ಮಾಸ್ಟರ್ ಕಾರ್ಡ್ ಬ್ರಾಂಡ್ ಅಂಬಾಸಿಡರ್ ಆಗಿ ಟೀಮ್ ಇಂಡಿಯಾ ಆಟಗಾರ ಧೋನಿ ಆಯ್ಕೆ

  • News18
  • 2-MIN READ
  • Last Updated :
  • Share this:

    ನ್ಯೂಸ್ 18 ಕನ್ನಡ 

    ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ, ದೇಶದಲ್ಲಿ ಡಿಜಿಟಲ್​ ಪೇಮೆಂಟ್​​​ ಉತ್ತೇಜನಕ್ಕೆ ಮುಂದಾಗಿದ್ದಾರೆ. ಸಾಂಪ್ರದಾಯಿಕ ಕಾಗದದ ಹಾಳೆಗೆ ಗುಡ್​ ಬೈ ಹೇಳಿ, ಕ್ಯಾಶ್​ ಲೆಸ್​​ ವ್ಯವಾಹಾರಗಳತ್ತ ಜನರನ್ನು ಸೇಳೆಯಲು ಮುಂದಾಗಿದ್ದಾರೆ. ಮಾಸ್ಟರ್ ಕಾರ್ಡ್​ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ವಾಗಿದ್ದಾರೆ.

    ಮೆಕಿಂಗ್​​ ಇಂಡಿಯಾ ಅಡಿಯಲ್ಲಿ ಕ್ಯಾಶ್​ ಲೆಸ್ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿರುವ ದೋನಿ, ಕಾಗದದ ಹಣದ ಬದಲು ಡಿಜಿಟಲ್​ ಪೇಮೆಂಟ್​​ ಬಳಸುವಂತೆ ಪ್ರಚಾರ ಮಾಡುತ್ತಿದ್ದಾರೆ. ಸದ್ಯ ದೇಶದಲ್ಲಿ ಶೇ.95 ರಷ್ಟು ವ್ಯವಾಹಾರಗಳು ನೋಟು ವಿನಿಮಯದಲ್ಲೇ ನಡೆಯುತ್ತಿದೆ.

    ಸಾಂಪ್ರದಾಯಿಕ ನೋಟುಗಳ ಬದಲಾಗಿ ಡಿಜಿಟಲ್​ ಹಣ ಬಳಸುವಂತೆ ಧೋನಿ ಉತ್ತೇಜಿಸಲು ಮುಂದಾಗಿದ್ದಾರೆ




    top videos
      First published: