ಸಿಪಿಎಲ್ 2018: ಆ್ಯಂಥಮ್ ಹಾಡಿನಲ್ಲಿ ಶಾರುಖ್-ಬ್ರಾವೋ ಫುಲ್ ಮಿಂಚಿಂಗ್

news18
Updated:August 12, 2018, 6:19 PM IST
ಸಿಪಿಎಲ್ 2018: ಆ್ಯಂಥಮ್ ಹಾಡಿನಲ್ಲಿ ಶಾರುಖ್-ಬ್ರಾವೋ ಫುಲ್ ಮಿಂಚಿಂಗ್
news18
Updated: August 12, 2018, 6:19 PM IST
ನ್ಯೂಸ್ 18 ಕನ್ನಡ

ಕೆರಿಬಿಯನ್ ಪ್ರೀಮಿಯರ್ ಲೀಗ್ ಟಿ-20 ಟೂರ್ನಿ ರಂಗು ದಿನದಿನಕ್ಕೆ ಹೆಚ್ಚುತ್ತಿದೆ. ವಿಂಡೀಸ್ ಬ್ಯಾಟ್ಸ್​​ಮನ್​​ಗಳ ಅಬ್ಬರದ ಜೊತೆಗೆ ಟ್ರಿನ್ಬ್ಯಾಗೋ ನೈಟ್ ರೈಡರ್ಸ್ ತಂಡದ ಆ್ಯಂಥಮ್ ಹಾಡು ಅಭಿಮಾನಿಗಳ ಸಂತಸವನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ.

ಬಾಲಿವುಡ್ ನಟ ಶಾರುಖ್ ಖಾನ್ ಸಹ ಮಾಲೀಕತ್ವದ ಟ್ರಿನ್ಬ್ಯಾಗೋ ನೈಟ್ ರೈಡರ್ಸ್ ತಂಡ ಆ್ಯಂಥಮ್ ಹಾಡನ್ನು ಬಿಡುಗಡೆ ಮಾಡಿದೆ. ವಿಶೇಷ ಅಂದರೆ ಈ ಹಾಡಿನಲ್ಲಿ ಶಾರುಖ್ ಖಾನ್ ಹಾಗೂ ತಂಡದ ಸ್ಟಾರ್ ಪ್ಲೇಯರ್ ಡ್ವೇನ್ ಬ್ರಾವೋ ಹೆಜ್ಜೆ ಹಾಕಿದ್ದಾರೆ.

 ಚಾಂಪಿಯನ್ ಹಾಡಿನ ಮೂಲಕ ಭಾರೀ ಜನಮನ್ನಣೆಗಳಿಸಿದ್ದ ಬ್ರಾವೋರ ಬಾಲ್ ದೆಮ್ ಔಟ್ ಅನ್ನೋ ಹಾಡು ಅಭಿಮಾನಿಗಳ ಮನಗೆದ್ದಿದೆ. ಈ ಹಾಡಿಗೆ ಡ್ವೇನ್ ಬ್ರಾವೋ ಸ್ವತಃ ಸಾಹಿತ್ಯ ಸಹ ಬರೆದಿದ್ದಾರಂತೆ.
First published:August 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626