ತನ್ನ ಬೌಲಿಂಗ್​ಗೆ ತಾನೇ ಕಾಮೆಂಟರಿ ಮಾಡಿದ ಕುಲ್ದೀಪ್ ಯಾದವ್..!

 • News18
 • Last Updated :
 • Share this:
  ನ್ಯೂಸ್ 18 ಕನ್ನಡ

  ಟೀಂ ಇಂಡಿಯಾದ ಪ್ರಮುಖ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರು ವೆಸ್ಟ್​ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲಿ ತಮ್ಮ ಸ್ಪಿನ್ ಜಾದು ಪ್ರಯೋಗಿಸಿ 5 ವಿಕೆಟ್ ಕಿತ್ತಿದ್ದರು.

  ಇದೀಗ ಕುಲ್ದೀಪ್ ಯಾದವ್ ಅವರು ತಾನು ಬೌಲಿಂಗ್ ಮಾಡುತ್ತಿರುವುಕ್ಕೆ ವೀಕ್ಷಕ ವಿವರಣೆ ನೀಡಿ ಸುದ್ದಿಯಲ್ಲಿದ್ದಾರೆ. ಹೋಟೆಲ್ ರೂಮ್​​ನಲ್ಲಿ ಕೂತು, ಲ್ಯಾಪ್​​​ಟಾಪ್​​ನಲ್ಲಿ ಪಂದ್ಯದ ಹೈಲೈಟ್ಸ್​​ ವೀಕ್ಷಿಸುತ್ತಿರುವ ಕುಲ್ದೀಪ್, ತಾನು ಬೌಲಿಂಗ್ ಮಾಡುವ ವೇಳೆ ಹಿಂದಿಯಲ್ಲಿ ಕಾಮೆಂಟರಿ ಹೇಳಿದ್ದಾರೆ.

  ಈ ವಿಡಿಯೋವನ್ನು ಬಿಸಿಸಿಐ ತನ್ನ ಟ್ವಿಟ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

   

  First published: