ಐಪಿಎಲ್ 2023 ರ ಮಿನಿ ಹರಾಜು (IPL Auction 2023) ಭರ್ಜರಿಯಾಗಿ ಅಂತ್ಯಕಂಡಿದೆ. 10 ಫ್ರಾಂಚೈಸಿಗಳು (Franchise) ತಮ್ಮ ತಂಡವನ್ನು ಪೂರ್ಣಗೊಳಿಸಿದೆ. ಹರಾಜಿನಲ್ಲಿ 405 ಆಟಗಾರರನ್ನು ಹರಾಜು ಹಾಕಲಾಗಿತ್ತು. ಈ ಹರಾಜಿಗಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಕೂಡ ಭಾಗವಹಿಸಿದ್ದರು. ಈ ಮಿನಿ ಹರಾಜಿನಲ್ಲಿ ಪ್ರಮುಖವಾಗಿ ಇಂಗ್ಲೆಂಡ್ನ ಆಲ್ರೌಂಡರ್ಗಳಾದ ಬೆನ್ ಸ್ಟೋಕ್ಸ್, ಸ್ಯಾಮ್ ಕರನ್ ಸೇರಿದಂತೆ ಹಲವು ಆಟಗಾರರಿಗೆ ಫ್ರಾಂಚೈಸಿಗಳ ನಡುವೆ ತೀವ್ರ ಪೈಪೋಟಿ ನಡೆಯಿತು. ಇದರ ನಡುವೆ ಕೆಲ ಆಟಗಾರರನ್ನು ಖರೀದಿಸಲು ಪ್ರಾಂಚೈಸಿಗಳು ಮುಂದೆ ಬರೆದ ಕಾರಣ 300ಕ್ಕೂ ಹೆಚ್ಚಿನ ಆಟಗಾರರು ಈ ಬಾರಿ ಅನ್ಸೌಲ್ಡ್ ಆಗಿದ್ದಾರೆ.
2023ರ ಐಪಿಎಲ್ ಹರಾಜಿನಲ್ಲಿ ಮಾರಾಟವಾಗದ ಆಟಗಾರರ ಪಟ್ಟಿ:
ಮೊಹಮ್ಮದ್ ನಬಿ (ಅಫ್ಘಾನಿಸ್ತಾನ), ಟಾಮ್ ಬ್ಯಾಂಟನ್ (ಇಂಗ್ಲೆಂಡ್), ಕುಶಾಲ್ ಮೆಂಡಿಸ್ (ಶ್ರೀಲಂಕಾ), ಕ್ರಿಸ್ ಜೋರ್ಡಾನ್ (ಇಂಗ್ಲೆಂಡ್), ಆಡಮ್ ಮಿಲ್ನೆ (ನ್ಯೂಜಿಲೆಂಡ್), ತಬ್ರೈಜ್ ಶಮ್ಸಿ (ದಕ್ಷಿಣ ಆಫ್ರಿಕಾ), ಮುಜೀಬ್ ಉರ್ ರೆಹಮಾನ್ (ಅಫ್ಘಾನಿಸ್ತಾನ), ಎಲ್ ಆರ್ ಚೇತನ್ (ಭಾರತ), ಶುಭಂ ಖರುರಿಯಾ (ಭಾರತ), ರೋಹನ್ ಕುನ್ನುಮಲ್ (ಭಾರತ), ಹಿಮ್ಮತ್ ಸಿಂಗ್ (ಭಾರತ), ಪ್ರಿಯಾನ್ ಗಾರ್ಗ್ (ಭಾರತ), ಸೌರಭ್ ಕುಮಾರ್ (ಭಾರತ), ಕಾರ್ಬಿನ್ ಬಾಷ್ (ದಕ್ಷಿಣ ಆಫ್ರಿಕಾ), ಅಭಿಮನ್ಯು ಈಶ್ವರನ್ (ಭಾರತ), ಶಶಾಂಕ್ ಸಿಂಗ್ (ಭಾರತ), ದಿನೇಶ್ ಬನಾ (ಭಾರತ), ಸುಮಿತ್ ಕುಮಾರ್ (ಭಾರತ), ಮೊಹಮದ್ ಅಜರುದ್ದೀನ್ (ಭಾರತ), ಮುಜ್ತಬಾ ಯೂಸುಫ್ (ಭಾರತ), ಲ್ಯಾನ್ಸ್ ಮೋರಿಸ್ (ಆಸ್ಟ್ರೇಲಿಯಾ), ಚಿಂತಲ್ ಗಾಂಧಿ (ಭಾರತ).
ಇಝರುಲ್ಹಕ್ ನವೀದ್ (ಅಫ್ಘಾನಿಸ್ತಾನ), ಶ್ರೇಯಸ್ ಗೋಪಾಲ್ (ಭಾರತ), ಎಸ್ ಮಿಧುನ್ (ಭಾರತ), ಪಾಲ್ ಸ್ಟಿರ್ಲಿಂಗ್ (ಐರ್ಲೆಂಡ್), ಶೆರ್ಫೇನ್ ರುದರ್ಫೋರ್ಡ್ (ವೆಸ್ಟ್ ಇಂಡೀಸ್), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (ದಕ್ಷಿಣ ಆಫ್ರಿಕಾ), ಟ್ರಾವಿಸ್ ಹೆಡ್ (ಆಸ್ಟ್ರೇಲಿಯಾ), ಡೇವಿಡ್ ಮಲನ್ (ಇಂಗ್ಲೆಂಡ್), ಡ್ಯಾರಿಲ್ ಮಿಚೆಲ್ (ನ್ಯೂಜಿಲೆಂಡ್), ವೇಯ್ನ್ ಪಾರ್ನೆಲ್ (ದಕ್ಷಿಣ ಆಫ್ರಿಕಾ), ದಾಸುನ್ ಶನಕ (ಶ್ರೀಲಂಕಾ), ಜಿಮ್ಮಿ ನೀಶಮ್ (ನ್ಯೂಜಿಲೆಂಡ್), ರಿಲೆ ಮೆರೆಡಿತ್ (ಆಸ್ಟ್ರೇಲಿಯಾ), ತಸ್ಕಿನ್ ಅಹ್ಮದ್ (ಬಾಂಗ್ಲಾದೇಶ), ಸಂದೀಪ್ ಶರ್ಮಾ (ಭಾರತ), ದುಷ್ಮಂತ ಚಮೀರ (ಶ್ರೀಲಂಕಾ).
ಇದನ್ನೂ ಓದಿ: IPL Auction 2023: ಐಪಿಎಲ್ ಹರಾಜಿನ ಬಳಿಕ ಹೇಗಿದೆ RCB ಟೀಂ? ಯಾವೆಲ್ಲಾ ಆಟಗಾರರಿದ್ದಾರೆ? ಇಲ್ಲಿದೆ ಫುಲ್ ಡೀಟೇಲ್ಸ್
ಬ್ಲೆಸಿಂಗ್ ಮುಜುರ್ಬಾನಿ (ಜಿಂಬಾಬ್ವೆ), ವಿಲ್ ಸ್ಮೀಡ್ (ಇಂಗ್ಲೆಂಡ್), ಸೂರ್ಯಾಂಶ್ ಶೆಗ್ಡೆ (ಭಾರತ), ಜೆ ಸುಚಿತ್ (ಭಾರತ), ಬಿ ಇಂದ್ರಜಿತ್ (ಭಾರತ), ಕರಣ್ ಶಿಂಧೆ (ಭಾರತ), ಪಾಲ್ ವ್ಯಾನ್ ಮೀಕ್ರೆನ್ (ನೆದರ್ಲ್ಯಾಂಡ್ಸ್), ಆಕಾಶ್ ಸಿಂಗ್ (ಭಾರತ), ತೇಜಸ್ ಬರೋಕಾ (ಭಾರತ), ಯುವರಾಜ್ ಚಡಶಮ (ಭಾರತ), ರಿಚರ್ಡ್ ಗ್ಲೀಸನ್ (ಇಂಗ್ಲೆಂಡ್), ಜೇಮೀ ಓವರ್ಟನ್ (ಇಂಗ್ಲೆಂಡ್), ದಿಲ್ಶನ್ ಮಧುಶಂಕ (ಶ್ರೀಲಂಕಾ), ಹಿಮಾಂಶು ಬಿಷ್ತ್ (ಭಾರತ), ಸುಮೀತ್ ವರ್ಮಾ (ಭಾರತ), ಆರ್ ಸಂಜಯ್ ಯಾದವ್ (ಭಾರತ), ಜಿ ಅಜಿತೇಶ್ (ಭಾರತ), ರೆಹಾನ್ ಅಹ್ಮದ್ (ಇಂಗ್ಲೆಂಡ್).
ಟಾಮ್ ಕರನ್ (ಇಂಗ್ಲೆಂಡ್), ಪ್ರಿಯಾಂಕ್ ಪಾಂಚಾಲ್ (ಭಾರತ), ಆರ್ ಸಂಜಯ್ (ಭಾರತ), ಬಿ ಸೂರ್ಯ (ಭಾರತ), ಜಿತೇಂದ್ರ ಪಾಲ್ (ಭಾರತ), ಉತ್ಕರ್ಷ್ ಸಿಂಗ್ (ಭಾರತ), ತ್ರಿಲೋಕ್ ನಾಗ್ (ಭಾರತ), ಶುಭಂ ಪಾಕೆಟ್ (ಭಾರತ), ದೀಪೇಶ್ ನೈಲ್ವಾಲ್ (ಭಾರತ), ಶುಭಾಂಗ್ ಹೆಗ್ಡೆ (ಭಾರತ), ಜಾನ್ಸನ್ ಚಾರ್ಲ್ಸ್ (ವೆಸ್ಟ್ ಇಂಡೀಸ್), ಲ್ಯೂಕ್ ವುಡ್ (ಇಂಗ್ಲೆಂಡ್), ಪ್ರಶಾಂತ್ ಚೋಪ್ರಾ (ಭಾರತ), ಏಕಾಂತ್ ಸೇನ್ (ಭಾರತ).
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ