ಭಾರತ-ವೆಸ್ಟ್ ಇಂಡೀಸ್ ಸರಣಿಯ ವೇಳಾಪಟ್ಟಿ ಪ್ರಕಟ

news18
Updated:September 4, 2018, 6:01 PM IST
ಭಾರತ-ವೆಸ್ಟ್ ಇಂಡೀಸ್ ಸರಣಿಯ ವೇಳಾಪಟ್ಟಿ ಪ್ರಕಟ
news18
Updated: September 4, 2018, 6:01 PM IST
ನ್ಯೂಸ್ 18 ಕನ್ನಡ

ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ, ಇದೇ ತಿಂಗಳ 15ರಂದು ಏಷ್ಯಾ ಕಪ್​​​ ಟೂರ್ನಿ ಆಡಲಿದೆ. ಬಳಿಕ ವೆಸ್ಟ್ ಇಂಡೀಸ್ ತಂಡ ಭಾರತ ಪ್ರವಾಸ ಬೆಳೆಸಲಿದ್ದು, ಟೀಂ ಇಂಡಿಯಾ ವಿರುದ್ಧ 2 ಟೆಸ್ಟ್​, 5 ಏಕದಿನ ಹಾಗೂ 3 ಟಿ-20 ಪಂದ್ಯದ ಸರಣಿ ಆಡಲಿದೆ.

ಬಿಸಿಸಿಐ ಭಾರತ-ವೆಸ್ಟ್ ಇಂಡೀಸ್ ಸರಣಿಯ ವೇಳಾಪಟ್ಟಿ ಪ್ರಕಟಿಸಿದ್ದು, ಪಂದ್ಯ ಅಕ್ಟೋಬರ್ 4ರಿಂದ ಆರಂಭವಾಗಿ ನವೆಂಬರ್ 11ಕ್ಕೆ ಕೊನೆಗೊಳ್ಳಲಿದೆ.

ಭಾರತ-ವೆಸ್ಟ್ ಇಂಡೀಸ್ ಸರಣಿಯ ವೇಳಾಪಟ್ಟಿ:

ಮೊದಲ ಟೆಸ್ಟ್​​ ಪಂದ್ಯ- ಅಕ್ಟೋಬರ್ 4-8, ರಾಜ್ಕೋಟ್

2ನೇ ಟೆಸ್ಟ್ ಪಂದ್ಯ- ಅಕ್ಟೋಬರ್ 12-16, ಹೈದರಾಬಾದ್
Loading...

ಮೊದಲನೇ ಏಕದಿನ ಪಂದ್ಯ- ಅಕ್ಟೋಬರ್ 21, ಗುವಾಹಾಟಿ

2ನೇ ಏಕದಿನ ಪಂದ್ಯ- ಅಕ್ಟೋಬರ್ 24, ಇಂಧೋರ್

3ನೇ ಏಕದಿನ ಪಂದ್ಯ- ಅಕ್ಟೋಬರ್ 27, ಪುಣೆ

4ನೇ ಏಕದಿನ ಪಂದ್ಯ- ಅಕ್ಟೋಬರ್ 29, ಮುಂಬೈ

5ನೇ ಏಕದಿನ ಪಂದ್ಯ- ನವೆಂಬರ್ 01, ತಿರುವನಂತಪುರಂ

ಮೊದಲ ಟಿ-20 ಪಂದ್ಯ- ನವೆಂಬರ್ 04, ಕೋಲ್ಕತ್ತಾ

2ನೇ ಟಿ-20 ಪಂದ್ಯ- ನವೆಂಬರ್ 06, ಲಕ್ನೋ

3ನೇ ಟಿ-20 ಪಂದ್ಯ- ನವೆಂಬರ್ 11, ಚೆನ್ನೈ
First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...