ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ಸಿಕ್ಸ್ ಸಿಡಿಸಿದ ಟಾಪ್ 5 ಬ್ಯಾಟ್ಸ್​​ಮನ್​ಗಳು

news18
Updated:May 24, 2018, 10:25 PM IST
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ಸಿಕ್ಸ್ ಸಿಡಿಸಿದ ಟಾಪ್ 5 ಬ್ಯಾಟ್ಸ್​​ಮನ್​ಗಳು
news18
Updated: May 24, 2018, 10:25 PM IST


ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ಪಟ್ಟಿಯಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಬ್ಯಾಟ್ಸ್​ಮನ್​​ ರಿಷಭ್ ಪಂತ್ ಅವರು ಮೊದಲನೇ ಸ್ಥಾನದಲ್ಲಿದ್ದಾರೆ. 14 ಪಂದ್ಯದಲ್ಲಿ ಪಂತ್ ಅವರು 37 ಸಿಕ್ಸ್ ಸಿಡಿಸಿದ್ದಾರೆ.ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಆಟಗಾರ ಅಂಬಾಟಿ ರಾಯುಡು ಅವರು ಈ ಬಾರಿಯ ಐಪಿಎಲ್​ನಲ್ಲಿ 15 ಪಂದ್ಯಗಳನ್ನು ಆಡಿದ್ದು 33 ಸಿಕ್ಸ್ ಬಾರಿಸಿ 2ನೇ ಸ್ಥಾನದಲ್ಲಿದ್ದಾರೆ.ಗರಿಷ್ಠ ಸಿಕ್ಸ್ ಸಿಡಿಸಿದ ಸಾಲಿನಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡದ ಆರಂಭಿಕ ಆಟಗಾರ ಕೆ. ಎಲ್. ರಾಹುಲ್ ಅವರು 32 ಸಿಕ್ಸರ್ ಸಿಡಿಸಿ 3ನೇ ಸ್ಥಾನದಲ್ಲಿದ್ದಾರೆ.


Loading...

4ನೇ ಸ್ಥಾನದಲ್ಲಿ 31 ಸಿಕ್ಸ್ ಬಾರಿಸಿ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡದ ಆಲ್ರೌಂಡರ್ ಆಟಗಾರ ಆಂಡ್ರೋ ರಸೆಲ್ ಅವರಿದ್ದಾರೆರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಪೋಟಕ ಬ್ಯಾಟ್ಸ್​ಮನ್​​ ಎಬಿ ಡಿವಿಲಿಯರ್ಸ್ ಅವರು 11 ಪಂದ್ಯದಲ್ಲಿ 30 ಸಿಕ್ಸ್ ಸಿಡಿಸಿ 5ನೇ ಸ್ಥಾನದಲ್ಲಿದ್ದಾರೆ. ಅಲ್ಲದೆ 111 ಮೀ. ಅತೀ ದೊಡ್ಡ ಸಿಕ್ಸ್ ಬಾರಿಸಿದ ಪಟ್ಟಿಯಲ್ಲಿ ಎಬಿಡಿ ಮೊದಲಿಗರಾಗಿದ್ದಾರೆ.
First published:May 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ