ಫ್ಯಾನ್ಸ್​ಗಾಗಿ ನ್ಯೂ ಲುಕ್ ನಲ್ಲಿ ಕಾಣಿಸಿಕೊಂಡ ರವೀಂದ್ರ ಜಡೇಜಾ

news18
Updated:April 13, 2018, 7:13 PM IST
ಫ್ಯಾನ್ಸ್​ಗಾಗಿ ನ್ಯೂ ಲುಕ್ ನಲ್ಲಿ ಕಾಣಿಸಿಕೊಂಡ ರವೀಂದ್ರ ಜಡೇಜಾ
news18
Updated: April 13, 2018, 7:13 PM IST
ನ್ಯೂಸ್ 18 ಕನ್ನಡ

ನವದೆಹಲಿ (ಏ.13) :  ಫ್ಯಾಷನ್​, ಸ್ಟೈಲ್​ ಹಾಗೂ ಟ್ರೆಂಡ್​ ವಿಷಯ ಬಂದಾಗ ಕ್ರಿಕೆಟರ್​​ಗಳೇನೂ ಕಮ್ಮಿಯಿಲ್ಲ. ಸದಾ ಒಂದಿಲ್ಲೊಂದು ಕ್ರೇಜ್​​ನಲ್ಲಿರೋ ಕ್ರಿಕೆಟರ್ಸ್​​ಗಳಲ್ಲಿ ಇದೀಗ ಅರ್ಧ ಗಡ್ಡದ ಕ್ರೇಜ್ ಶುರುವಾಗಿದೆ.ಇದೀಗ ಐಪಿಎಲ್​​ನಲ್ಲಿ ಬ್ಯುಸಿ ಆಗಿರುವ ರವೀಂದ್ರ ಜಡೇಜಾ ನ್ಯೂ ಲುಕ್​​ನಲ್ಲಿ ಕಾಣಿಸಿಕೊಂಡಿದ್ದಾರೆ.

ಚೆನ್ನೈ ಸೂಪರ್​​ ಕಿಂಗ್ಸ್​​ನ ಆಟಗಾರನಾಗಿರುವ ರವೀಂದ್ರ ಜಡೇಜಾ  ಅರ್ಧ ಶೇವ್​​​ ಮಾಡ್ಸಿ, ಸ್ಮಾರ್ಟ್​ ಆಗಿ ಕಾಣಿಸುತ್ತಿದ್ದಾರೆ.  
First published:April 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...