20ನೇ ಓವರ್: ಸಿದ್ಧಾರ್ಥ್ ಕೌಲ್ರ ಮೊದಲ ಎಸೆತದಲ್ಲಿ ಮ್ಯಾಕ್ಸ್ವೆಲ್ 1 ರನ್
2ನೇ ಎಸೆತದಲ್ಲಿ ಹ್ಯಾಂಡ್ಸ್ಕಾಂಬ್ರಿಂದ 1 ರನ್
3ನೇ ಎಸೆತದಲ್ಲಿ ಮ್ಯಾಕ್ಸ್ವೆಲ್ರಿಂದ ಭರ್ಜರಿ ಸಿಕ್ಸ್
4ನೇ ಎಸೆತದಲ್ಲಿ ಬೌಂಡರಿಗೆ ಬಾರಿಸಿದ ಮ್ಯಾಕ್ಸ್ವೆಲ್
ಆಸ್ಟ್ರೇಲಿಯಾಕ್ಕೆ 7 ವಿಕೆಟ್ಗಳ ಭರ್ಜರಿ ಜಯ
ಸರಣಿ ಕೈವಶಕ ಮಾಡಿಕೊಂಡ ಕಾಂಗರೂ ಪಡೆ
ಪೀಟರ್ ಹ್ಯಾಂಡ್ಸ್ಕಾಂಬ್ 20, ಗ್ಲೆನ್ ಮ್ಯಾಕ್ಸ್ವೆಲ್ 113
18ನೇ ಓವರ್: ಸಿದ್ಧಾರ್ಥ್ ಕೌಲ್ರ 2ನೇ ಎಸೆತದಲ್ಲಿ ಸಿಕ್ಸ್
ಲಾಂಗ್ ಆನ್ನಲ್ಲಿ ಮ್ಯಾಕ್ಸ್ವೆಲ್ರಿಂದ ಭರ್ಜರಿ ಸಿಕ್ಸ್
ಕೊನೆಯ ಎಸೆತದಲ್ಲಿ ಮ್ಯಾಕ್ಸ್ವೆಲ್ರಿಂದ ಮತ್ತೊಂದು ಸಿಕ್ಸ್, ಜೊತೆಗೆ ನೋ ಬಾಲ್
ಫ್ರೀ ಹಿಟ್ ಎಸೆತದಲ್ಲಿ 1 ರನ್
18 ಓವರ್ ಅಂತ್ಯಕ್ಕೆ ಆಸ್ಟ್ರೇಲಿಯಾ 177/3
ಪೀಟರ್ ಹ್ಯಾಂಡ್ಸ್ಕಾಂಬ್ 17, ಗ್ಲೆನ್ ಮ್ಯಾಕ್ಸ್ವೆಲ್ 99
ಆಸ್ಟ್ರೇಲಿಯಾ ಗೆಲುವಿಗೆ 14 ರನ್ಗಳು ಬೇಕು, 12 ಎಸೆತಗಳು ಬಾಕಿ
17ನೇ ಓವರ್: ಜಸ್ಪ್ರೀತ್ ಬುಮ್ರಾರ 2ನೇ ಎಸೆತದಲ್ಲಿ ಮ್ಯಾಕ್ಸ್ವೆಲ್ರಿಂದ ಬೌಂಡರಿ
5ನೇ ಎಸೆತದಲ್ಲಿ ಮ್ಯಾಕ್ಸ್ವೆಲ್ರಿಂದ ಮತ್ತೊಂದು ಬೌಂಡರಿ‘
ಭಾರತೀಯ ಬೌಲರ್ಗಳ ನೀರಸ ಪ್ರದರ್ಶನ
17 ಓವರ್ಗೆ ಆಸ್ಟ್ರೇಲಿಯಾ 3 ವಿಕೆಟ್ ನಷ್ಟಕ್ಕೆ 159 ರನ್
ಪೀಟರ್ ಹ್ಯಾಂಡ್ಸ್ಕಾಂಬ್ 14, ಗ್ಲೆನ್ ಮ್ಯಾಕ್ಸ್ವೆಲ್ 85
ಆಸ್ಟ್ರೇಲಿಯಾ ಗೆಲುವಿಗೆ 32 ರನ್ಗಳು ಬೇಕು, 18 ಎಸೆತಗಳು ಬಾಕಿ
ಶಾರ್ಟ್ ನಿರ್ಗಮನದ ಬಳಿಕ ಕ್ರೀಸ್ಗೆ ಬಂದ ಪೀಟರ್ ಹ್ಯಾಂಡ್ಸ್ಕಾಂಬ್
13ನೇ ಓವರ್: ಕ್ರುನಾಲ್ ಪಾಂಡ್ಯರಿಂದ ಉತ್ತಮ ಬೌಲಿಂಗ್ ದಾಳಿ
6 ಎಸೆತದಲ್ಲಿ ಕೇವಲ 5 ರನ್
ಗ್ಲೆನ್ ಮ್ಯಾಕ್ಸ್ವೆಲ್ ಅರ್ಧಶತಕ
13 ಓವರ್ಗೆ ಆಸ್ಟ್ರೇಲಿಯಾ 3 ವಿಕೆಟ್ ನಷ್ಟಕ್ಕೆ 113 ರನ್
ಪೀಟರ್ ಹ್ಯಾಂಡ್ಸ್ಕಾಂಬ್ 04, ಗ್ಲೆನ್ ಮ್ಯಾಕ್ಸ್ವೆಲ್ 50
ಆಸ್ಟ್ರೇಲಿಯಾ ಗೆಲುವಿಗೆ 78 ರನ್ಗಳು ಬೇಕು, 42 ಎಸೆತಗಳು ಬಾಕಿ