T20 World Cup 2022: ಟಿ20 ವಿಶ್ವಕಪ್​-ಭಾರತ ಪ್ರವಾಸಕ್ಕೆ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡ ಪ್ರಕಟ, ಹೇಗಿದೆ ನೋಡಿ ಸೌತ್​ ಆಫ್ರಿಕಾ ಟೀಂ

South Africa: ಮುಂಬರುವ ಟಿ20 ವಿಶ್ವಕಪ್ 2022 (T20 World Cup 2022) ಮತ್ತು ಭಾರತ ಪ್ರವಾಸಕ್ಕೆ ದಕ್ಷಿಣ ಆಫ್ರಿಕಾ ತಂಡವನ್ನು ಪ್ರಕಟಿಸಲಾಗಿದೆ. ಈ ಬಾರಿಯ ಟಿ20 ವಿಶ್ವಕಪ್ ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ (Australia ) ನಡೆಯಲಿದೆ.

ದಕ್ಷಿಣ ಆಫ್ರಿಕಾ

ದಕ್ಷಿಣ ಆಫ್ರಿಕಾ

  • Share this:
ಮುಂಬರುವ ಟಿ20 ವಿಶ್ವಕಪ್ 2022 (T20 World Cup 2022) ಮತ್ತು ಭಾರತ ಪ್ರವಾಸಕ್ಕೆ ದಕ್ಷಿಣ ಆಫ್ರಿಕಾ ತಂಡವನ್ನು ಪ್ರಕಟಿಸಲಾಗಿದೆ. ಈ ಬಾರಿಯ ಟಿ20 ವಿಶ್ವಕಪ್ ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ (Australia ) ನಡೆಯಲಿದೆ. ಇದಕ್ಕೂ ಮೊದಲು ಸೌತ್​ ಆಫ್ರಿಕಾ (South Africa) ಭಾರತದ ಪ್ರವಾಸವನ್ನು ಕೈಗೊಳ್ಳಲಿದ್ದು, ಈ 2 ಮಹತ್ವದ ಟೂರ್ನಿಗೆ 15 ಜನರ ತಂಡವನ್ನು ಪ್ರಕಟಿಸಿದೆ. ಇನ್ನು, ಟ್ರಿಸ್ಟಾನ್ ಸ್ಟಬ್ಸ್ ಅವರನ್ನು ಒಳಗೊಂಡಿರುವ ದಕ್ಷಿಣ ಆಫ್ರಿಕಾ ತಂಡವನ್ನು ಟೆಂಬಾ ಬವುಮಾ (Temba Bavuma) ಮುನ್ನಡೆಸಲಿದ್ದಾರೆ. ಇನ್ನು, ಈಗಾಗಲೇ ಟಿ20 ವಿಶ್ವಕಪ್​ಗೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​ ತಂಡಗಳನ್ನು ಪ್ರಕಟಿಸಲಾಗಿದೆ. ಇನ್ನೇನು ಕೆಲ ದಿನಗಲ್ಲಿ ಭಾರತೀಯ ತಂಡವನ್ನೂ ಬಿಸಿಸಿಐ ಪ್ರಕಟಿಸುವ ಸಾಧ್ಯತೆ ಇದೆ.

ಟಿ20 ವಿಶ್ವಕಪ್​ಗೆ ದಕ್ಷಿಣ ಆಫ್ರಿಕಾ ತಂಡ:

ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಏಡೆನ್ ಮಾರ್ಕ್ರಾಮ್, ಟ್ರಸ್ಟಾನ್ ಸ್ಟಬ್ಸ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ರೀಝಾ ಹೆಂಡ್ರಿಕ್ಸ್, ಎನ್ರಿಚ್ ನಾರ್ಟ್ಜೆ, ಕಗಿಸೊ ರಬಾಡಾ, ಲುಂಗಿ ಎನ್‌ಗಿಡಿ, ರಿಲ್ಲೇ ರೊಸೊವ್, ಡ್ವೇನ್ ಪ್ರಿಟೋರಿಯಸ್, ವೇಯ್ನ್ ಪಾರ್ನೆಲ್, ತಬ್ರೇಜ್ ಶಮ್ಸಿ , ಕೇಶವ್ ಮಹಾರಾಜ್ ಮೀಸಲು ಆಟಗಾರರು: ಜಾರ್ನ್ ಫಾರ್ಟುಯಿನ್, ಮಾರ್ಕೊ ಜಾನ್ಸೆನ್ ಮತ್ತು ಆಂಡಿಲ್ ಫೆಹ್ಲುಕ್ವಾಯೊ.





ಭಾರತ ಪ್ರವಾಸಕ್ಕೆ ದಕ್ಷಿಣ ಆಫ್ರಿಕಾ ತಂಡ:

ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಜನೆಮನ್ ಮಲನ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಆನ್ರಿಚ್ ನಾರ್ಟ್ಜೆ, ವೇಯ್ನ್ ಪಾರ್ನೆಲ್, ಆಂಡಿಲ್ ಪೆಹ್ಲುಕ್ವೇ, ಕಗಿಸೊ ರಬಾಡ, ತಬ್ರೈಜ್ ಶಮ್ಸಿ.





T20 ವಿಶ್ವಕಪ್​ ವೇಳಾಪಟ್ಟಿ:

23 ಅಕ್ಟೋಬರ್ - ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ
23 ಅಕ್ಟೋಬರ್ - ಇಂಗ್ಲೆಂಡ್ vs ವೆಸ್ಟ್​ ಇಂಡೀಸ್
24 ಅಕ್ಟೋಬರ್ - ಭಾರತ vs ಪಾಕಿಸ್ತಾನ
24 ಅಕ್ಟೋಬರ್ - ಇಂಗ್ಲೆಂಡ್ vs B2
25 ಅಕ್ಟೋಬರ್ - ಅಫ್ಘಾನಿಸ್ತಾನ vs B1
26 ಅಕ್ಟೋಬರ್ - ದಕ್ಷಿಣ ಆಫ್ರಿಕಾ vs ವೆಸ್ಟ್​ ಇಂಡೀಸ್
26 ಅಕ್ಟೋಬರ್ - ಪಾಕಿಸ್ತಾನ vs ನ್ಯೂಜಿಲೆಂಡ್
27 ಅಕ್ಟೋಬರ್ - B1 vs A2
28 ಅಕ್ಟೋಬರ್ - ಆಸ್ಟ್ರೇಲಿಯಾ vs A2
29 ಅಕ್ಟೋಬರ್ - ಅಫ್ಘಾನಿಸ್ತಾನ vs ಪಾಕಿಸ್ತಾನ
29 ಅಕ್ಟೋಬರ್ - ವೆಸ್ಟ್​ ಇಂಡೀಸ್ vs B2
30 ಅಕ್ಟೋಬರ್ - ದಕ್ಷಿಣ ಆಫ್ರಿಕಾ vs A1
30 ಅಕ್ಟೋಬರ್ - ಇಂಗ್ಲೆಂಡ್ vs ಆಸ್ಟ್ರೇಲಿಯಾ
31 ಅಕ್ಟೋಬರ್ - ಅಫ್ಘಾನಿಸ್ತಾನ vs A2
31 ಅಕ್ಟೋಬರ್ - ಭಾರತ vs ನ್ಯೂಜಿಲೆಂಡ್

ಇದನ್ನೂ ಓದಿ: T20 World Cup: ಟಿ20 ವಿಶ್ವಕಪ್​ಗೆ ಇಂಗ್ಲೆಂಡ್​ ತಂಡ ಪ್ರಕಟ, ಆದ್ರೆ ಸ್ಟಾರ್​ ಬೌಲರ್​ಗಿಲ್ಲ ಸ್ಥಾನ!

ನವೆಂಬರ್ 01 - ಇಂಗ್ಲೆಂಡ್ vs A1
ನವೆಂಬರ್ 02 - ದಕ್ಷಿಣ ಆಪ್ರಿಕಾ vs B2
ನವೆಂಬರ್ 02 - ಪಾಕಿಸ್ತಾನ vs A2
ನವೆಂಬರ್ 03 - ನ್ಯೂಜಿಲೆಂಡ್ vs B1
ನವೆಂಬರ್ 03 - ಭಾರತ vs ಅಫ್ಘಾನಿಸ್ತಾನ
ನವೆಂಬರ್ 04 - ಆಸ್ಟ್ರೇಲಿಯಾ vs B2
ನವೆಂಬರ್ 04 - ವೆಸ್ಟ್​ ಇಂಡೀಸ್ vs A1
ನವೆಂಬರ್ 05 – ನ್ಯೂಜಿಲೆಂಡ್ vs A2
ನವೆಂಬರ್ 05 - ಭಾರತ vs B1
ನವೆಂಬರ್ 06 - ಆಸ್ಟ್ರೇಲಿಯಾ vs ವೆಸ್ಟ್​ ಇಂಡೀಸ್
ನವೆಂಬರ್ 06 - ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ
ನವೆಂಬರ್ 07 - ನ್ಯೂಜಿಲೆಂಡ್ vs ಅಫ್ಘಾನಿಸ್ತಾನ
ನವೆಂಬರ್ 07 - ಪಾಕಿಸ್ತಾನ vs B1
ನವೆಂಬರ್ 08 - ಭಾರತ vs A2
ನವೆಂಬರ್ 10 - ಸೆಮಿ ಫೈನಲ್ 1 – A1 vs B2
ನವೆಂಬರ್ 11 - ಸೆಮಿ ಫೈನಲ್ 2- A2 vs B1
ನವೆಂಬರ್ 14 - ಫೈನಲ್ ಪಂದ್ಯ

ಇದನ್ನೂ ಓದಿ: Suresh Raina: ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ನಿವೃತ್ತಿ ಘೋಷಿಸಿದ ಮಿಸ್ಟರ್​ ಐಪಿಎಲ್​​! ನೋವಿನ ವಿದಾಯ

ದಕ್ಷಿಣ ಆಫ್ರಿಕಾದ ಭಾರತ ಪ್ರವಾಸದ ವೇಳಾಪಟ್ಟಿ:

ಭಾರತ Vs ದಕ್ಷಿಣ ಆಫ್ರಿಕಾ :

ಸೆಪ್ಟೆಂಬರ್ 28, 1ನೇ ಟಿ20 (ತಿರುವನಂತಪುರಂ)
ಅಕ್ಟೋಬರ್ 2, 2 ನೇ ಟಿ20 (ಗುವಾಹಟಿ)
4 ಅಕ್ಟೋಬರ್, 3ನೇ T20I (ಇಂಧೋರ್)

ಭಾರತ Vs ದಕ್ಷಿಣ ಆಫ್ರಿಕಾ :

ಅಕ್ಟೋಬರ್ 6, 1 ನೇ ODI (ಲಕ್ನೋ)
ಅಕ್ಟೋಬರ್ 9, ಎರಡನೇ ODI (ರಾಂಚಿ)
11 ಅಕ್ಟೋಬರ್, ಮೂರನೇ ODI (ದೆಹಲಿ)
Published by:shrikrishna bhat
First published: