LIVE NOW

(LIVE): ಐಪಿಎಲ್ ಫೈನಲ್: ಚೆನ್ನೈ vs ಹೈದರಾಬಾದ್: ವಾಟ್ಸನ್ ಆರ್ಭಟ: ಚೆನ್ನೈಗೆ 8 ವಿಕೆಟ್ಸ್​ಗಳ ಭರ್ಜರಿ ಜಯ

Kannada.news18.com | May 27, 2018, 11:22 PM IST
facebook Twitter google Linkedin
Last Updated May 27, 2018
auto-refresh

Highlights

ನ್ಯೂಸ್ 18 ಕನ್ನಡ

ಮುಂಬೈ (ಮೇ. 27): ಇಂಡಿಯನ್ ಪ್ರೀಮಿಯರ್ ಲೀಗ್​ನ 11ನೇ ಆವೃತ್ತಿ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್​​ರೈಸರ್ಸ್​ ಹೈದರಾಬಾದ್ ತಂಡಗಳ ನಡುವೆ ಅಂತಿಮ ಹಣಾಹಣಿ ನಡೆಯಲಿದ್ದು ಫೈನಲ್ ಪಂದ್ಯಕ್ಕೆ ಐಪಿಎಲ್ ಪ್ರಿಯರು ಕಾತುರದಿಂದ ಕಾಯುತ್ತಿದ್ದಾರೆ.
11:22 pm (IST)
11:16 pm (IST)
Load More