ಕೆಪಿಎಲ್ ಟೂರ್ನಮೆಂಟ್ ಕುರಿತು ಹಾಡಿಗೊಗಳಿದ ಮೈಕಲ್ ಹಸ್ಸಿ

news18
Updated:August 2, 2018, 3:12 PM IST
ಕೆಪಿಎಲ್ ಟೂರ್ನಮೆಂಟ್ ಕುರಿತು ಹಾಡಿಗೊಗಳಿದ ಮೈಕಲ್ ಹಸ್ಸಿ
news18
Updated: August 2, 2018, 3:12 PM IST
ನ್ಯೂಸ್ 18 ಕನ್ನಡ

ಬೆಂಗಳೂರು (ಆ. 01): ಮುಂಬರುವ ಕೆಪಿಎಲ್ 7ನೇ ಆವೃತ್ತಿ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಎಸ್​ಸಿಎನಲ್ಲಿ ಹಮ್ಮಿಕೊಂಡಿದ್ದ ಮೀಟ್​ ಅಂಡ್ ಗ್ರೀಟ್​ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ, ಮಿಸ್ಟರ್ ಕ್ರಿಕೆಟ್​ ಖ್ಯಾತಿಯ ಮೈಕಲ್​​​ ಹಸ್ಸಿ ಭಾಗವಹಿಸಿದ್ದರು.

ಕೆಪಿಎಲ್​​​​​​​​​ ಟೂರ್ನಮೆಂಟ್​​ ಕುರಿತು ಹಾಡಿ ಹೊಗಳಿದ ಹಸ್ಸಿ ಅವರು, ಈ ಚುಟುಕು ದೇಸಿ ಟೂರ್ನಮೆಂಟ್​​ ನೂರಾರು ಯುವ ಆಟಗಾರರಿಗೆ ವೇದಿಕೆಯಾಗಿದ್ದು, ಐಪಿಎಲ್​ನಂತಹ ಬೃಹತ್ ಟೂರ್ನಿಗಳಿಗೆ ಸಹಾಯಕವಾಗಿ ನಿಂತಿದೆ ಎಂದು ಹೇಳಿದರು. ಇನ್ನು ಇದರಿಂದ ಹೆಚ್ಚು ಪ್ರತಿಭೆಗಳು ಹೊರಬರುತ್ತಿವೆ, ಯುವ ಆಟಗಾರರಿಗೆ ತಮ್ಮ ಪ್ರದರ್ಶನ ತೋರಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಯುವ ಕ್ರಿಕೆಟ್​​ ಆಟಗಾರರಿಗೆ ಕೆಲವು ಸಲಹೆಗಳನ್ನೂ ಹಸ್ಸಿ ಅವರು ನೀಡಿದರು.
First published:August 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ