LIVE NOW

India vs New Zealand, Live Cricket Score: ಭಾರತಕ್ಕೆ ಭರ್ಜರಿ ಜಯ: ಸರಣಿ ಟೀಂ ಇಂಡಿಯಾ ವಶ

Kannada.news18.com | January 28, 2019, 3:13 PM IST
facebook Twitter Linkedin
Last Updated January 28, 2019
auto-refresh
ಮೌಂಟ್​ ಮೌಂಗನ್ಯುಯಿ (ಜ. 28): ಇಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿ ಸರಣಿ ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ರೋಹಿತ್ ಶರ್ಮಾ ಹಾಗೂ ನಾಯಕ ವಿರಾಟ್ ಕೊಹ್ಲಿ ಅವರ ಅರ್ಧಶತಕದ ನೆರವಿನಿಂದ ಭಾರತ 43 ಓವರ್​​​ನಲ್ಲೆ ಗುರಿ ಮುಟ್ಟಿ 7 ವಿಕೆಟ್​​ಗಳ ಜಯ ತನ್ನದಾಗಿಸಿದೆ. Read More
Load More