2019ರ ಆರಂಭದಲ್ಲಿ ಟೀಂ ಇಂಡಿಯಾದಿಂದ ನ್ಯೂಜಿಲೆಂಡ್ ಪ್ರವಾಸ: ವೇಳಾಪಟ್ಟಿ ಪ್ರಕಟ

news18
Updated:July 31, 2018, 10:35 PM IST
2019ರ ಆರಂಭದಲ್ಲಿ ಟೀಂ ಇಂಡಿಯಾದಿಂದ ನ್ಯೂಜಿಲೆಂಡ್ ಪ್ರವಾಸ: ವೇಳಾಪಟ್ಟಿ ಪ್ರಕಟ
news18
Updated: July 31, 2018, 10:35 PM IST
ನ್ಯೂಸ್ 18 ಕನ್ನಡ

ಟೀಂ ಇಂಡಿಯಾ ಮುಂದಿನ ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ಈಗಾಗಲೇ ವೇಳಾಪಟ್ಟಿ ಪ್ರಕಟಗೊಂಡಿದ್ದು 2019ರ ಜನವರಿ 23ರಿಂದ ಭಾರತ-ನ್ಯೂಜಿಲೆಂಡ್ ಸರಣಿ ಆರಂಭವಾಗಲಿದೆ.

ಒಟ್ಟು 5 ಪಂದ್ಯಗಳ ಏಕದಿನ ಹಾಗೂ 3 ಪಂದ್ಯಗಳ ಟಿ-20 ಸರಣಿಯನ್ನ ಭಾರತ ಆಡಲಿದೆ. ಜನವರಿ 23 ರಿಂದ ಏಕದಿನ ಪಂದ್ಯ ಆರಂಭವಾದರೆ, ಫೆಬ್ರವರಿ 6 ರಂದು ಮೊದಲ ಟಿ-20 ಕದನ ನಡೆಯಲಿದೆ. ಇದರ ಜೊತೆಗೆ ಭಾರತ ಮಹಿಳಾ ಕ್ರಿಕೆಟ್ ತಂಡ ಕೂಡ ಇದೇ ಅವಧಿಯಲ್ಲಿ ಪ್ರವಾಸ ಕೈಗೊಳ್ಳಲಿದೆ.

ವೇಳಾಪಟ್ಟಿ:

ಏಕದಿನ ಸರಣಿ:

ಮೊದಲ ಏಕದಿನ ಪಂದ್ಯ: ಜನವರಿ. 23, ನೇಪಿಯರ್

ಎರಡನೇ ಏಕದಿನ ಪಂದ್ಯ: ಜನವರಿ 26, ಮೌಂಟ್ ಮೌನ್​​​​​​​​​ಗನೂಯಿ
Loading...

ಮೊದಲ ಏಕದಿನ ಪಂದ್ಯ: ಜನವರಿ 28, ಮೌಂಟ್ ಮೌನ್​​​​​​​​​ಗನೂಯಿ

ಮೊದಲ ಏಕದಿನ ಪಂದ್ಯ: ಜನವರಿ 31, ಹ್ಯಾಮಿಲ್ಟಮ್

ಮೊದಲ ಏಕದಿನ ಪಂದ್ಯ: ಫೆಬ್ರವರಿ 03, ವೆಲ್ಲಿಂಗ್ಟನ್

ಟಿ-20 ಸರಣಿ:

ಮೊದಲ ಟಿ-20 ಪಂದ್ಯ: ಫೆಬ್ರವರಿ 06, ವೆಲ್ಲಿಂಗ್ಟನ್

ಎರಡನೇ ಟಿ-20 ಪಂದ್ಯ: ಫೆಬ್ರವರಿ 08, ಆಕ್ಲೆಂಡ್

ಮೂರನೇ ಟಿ-20 ಪಂದ್ಯ: ಫೆಬ್ರವರಿ 10, ಹ್ಯಾಮಿಲ್ಟನ್
First published:July 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...