ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್​ಶಿಪ್: ಅಭಿಯಾನ ಮುಗಿಸಿದ ಕಿಡಂಬಿ ಶ್ರೀಕಾಂತ್

news18
Updated:August 2, 2018, 7:33 PM IST
ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್​ಶಿಪ್: ಅಭಿಯಾನ ಮುಗಿಸಿದ ಕಿಡಂಬಿ ಶ್ರೀಕಾಂತ್
news18
Updated: August 2, 2018, 7:33 PM IST
ನ್ಯೂಸ್ 18 ಕನ್ನಡ

ಚೀನಾದಲ್ಲಿ ನಡೆಯುತ್ತಿರುವ ಬಿಡಬ್ಲ್ಯೂಎಫ್​​​ ವಿಶ್ವ ಬ್ಯಾಡ್ಮಿಂಟನ್​ ಚಾಂಪಿಯನ್​​ಶಿಪ್​ನಲ್ಲಿ ಭಾರತದ ಭರವಸೆಯ ಆಟಗಾರ ಕಿಡಂಬಿ ಶ್ರೀಕಾಂತ್ ಸೋಲನ್ನು ಕಂಡಿದ್ದಾರೆ.

ಪ್ರಿ ಕ್ವಾರ್ಟರ್​​ ಫೈನಲ್​​ ಪಂದ್ಯದಲ್ಲಿ ಮಲೇಷ್ಯಾದ ಡರೆನ್​ ಲೈವ್ ವಿರುದ್ಧ 18-21, 18-21 ನೇರ ಸೆಟ್​ಗಳಿಂದ ಸೋತು ತಮ್ಮ ಅಭಿಯಾನ ಮುಗಿಸಿದ್ದಾರೆ. ವಿಶ್ವ ಬ್ಯಾಡ್ಮಿಂಟನ್ ರ್ಯಾಂಕಿಂಗ್​ನಲ್ಲಿ 6ನೇ ಸ್ಥಾನದಲ್ಲಿರುವ ಕಿಡಂಬಿ ಶ್ರೀಕಾಂತ್, ​ ಭಾರತದ  ಪರ ಪದಕ ಗೆಲ್ಲುವ ಆಟಗಾರರಾಗಿದ್ದರು. ಆದರೆ ತನಗಿಂತ 33 ಕಡಿಮೆ ರ್ಯಾಂಕಿಂಗ್​​​​​ ಹೊಂದಿರುವ ಡರೆನ್ ವಿರುದ್ಧ ಸೋತು ಭಾರೀ ನಿರಾಸೆ ಮೂಡಿಸಿದ್ದಾರೆ.
First published:August 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...