LIVE NOW

(LIVE): ಏಷ್ಯಾ ಕಪ್ 2018: ರೋಹಿತ್-ಧವನ್ ಭರ್ಜರಿ ಶತಕ: ಭಾರತಕ್ಕೆ 9 ವಿಕೆಟ್​​ಗಳ ಗೆಲುವು

Kannada.news18.com | September 23, 2018, 11:56 PM IST
facebook Twitter Linkedin
Last Updated September 23, 2018
auto-refresh
ನ್ಯೂಸ್ 18 ಕನ್ನಡ

ದುಬೈ (ಸೆ. 23): ಏಷ್ಯಾ ಕಪ್​​ನಲ್ಲಿಂದು ಬದ್ಧ ವೈರಿಗಳ ಮತ್ತೊಂದು ಕಾದಾಟಕ್ಕೆ ವೇದಿಕೆ ಸಜ್ಜಾಗಿದೆ. ಲೀಗ್ ಹಂತದಲ್ಲಿ ಪಾಕ್ ವಿರುದ್ಧ ಸುಲಭವಾಗಿ ಗೆಲುವು ಸಾಧಿಸಿದ್ದ ರೋಹಿತ್ ಬಳಗ ಇಂದು ಸೂಪರ್ ಫೋರ್ ಫೈಟ್​​​ನಲ್ಲಿ ಸಾಂಪ್ರದಾಯಿಕ ಎದುರಾಳಿಯ ಸವಾಲನ್ನು ಸ್ವೀಕರಿಸುತ್ತಿದೆ. ಬಲಾಬಲದಲ್ಲಿ ಟೀಂ ಇಂಡಿಯಾ ಒಂದು ಹೆಜ್ಜೆ ಮುಂದಿದ್ದು, ಪಾಕಿಸ್ತಾನ ತಿರುಗಿ ಬೀಳುತ್ತಾ ಎಂಬ ಕುತೂಹಲ ಹೆಚ್ಚಿಸಿದೆ. ಈಗಾಗಲೇ ಟಾಸ್ ಗೆದ್ದ ಪಾಕ್ ಬ್ಯಾಟಿಂಗ್ ಆಯ್ದುಕೊಂಡಿದೆ. ಟೀಂ ಇಂಡಿಯಾದಲ್ಲಿ ಯಾವುದೇ ಬದಲಾವಣೆ ಮಾಡದೆ ಕಳೆದ ಗೆಲುವಿನ ತಂಡವೇ ಇಂದು ಕೂಡ ಕಣಕ್ಕಿಳಿಯಲಿದೆ. Read More
Load More