News18 India World Cup 2019

ರಾಕಿ ಹಬ್ಬ ಆಚರಿಸಿಕೊಂಡ ಟೀಂ ಇಂಡಿಯಾ ಆಟಗಾರರು

news18
Updated:August 26, 2018, 9:29 PM IST
ರಾಕಿ ಹಬ್ಬ ಆಚರಿಸಿಕೊಂಡ ಟೀಂ ಇಂಡಿಯಾ ಆಟಗಾರರು
news18
Updated: August 26, 2018, 9:29 PM IST
ನ್ಯೂಸ್ 18 ಕನ್ನಡ

ಅಣ್ಣ-ತಂಗಿ, ಅಕ್ಕ-ತಮ್ಮ ನಡುವಿನ ಬಾಂಧವ್ಯ ಸಾರುವ ಪವಿತ್ರ ಹಬ್ಬ ರಕ್ಕಾ ಬಂಧನವನ್ನು ದೇಶಾದ್ಯಂತ ಇಂದು ಸಂಭ್ರಮದಿಂದ ಆಚರಿಸಿದರು. ಈ ಮಧ್ಯೆ ಭಾರತದ ತಂಡದ ಕ್ರಿಕೆಟ್ ಆಟಗಾರರು ಕೂಡ ರಾಖಿ ಹಬ್ಬವನ್ನು ಆಚರಿಸಿ ಸಂಭ್ರಮಿಸಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಅನೇಕರು ತಮ್ಮ ಅಕ್ಕ-ತಂಗಿಯರಿಗೆ ರಾಖಿ ಕಟ್ಟಿ ಸಾಮಾಜಿ ತಾಣಗಳಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ.

 


Loading...       

First published:August 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...