'ಕೊಹ್ಲಿ ಒಬ್ಬ ವಿಶ್ವ ಶ್ರೇಷ್ಠ ಆಟಗಾರ'; ವಿರಾಟ್ ಬಗ್ಗೆ ಆಸೀಸ್ ಮಾಜಿ ನಾಯಕನ ಗುಣಗಾನ

news18
Updated:August 9, 2018, 7:45 PM IST
'ಕೊಹ್ಲಿ ಒಬ್ಬ ವಿಶ್ವ ಶ್ರೇಷ್ಠ ಆಟಗಾರ'; ವಿರಾಟ್ ಬಗ್ಗೆ ಆಸೀಸ್ ಮಾಜಿ ನಾಯಕನ ಗುಣಗಾನ
news18
Updated: August 9, 2018, 7:45 PM IST
ನ್ಯೂಸ್ 18ಕನ್ನಡ

ಇತ್ತೀಚೆಗೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಬಗ್ಗೆ ಎಲ್ಲೆಂದರಲ್ಲಿ ಹೊಗಳಿಕೆಯ ಮಾತುಗಳೇ ಕೇಳಿ ಬರುತ್ತಿದೆ. ಇದೇ ಸಾಲಿಗೆ ಸದ್ಯ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್ ವಾ ಕೂಡ ಸೇರಿದ್ದಾರೆ. ವಿರಾಟ್ ಕೊಹ್ಲಿ ವಿಶ್ವದ ಯಾವುದೇ ಮೈದಾನದಲ್ಲಾದರು ಆಡುವ ಸಾಮರ್ಥ್ಯವುಳ್ಳವರು ಎಂದು ವಾ ಹೇಳಿದ್ದಾರೆ.

ವಿರಾಟ್ ಕೊಹ್ಲಿ ವಿಶ್ವದಲ್ಲೇ ಅದ್ಭುತ ಬ್ಯಾಟಿಂಗ್ ಕೌಶಲ್ಯ ಹೊಂದಿರುವ ಆಟಗಾರ. ಇವರ ಜೊತೆಗೆ ಎಬಿ ಡಿವಿಲಿಯರ್ಸ್​​ ಕೂಡ ಒಬ್ಬರು. ಆದರೆ ಎಬಿಡಿ ಸದ್ಯ ಅಂತರಾಷ್ಟ್ರೀಯಾ ಕ್ರಿಕೆಟ್​ಗೆ ನಿವೃತ್ತಿ ಹೊಂದಿದ್ದು, ಹೀಗಾಗಿ ಕೊಹ್ಲಿಯೇ ಶ್ರೇಷ್ಠ ಆಟಗಾರ ಎಂದಿದ್ದಾರೆ. ಆಸ್ಟ್ರೇಲಿಯಾ ತಂಡದ ಸ್ಟೀವ್ ಸ್ಮಿತ್ ಕೂಡ ಕೊಹ್ಲಿ ಅಂತೆ ಅಪಾರ ಪ್ರತಿಭೆಯುಳ್ಳ ಆಟಗಾರ ಎಂದು ಹೇಳಿದ್ದಾರೆ. ಆದರೆ ಕಳೆದ 1 ವರ್ಷದಿಂದ ಅವರು ಕ್ರಿಕೆಟ್​ನಿಂದ ದೂರವಿದ್ದಾರೆ.
First published:August 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ