ರಷ್ಯಾ ಓಪನ್ ಬ್ಯಾಡ್ಮಿಂಟನ್: ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಸೌರಭ್​ ವರ್ಮಾ

news18
Updated:July 29, 2018, 4:11 PM IST
ರಷ್ಯಾ ಓಪನ್ ಬ್ಯಾಡ್ಮಿಂಟನ್: ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಸೌರಭ್​ ವರ್ಮಾ
news18
Updated: July 29, 2018, 4:11 PM IST
ನ್ಯೂಸ್ 18 ಕನ್ನಡ

ಭಾರತದ ರಾಷ್ಟ್ರೀಯ ಟೆನಿಸ್ ಚಾಂಪಿಯನ್​ ಸೌರಭ್​ ವರ್ಮಾ 2016ರ ಬಳಿಕ ಮೊದಲ ಬಾರಿಗೆ ರಷ್ಯಾ ಓಪನ್ ಬ್ಯಾಡ್ಮಿಂಟನ್​​ ಟೂರ್ನಿಯ​ ಟೈಟಲ್ ಮುಡಿಗೇರಿಸಿಕೊಂಡಿದ್ದಾರೆ.

ರಷ್ಯಾದಲ್ಲಿ ಇಂದು ನಡೆದ ಫೈನಲ್ ಪಂದ್ಯದಲ್ಲಿ ಜಪಾನ್​ನ ಕೊಕಿ ವಟಾನಬೆ ವಿರುದ್ಧ 18-21, 21-12, 21-17 ಸೆಟ್​ಗಳಿಂದ ಗೆಲ್ಲುವ ಮೂಲಕ 25 ವರ್ಷ ಪ್ರಾಯದ ಸೌರಭ್​ ಚಾಂಪಿಯನ್ ಪಟ್ಟಕ್ಕೇರಿದ್ದಾರೆ. ಈ ಮೂಲಕ 52 ಲಕ್ಷ ರೂಪಾಯಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಕಳೆದೊಂದು ವರ್ಷದಿಂದ ಇಂಜುರಿಯಿಂದ ಬಳಲುತ್ತಿದ್ದ ಸೌರಭ್ ಅವರು 2016ರಲ್ಲಿ ಚೈನೀಸ್ ತೈಪೆ ಮಾಸ್ಟರ್​​, ಟೂರ್ನಿ ಗೆಲುವಿನ ಬಳಿಕ ಫಾರ್ಮ್​​ ವೈಫಲ್ಯ ಅನುಭವಿಸಿದ್ದರು. ಆದರೀಗ ಭರ್ಜರಿ ಕಂಬ್ಯಾಕ್ ಮಾಡುವ ಮೂಲಕ ಫಾರ್ಮ್​​ಗೆ ಮರಳಿದ್ದಾರೆ.
First published:July 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ