LIVE NOW

India vs New Zealand, Live Cricket Score: ನ್ಯೂಜಿಲೆಂಡ್​ಗೆ 8 ವಿಕೆಟ್​ಗಳ ಭರ್ಜರಿ ಜಯ

ನಾಲ್ಕನೇ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಲಭ್ಯರಾಗಿದ್ದಾರೆ. ವಿಶ್ರಾಂತಿ ಮೇರೆಗೆ ತವರಿಗೆ ತೆರಳಿರುವ ಕೊಹ್ಲಿ, ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸುತ್ತಿದ್ದಾರೆ.

Kannada.news18.com | January 31, 2019, 11:03 AM IST
facebook Twitter Linkedin
Last Updated January 31, 2019
auto-refresh
ಹ್ಯಾಮಿಲ್ಟನ್​​​ (. 31): ಆಸ್ಟ್ರೇಲಿಯಾದಲ್ಲಿ ದಿಗ್ವಿಜಯ ಸಾಧಿಸಿ ಕಿವೀಸ್ ನಾಡಿಗೆ ಕಾಲಿಟ್ಟಿದ್ದ ಟೀಂ ಇಂಡಿಯಾ ಇನ್ನೆರಡು ಪಂದ್ಯಗಳಿರುವಂತೆಯೇ ಏಕದಿನ ಸರಣಿ ಗೆದ್ದು ಬೀಗಿದ್ದು, ಆದರೆ 4ನೇ ಪಂದ್ಯದಲ್ಲಿ ಮುಗ್ಗರಿಸಿದೆ. Read More
Load More