ಟೆಸ್ಟ್​​ ಸರಣಿಗೂ ಮುನ್ನ ಹೊಸ ಲುಕ್​ನಲ್ಲಿ ಮಿಂಚಿತ್ತಿರುವ ಇಶಾಂತ್ ಶರ್ಮಾ

news18
Updated:July 25, 2018, 4:48 PM IST
ಟೆಸ್ಟ್​​ ಸರಣಿಗೂ ಮುನ್ನ ಹೊಸ ಲುಕ್​ನಲ್ಲಿ ಮಿಂಚಿತ್ತಿರುವ ಇಶಾಂತ್ ಶರ್ಮಾ
news18
Updated: July 25, 2018, 4:48 PM IST
ನ್ಯೂಸ್ 18 ಕನ್ನಡ

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಗೆ ಕ್ಷಣಗಣನೆ ಶುರುವಾಗಿದೆ. ಆಗಸ್ಟ್​ 1 ರಂದು ಮೊದಲ ಟೆಸ್ಟ್ ಪಂದ್ಯ ನಡೆಯಲಿದ್ದು ಈಗಾಗಲೇ ಬಿಸಿಸಿಐ ಆಟಗಾರರ ಆಯ್ಕೆ ಕೂಡ ಮಾಡಿದೆ. ಈ ನಡುವೆ ಟೀಂ ಇಂಡಿಯಾದ ವೇಗಿ ಇಶಾಂತ್ ಶರ್ಮಾ ಅವರು ಹೊಸ ಗೆಟಪ್​​ನಲ್ಲಿ ಮಿಂಚುತ್ತಿದ್ದಾರೆ.

ಹೆಚ್ಚಾಗಿ ಉದ್ದ ಕೂದಲಿನಲ್ಲೇ ಕಾಣಸಿಕೊಳ್ಳುತ್ತಿದ್ದ ಇಶಾಂತ್ ಶರ್ಮಾ, ತಮ್ಮ ಲಾಂಗ್ ಹೇರ್​​ಗೆ ಗುಡ್ ಬೈ ಹೇಳಿ ಶಾರ್ಟ್ ಮಾಡಿಸಿಕೊಂಡು ಮಿಂಚಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಇಶಾಂತ್ ಅವರು ಫೋಟೋ ಒಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಮೊಹಮ್ಮದ್ ಶಮಿ ಹಾಗೂ ಜಸ್​ಪ್ರೀತ್ ಬುಮ್ರಾ ಕೂಡ ಇಶಾಂತ್ ಜೊತೆ ಫೋಟೋಕ್ಕೆ ಪೋಸ್ ನೀಡಿದ್ದಾರೆ.

 


Loading...ಸೋಮವಾರವಷ್ಟೆ ಇಂಗ್ಲೆಂಡ್​ಗೆ ಬಂದಿಳಿದಿರುವ ಇಶಾಂತ್ ಶರ್ಮಾ, ಬುಮ್ರಾ ಹಾಗೂ ಶಮಿ ಸದ್ಯ ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ.

 

 

First published:July 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...