LIVE NOW

(LIVE): ಐಪಿಎಲ್ ಕ್ವಾಲಿಫೈಯರ್-2: ಹೈದರಾಬಾದ್ vs ಕೋಲ್ಕತ್ತಾ​: ಹೈದರಾಬಾದ್​ಗೆ 13 ರನ್​ಗಳ ಭರ್ಜರಿ ಜಯ

Kannada.news18.com | May 25, 2018, 11:37 PM IST
facebook Twitter google Linkedin
Last Updated May 25, 2018
auto-refresh

Highlights

ನ್ಯೂಸ್ 18 ಕನ್ನಡ

ಕೋಲ್ಕತ್ತಾ (ಮೇ. 25): ಐಪಿಎಲ್​​ನ 11ನೇ ಆವೃತ್ತಿಯು ಅಂತಿಮ ಘಟ್ಟದ ಸಮೀಪದಲ್ಲಿದ್ದು ಇಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಎರಡನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಎರಡು ಬಾರಿ ಪ್ರಶಸ್ತಿ ಮುಡಿಗೇರಿಕೊಂಡಿರುವ ಕೋಲ್ಕತ್ತಾ ನೈಟ್ ರೈಡರ್ಸ್​ ಹಾಗೂ ಒಂದು ಬಾರಿ ಚಾಂಪಿಯನ್ ಆಗರುವ ಸನ್​ರೈಸರ್ಸ್​ ಹೈದರಾಬಾದ್ ತಂಡಗಳು ಗೆಲುವಿಗಾಗಿ ಸೆಣೆಸಾಟ ನಡೆಸಲಿದೆ. ಇಂದಿನ ಈ ಹೈ ವೋಲ್ಟೇಜ್ ಪಂದ್ಯದಲ್ಲಿ ಗೆದ್ದವರು ಫೈನಲ್​ನಲ್ಲಿ ಚೆನ್ನೈ ಸೂರ್ ಕಿಂಗ್ಸ್​ ತಂಡವನ್ನು ಎದುರಿಸಲಿದೆ.
11:37 pm (IST)
11:37 pm (IST)
Load More