದ ಹಾಕಿ ತಂಡವನ್ನು ಗುರುತಿಸುವಂತೆ ಮಾಡಿದ ಶ್ರೇಷ್ಠ ಆಟಗಾರ ಎಂದರೆ ಅದು ಧ್ಯಾನ್ ಚಂದ್.

ದೇಶದ ಕೀರ್ತಿಯನ್ನು ಹೆಚ್ಚಿಸಿದ ಧ್ಯಾನ್ ಚಂದ್ ಅವರು 1905ರ ಆಗಸ್ಟ್​ 29ರಂದು ಅಹಮದಾಬಾದ್​​ನಲ್ಲಿ ಜನಿಸಿದರು. ಒಲಿಂಪಿಕ್​​ನಲ್ಲಿ ಸಾಲು ಸಾಲು ಚಿನ್ನ ಗೆಲ್ಲಿಸಿ ಕೊಟ್ಟಿರುವ ಧ್ಯಾನ್ ಅವರು 400ಕ್ಕೂ ಅಧಿಕ ಗೋಲು ಗಳಿಸಿದ್ದಾರೆ. 1979ರ ಡಿಸೆಂಬರ್ 03ರಂದು ಇವರು ಇಹಲೋಕ ತ್ಯಜಿಸಿದರು.

ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಅವರ ಹುಟ್ಟುಹಬ್ಬಕ್ಕೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕರು ಶುಭಕೋರಿದ್ದಾರೆ.

      

First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...