liveLIVE NOW

LIVE: ಐಪಿಎಲ್ 2018: ಪಂಜಾಬ್ vs ಕೋಲ್ಕತ್ತಾ​​: ರಾಹುಲ್-ಅಶ್ವಿನ್ ಹೋರಾಟ ವ್ಯರ್ಥ: ಕೆಕೆಆರ್​ಗೆ 31 ರನ್​ಗಳ ಭರ್ಜರಿ ಜಯ

ಐಪಿಎಲ್‍ನಲ್ಲಿಂದು ಎರಡು  ಪ್ರಮುಖ  ಪಂದ್ಯಗಳು  ನಡೆಯಲಿದೆ.  ಇಂದೋರ್​ನ ಹೋಳ್ಕರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವಮೊದಲ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು ಎದುರಿಸಲಿದೆ.

  • News18
  • | July 17, 2020, 12:44 IST
    facebookTwitterLinkedin
    LAST UPDATED 2 YEARS AGO

    AUTO-REFRESH

    19:42 (IST)

    20ನೇ ಓವರ್​ನ ಪ್ರಸಿದ್ಧ್ ಕೃಷ್ಣ ಅವರ 4ನೇ ಎಸೆತದಲ್ಲಿ ಮೋಹಿತ್ ಶರ್ಮಾ ಅವರಿಂದ ಬೌಂಡರಿ

    20ನೇ ಓವರ್​​ನಲ್ಲಿ ಕೇವಲ 6 ರನ್​ ಕಲೆಹಾಕಿದ ಪಂಜಾಬ್

    ಕೋಲ್ಕತ್ತಾ ನೈಟ್ ರೈಡರ್ಸ್​​ಗೆ 31 ರನ್​ಗಳ ಭರ್ಜರಿ ಜಯ

    19:39 (IST)

    20ನೇ ಓವರ್​​: ಪ್ರಸಿದ್ಧ್ ಕೃಷ್ಣ ಅವರ ಮೊದಲ ಎಸೆತದಲ್ಲಿ ಆಂಡ್ರೋ ಟೈ ಔಟ್​

    14 ರನ್​ ಗಳಿಸಿ ಪೆವಿಲಿಯನ್ ಕಡೆ ಮುಖ ಮಾಡಿದ ಟೈ

    3ನೇ ಎಸೆತದಲ್ಲಿ ನಾಯಕ ಅಶ್ವಿನ್ ಔಟ್​

    45 ರನ್ ಗಳಿಸಿ ಎಲ್​ಬಿಗೆ ಬಲಿಯಾದ ಅಶ್ವಿನ್​

    19.3 ಓವರ್​ಗೆ ಪಂಜಾಬ್ 210/8

    19:34 (IST)

    19ನೇ ಓವರ್​: ಆಂಡ್ರೊ ರಸೆಲ್ ಅವರ ಮೊದಲ ಎಸೆತದಲ್ಲೇ ಅಶ್ವಿನ್ ಅವರಿಂದ ಸಿಕ್ಸ್

    4ನೇ ಎಸೆತದಲ್ಲಿ ಮತ್ತೊಂದು ಸಿಕ್ಸ್ ಸಿಡಿಸಿದ ನಾಯಕ ಅಶ್ವಿನ್

    5ನೇ ಎಸೆತದಲ್ಲಿ ಅಶ್ವಿನ್ ಅವರಿಂದ ಭರ್ಜರಿ ಬೌಂಡರಿ

    ಈ ಓವರ್​ನಲ್ಲಿ 18 ರನ್​ ಕಲೆಹಾಕಿದ ಪಂಜಾಬ್

    ಇನ್ನು 06 ಬೌಲ್ ಬಾಕಿ ಇದ್ದು ಪಂಜಾಬ್ ಗೆಲ್ಲಲು 38 ರನ್​ ಬೇಕಾಗಿದೆ

    19:29 (IST)

    18ನೇ ಓವರ್​: ಪ್ರಸಿದ್ಧ್​ ಕೃಷ್ಣ ಅವರ 6 ಎಸೆತದಲ್ಲಿ 9 ರನ್ ಕಲೆಹಾಕಿದ ಪಂಜಾಬ್

    18 ಓವರ್​ಗೆ ಪಂಜಾಬ್ 6 ವಿಕೆಟ್ ನಷ್ಟಕ್ಕೆ 190 ರನ್​​

    ಇನ್ನು 12 ಬೌಲ್ ಬಾಕಿ ಇದ್ದು ಪಂಜಾಬ್ ಗೆಲ್ಲಲು 56 ರನ್​ ಬೇಕಾಗಿದೆ

    ​ಆರ್. ಅಶ್ವಿನ್ 28, ಆಂಡ್ರೋ ಟೈ 14

    19:23 (IST)

    17ನೇ ಓವರ್​: ಸುನೀಲ್ ನರೈನ್ ಅವರ 5ನೇ ಹಾಹೂ ಕೊನೆಯ ಎಸೆತದಲ್ಲಿ ಅಶ್ವಿನ್ ಅವರಿಂದ ಬೌಂಡರಿ

    17 ಓವರ್​ಗೆ ಪಂಜಾಬ್ 6 ವಿಕೆಟ್ ನಷ್ಟಕ್ಕೆ 181 ರನ್​

    ಇನ್ನು 18 ಬೌಲ್ ಬಾಕಿ ಇದ್ದು ಪಂಜಾಬ್ ಗೆಲ್ಲಲು 65 ರನ್​ ಬೇಕಾಗಿದೆ

    ​ಆರ್. ಅಶ್ವಿನ್ 25, ಆಂಡ್ರೋ ಟೈ 09

    19:19 (IST)

    16ನೇ ಓವರ್​ನ ಸಾರ್ಲೆಸ್ ಅವರ 3ನೇ ಎಸೆತದಲ್ಲಿ ಆಂಡ್ರೋ ಟೈ ಅವರಿಂದ ಸಿಕ್ಸ್

    16 ಓವರ್​ಗೆ ಪಂಜಾಬ್ 6 ವಿಕೆಟ್ ನಷ್ಟಕ್ಕೆ 170

    ಇನ್ನು 24 ಬೌಲ್ ಬಾಕಿ ಇದ್ದು ಪಂಜಾಬ್ ಗೆಲ್ಲಲು 76 ರನ್​ ಬೇಕಾಗಿದೆ

    ​ಆರ್. ಅಶ್ವಿನ್ 16, ಆಂಡ್ರೋ ಟೈ 07

    19:15 (IST)

    16ನೇ ಓವರ್​: ಸಾರ್ಲೆಸ್ ಅವರ ಮೊದಲ ಎಸೆತದಲ್ಲೇ ಫಿಂಚ್ ಅವರಿಂದ ಲಾಂಗ್ ಆನ್ ಮೂಲಕ ಸಿಕ್ಸ್

    2ನೇ ಎಸೆತದಲ್ಲಿ ಫಿಂಚ್ ಔಟ್​

    34 ರನ್​ ಗಳಿಸಿ ಯಾದವ್ ಅವರಿಗೆ ಕ್ಯಾಚಿತ್ತು ನಿರ್ಗಮಿಸಿದ ಆರೋನ್ ಫಿಂಚ್

    ಪಂಜಾಬ್ ತಂಡದ 6ನೇ ವಿಕೆಟ್ ಪತನ: ಸೋಲಿನ ಸುಳಿಯಲ್ಲಿ ಅಶ್ವಿನ್ ಪಡೆ

    ಪಂಜಾಬ್: 156/6(15.2 ಓವರ್)

    19:13 (IST)

    15ನೇ ಓವರ್​: ಪಿಯೂಷ್ ಚಾವ್ಲಾ ಅವರ 3ನೇ ಎಸೆತದಲ್ಲಿ ಅಶ್ವಿನ್ ಅವರಿಂದ ಬೌಂಡರಿ

    ತನ್ನ 2ನೇ ಓವರ್​​ನಲ್ಲಿ 9 ರನ್​ ನೀಡಿದ ಚಾವ್ಲಾ

    ಪಂಜಾಬ್: 150/5(15 ಓವರ್​)

    ಇನ್ನು 30 ಬೌಲ್ ಬಾಕಿ ಇದ್ದು ಪಂಜಾಬ್ ಗೆಲ್ಲಲು 965 ರನ್​ ಬೇಕಾಗಿದೆ

    ​ಆರ್. ಅಶ್ವಿನ್ 10, ಆರೋನ್ ಫಿಂಚ್ 28

    19:09 (IST)

    14ನೇ ಓವರ್​​: ಕುಲ್ದೀಪ್ ಯಾದವ್ ಅವರ ಮೊದಲ ಎಸೆತದಲ್ಲೇ ಫಿಂಚ್ ಅವರಿಂದ ಸಿಕ್ಸ್

    2ನೇ ಎಸೆತದಲ್ಲಿ ಮತ್ತೊಂದಿ ಸಿಕ್ಸ್ ಸಿಡಿಸಿದ ಫಿಂಚ್

    ಈ ಓವರ್​ನಲ್ಲಿ 15 ರನ್​ ಗಳಿಸಿದ ಪಂಜಾಬ್

    ಪಂಜಾಬ್: 141/5(14 ಓವರ್​)

    ಇನ್ನು 36 ಬೌಲ್ ಬಾಕಿ ಇದ್ದು ಪಂಜಾಬ್ ಗೆಲ್ಲಲು 105 ರನ್​ ಬೇಕಾಗಿದೆ

    19:06 (IST)

    ಅಕ್ಷರ್ ಪಟೇಲ್ ಅವರ ನಿರ್ಗಮನದ ಬಳಿಕ ಕ್ರಿಸ್​ಗೆ ಬಂದ ನಾಯಕ ಆರ್​. ಅಶ್ವಿನ್​

    13ನೇ ಓವರ್​: ಪಿಯೂಷ್ ಚಾವ್ಲಾ ಅವರ 6 ಎಸೆತದಲ್ಲಿ 7 ರನ್​ ಗಳಿಸಿದ ಪಂಜಾಬ್

    ಪಂಜಾಬ್: 126/5(13 ಓವರ್​)

    ಇನ್ನು 42 ಬೌಲ್ ಬಾಕಿ ಇದ್ದು ಪಂಜಾಬ್ ಗೆಲ್ಲಲು 120 ರನ್​ ಬೇಕಾಗಿದೆ

    ಐಪಿಎಲ್‍ನಲ್ಲಿಂದು ಎರಡು  ಪ್ರಮುಖ  ಪಂದ್ಯಗಳು  ನಡೆಯಲಿದೆ.  ಇಂದೋರ್​ನ ಹೋಳ್ಕರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವಮೊದಲ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ತಂಡಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು ಎದುರಿಸಲಿದೆ.ಆರಂಭಿಕ ಹಂತದಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದ ಕೋಲ್ಕತ್ತಾ ಹಾಗೂ ಪಂಜಾಬ್ ತಂಡ ಬರಬರುತ್ತಾ ಮಂಕಾದಂತಿದೆ. ಕಳೆದ ಮುಂಬೈವಿರುದ್ಧದ ಪಂದ್ಯದಲ್ಲಿ 102 ರನ್‍ಗಳಿಂದ ಹೀನಾಯ ಸೋಲುಕಂಡ ಕೆಕೆಆರ್ ಹ್ಯಾಟ್ರಿಕ್ ಸೋಲಿನ ಭೀತಿಯಲ್ಲಿದೆ. ಪಂಜಾಬ್ ಸಹ ರಾಜಸ್ಥಾನ್ವಿರುದ್ಧ 15 ರನ್‍ಗಳ ಸೋಲುಂಡಿತ್ತು. ಹಾಗಾಗಿ ಎರಡೂ ತಂಡಕ್ಕೆ ಪ್ಲೇ ಆಫ್ ಹಂತಕ್ಕೇರಲು ಇಂದಿನ ಪಂದ್ಯ ಮುಖ್ಯವಾಗಿದೆ.