ಶೂಟಿಂಗ್: ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದ ಸೌರಭ್

news18
Updated:September 6, 2018, 7:23 PM IST
ಶೂಟಿಂಗ್: ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದ ಸೌರಭ್
  • Advertorial
  • Last Updated: September 6, 2018, 7:23 PM IST
  • Share this:
ನ್ಯೂಸ್ 18 ಕನ್ನಡ

ಮೊನ್ನೆಯಷ್ಟೆ ಕೊನೆಗೊಂಡ ಏಷ್ಯನ್ ಗೇಮ್ಸ್​ನ ಶೂಟಿಂಗ್ ಸ್ಪರ್ಧೆಯಲ್ಲಿ ಬಂಗಾರದ ಪದಕ ಗೆದ್ದಿದ್ದ ಭಾರತದ ಸೌರಭ್ ಚೌಧರಿ ಅವರು ಶೂಟಿಂಗ್ ಚಾಂಪಿಯನ್ ಶಿಪ್​​ನಲ್ಲಿ ಮತ್ತೊಂದು ಬಂಗಾರದ ಪದಕ ಗೆದ್ದಿದ್ದಾರೆ.

ದಕ್ಷಿಣ ಕೊರಿಯಾ ಚಾಂಗ್​​ವೊನ್​ನಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ವಿಶ್ವಚಾಂಪಿಯನ್​ಶಿಪ್​​ನ 10 ಮೀ. ಏರ್ ಪಿಸ್ತೂಲ್ ಕಿರಿಯರ ಸ್ಪರ್ಧೆಯಲ್ಲಿ 16ರ ಹರೆಯದ ಚೌಧರಿ ದಾಖಲೆ ಬರೆದು ಚಿನ್ನಕ್ಕೆ ಮುತ್ತಿಕ್ಕಿದ್ದಾರೆ. ಫೈನಲ್​​ನಲ್ಲಿ 245.5 ಪಾಯಿಂಟ್​​​ ಗಳಿಸಿ  ಕಿರಿಯರ ವಿಭಾಗದಲ್ಲಿ ವಿಶ್ವ ದಾಖಲೆ ಬರೆದಿದ್ದಾರೆ. ಇದೇ ವಿಭಾಗದಲ್ಲಿ ಅರ್ಜುನ್ ಸಿಂಗ್ ಅವರು ಕಂಚು ತಮ್ಮದಾಗಿಸಿಕೊಂಡರು.

 

Loading...

First published:September 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...