ಗಂಡು ಮಗುವಿಗೆ ಜನ್ಮ ನೀಡಿದ ಟೆನಿಸ್ ತಾರೆ ಸಾನಿಯಾ ಮಿರ್ಜಾ

ಟಿನಿಸ್​ ಆಟಗಾರ್ತಿ ಸಾನಿಯಾ ಮಿರ್ಜಾ

ಟಿನಿಸ್​ ಆಟಗಾರ್ತಿ ಸಾನಿಯಾ ಮಿರ್ಜಾ

  • News18
  • Last Updated :
  • Share this:
ನ್ಯೂಸ್ 18 ಕನ್ನಡ

ಭಾರತೀಯ ಟೆನಿಸ್ ತಾರೆ  ಮುಗುತಿ ಸುಂದರಿ ಸಾನಿಯಾ ಮಿರ್ಜಾ ಇಂದು ಬೆಳಿಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಬಗ್ಗೆ  ಗಂಡ ಪಾಕ್ ಕ್ರಿಕೆಟಿಗ ಶೋಯೆಬ್ ಮಲಿಕ್ 'ತಾಯಿ ಹಾಗೂ ಮಗು ಇಬ್ಬರು ಆರೋಗ್ಯವಾಗಿದ್ದಾರೆಂದು' ತಮ್ಮ ಟ್ವಿಟರ್​ ನಲ್ಲಿ ಬರೆದು ಕೊಂಡಿದ್ದಾರೆ.ನನ್ನ ಹೆಂಡತಿ ಮಗನಿಗೆ ಜನ್ಮ ನೀಡಿದಳು. # ಶುಭಾಶಯಗಳು ಮತ್ತು ಧನ್ಯವಾದಗಳು. ನಾವು ನಿಮಗೆ ಕೃತಜ್ಞರಾಗಿರುತ್ತೇವೆ  ಎಂದು ಹೇಳಿದ್ದಾರೆ

ಕಳೆದ ಏಪ್ರಿಲ್ ನಲ್ಲಿ ಶೋಯೆಬ್  ಮತ್ತು ಸಾನಿಯಾ ತಮ್ಮ ಮೊದಲ ಮಗುವನ್ನು ನಿರೀಕ್ಷೆಯಲ್ಲಿದ್ದೇವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದರು ಎನ್ನಲಾಗಿದೆ. ಹಲವರು ಶೋಯೆಬ್ ಮತ್ತು ಸಾನಿಯಾ ದಂಪತಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

ಇದನ್ನು ಓದಿ : ತಾಯ್ತನದ ಖುಷಿಯಲ್ಲಿ ಸಾನಿಯಾ ಮಿರ್ಜಾ: ವೈರಲ್ ಆಯ್ತು ಲೇಟೆಸ್ಟ್ ಫೋಟೋ
ಇದನ್ನು ಓದಿ : ಬೇಬಿ ಮಿರ್ಜಾ ಮಲ್ಲಿಕ್ ಆಗಮನದ ನಿರೀಕ್ಷೆಯಲ್ಲಿ ಮೂಗುತಿ ಸುಂದರಿ ಸಾನಿಯಾ ಮಿರ್ಜಾ 
First published: