ಈ ಬಾರಿ ವಿಶ್ವಕಪ್​​ನಲ್ಲಿ ಗೆಲ್ಲುವ ತಂಡ ಟೀಂ ಇಂಡಿಯಾ ಅಲ್ಲ; ಗವಾಸ್ಕರ್​​ರಿಂದ ಅಚ್ಚರಿಯ ಹೇಳಿಕೆ

ಈ ಬಾರಿ ಇಂಗ್ಲೆಂಡ್ ತಂಡ ಬಲಿಷ್ಠವಾಗಿದೆ. ಅಲ್ಲದೆ ವಿಶ್ವಕಪ್​ನಲ್ಲಿ ಗೆಲ್ಲುವ ತಂಡ ಇಂಗ್ಲೆಂಡ್. ಅವರಿಗೆ ತವರಿನ ಬೆಂಬಲವಿದೆ ಎಂದಲ್ಲ. ಬದಲಾಗಿ, ಅವರು ಕಳೆದ ಕೆಲವು ವರ್ಷಗಳಿಂದ ಏಕದಿನ ಕ್ರಿಕೆಟ್​ನಲ್ಲಿ ಆಡುವ ರೀತಿಯನ್ನು ಬದಲಾಯಿಸಿಕೊಂಡಿದೆ.

Vinay Bhat | news18
Updated:May 2, 2019, 3:22 PM IST
ಈ ಬಾರಿ ವಿಶ್ವಕಪ್​​ನಲ್ಲಿ ಗೆಲ್ಲುವ ತಂಡ ಟೀಂ ಇಂಡಿಯಾ ಅಲ್ಲ; ಗವಾಸ್ಕರ್​​ರಿಂದ ಅಚ್ಚರಿಯ ಹೇಳಿಕೆ
ವಿರಾಟ್ ಕೊಹಲಿ (ಟೀಂ ಇಂಡಿಯಾ ನಾಯಕ)
Vinay Bhat | news18
Updated: May 2, 2019, 3:22 PM IST
ಈ ಬಾರಿಯ ವಿಶ್ವಕಪ್​​ನಲ್ಲಿ ಗೆಲ್ಲುವ ತಂಡ ಭಾರತವಲ್ಲ, ಇಂಗ್ಲೆಂಡ್ ವಿಶ್ವಕಪ್ ಎತ್ತಿಹಿಡಿಯುವ ಫೇವರಿಟ್ ಎನಿಸಿದೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅಚ್ಚರಿಕೆಯ ಹೇಳಿಕೆ ನೀಡಿದ್ದಾರೆ.

ಈ ಬಾರಿ ಇಂಗ್ಲೆಂಡ್ ತಂಡ ಬಲಿಷ್ಠವಾಗಿದೆ. ಅಲ್ಲದೆ ವಿಶ್ವಕಪ್​ನಲ್ಲಿ ಗೆಲ್ಲುವ ತಂಡ ಇಂಗ್ಲೆಂಡ್. ಅವರಿಗೆ ತವರಿನ ಬೆಂಬಲವಿದೆ ಎಂದಲ್ಲ. ಬದಲಾಗಿ, ಅವರು ಕಳೆದ ಕೆಲವು ವರ್ಷಗಳಿಂದ ಏಕದಿನ ಕ್ರಿಕೆಟ್​ನಲ್ಲಿ ಆಡುವ ರೀತಿಯನ್ನು ಬದಲಾಯಿಸಿಕೊಂಡಿದೆ. ಅವರ ತಂಡದಲ್ಲೀಗ ಬಲಿಷ್ಠ ಆರಂಭಿಕರು, ಅನುಭವ ಹೊಂದಿರುವ ಮಧ್ಯಮ ಕ್ರಮಾಂಕದ ಜೊತೆ ಅತ್ಯುತ್ತಮ ಆಲ್ರೌಂಡರ್ ಆಟಗಾರರನ್ನು ಹೊಂದಿದ್ದಾರೆ. ಇಷ್ಟೆಲ್ಲ ಇರುವುದರ ಜೊತೆ ತವರಿನ ಬೆಂಬಲವೂ ಗಟ್ಟಿಯಾಗೆಯಿದೆ. ಹೀಗಾಗಿ ವಿಶ್ವಕಪ್​ನಲ್ಲಿ ಈ ಬಾರಿ ಗೆಲ್ಲುವ ಫೇವರಿಟ್ ತಂಡ ಎಂದರೆ ಅದು ಇಂಗ್ಲೆಂಡ್ ಆಗಿದೆ ಎಂದು ಗವಾಸ್ಕರ್ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರತ-ಆಸ್ಟ್ರೇಲಿಯಾ ಟಿ-20 ಪಂದ್ಯ; ಟಿಕೆಟ್ ಬೇಕಾದರೆ ಹೀಗೆ ಮಾಡಿ

ಅಂತೆಯೆ ವಿಶ್ವಕಪ್ ಗೆಲ್ಲುವ ತಂಡಗಳ ಪೈಕಿ ಭಾರತ ಎರಡನೇ ಫೆವರಿಟ್ ಎನಿಸಿದೆ ಎಂದಿದ್ದಾರೆ. ಭಾರತ ಇಂಗ್ಲೆಂಡ್ ವಾತಾವರಣದಲ್ಲಿ 2017 ಹಾಗೂ 2018ರ ವರ್ಷದಲ್ಲಿ ಆಡಿದೆ. ಆಗಿಲ್ಲಿ ಆಡಿದ ಆಟಗಾರರ ಅನುಭವ ಈ ಬಾರಿ ಉಪಯೋಗ ಆಗಬಹುದು. ಇನ್ನು ವಿಶ್ವಕಪ್ ಸೆಮಿ ಫೈನಲ್​ನಲ್ಲಿ ಭಾರತ-ಇಂಗ್ಲೆಂಡ್ ಹಾಗೂ ಪಾಕಿಸ್ತಾನ-ಆಸ್ಟ್ರೇಲಿಯಾ ತಂಡಗಳು ಮುಖಾಮುಖಿ ಆಗಬಹುದು ಎಂಬ ಅಭಿಪ್ರಾಯ ಗವಾಸ್ಕರ್ ವ್ಯಕ್ತಪಡಿಸಿದ್ದಾರೆ.

First published:February 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626