liveLIVE NOW

India vs New Zealand, 1st T20I Live: ಟಿ-20 ಸರಣಿಯಲ್ಲಿ ನ್ಯೂಜಿಲೆಂಡ್ ಭರ್ಜರಿ ಶುಭಾರಂಭ

  • News18
  • | February 06, 2019, 15:52 IST
    facebookTwitterLinkedin
    LAST UPDATED 3 YEARS AGO

    AUTO-REFRESH

    15:46 (IST)

    20ನೇ ಓವರ್​: ಮಿಚೆಲ್​​ರ ಮೊದಲ ಎಸೆತ ನೋ ಬಾಲ್

    ಫ್ರೀ ಹಿಟ್ ಎಸೆತದಲ್ಲಿ ಖಲೀಲ್​​ರಿಂದ 1 ರನ್

    2ನೇ ಎಸೆತದಲ್ಲಿ ಚಹಾಲ್ ಬೌಲ್ಡ್​(1)

    ಭಾರತ 139 ರನ್​ಗೆ ಆಲೌಟ್

    ಭಾರತಕ್ಕೆ ಹೀನಾಯಕ ಸೋಲು

    80 ರನ್​ಗಳಿಂದ ಗೆದ್ದು ಬೀಗಿದ ನ್ಯೂಜಿಲೆಂಡ್

    3 ಪಂದ್ಯಗಳ ಟಿ-20 ಸರಣಿಯಲ್ಲಿ ನ್ಯೂಜಿಲೆಂಡ್​​ಗೆ 1-0 ಮುನ್ನಡೆ

    15:44 (IST)

    19ನೇ ಓವರ್​: ಟಿಮ್ ಸೌದಿ ಅವರ ಮೊದಲ 3 ಎಸೆತ ಧೋನಿಯಿಂದ ಡಾಟ್ ಬಾಲ್

    4ನೇ ಎಸೆತದಲ್ಲಿ ನೇರವಾಗಿ ಚೆಂಡನ್ನು ಬೌಂಡರಿಗೆ ಅಟ್ಟಿದ ಧೋನಿ

    ಕೊನೆಯ ಎಸೆತದಲ್ಲಿ ಧೋನಿ ಔಟ್

    ಫರ್ಗೆಸನ್​ಗೆ ಕ್ಯಾಚಿತ್ತು ನಿರ್ಗಮಿಸಿದ ಧೋನಿ(39)

    19 ಓವರ್ ಅಂತ್ಯಕ್ಕೆ ಭಾರತ 136/9

    ಭಾರತ ಗೆಲುವಿಗೆ ಇನ್ನು 06 ಎಸೆತಗಳಲ್ಲಿ 84 ರನ್​ಗಳು ಬೇಕಾಗಿವೆ

    15:39 (IST)

    18ನೇ ಓವರ್​: ಫರ್ಗೆಸನ್​​ರ 5ನೇ ಎಸೆತದಲ್ಲಿ ಭಾರತದ 8ನೇ ವಿಕೆಟ್ ಪತನ

    ಕೀಪರ್​​ಗೆ ಕ್ಯಾಚಿತ್ತು ಔಟ್ ಆದ ಭುವನೇಶ್ವರ್​(1)

    17.5 ಓವರ್ ಅಂತ್ಯಕ್ಕೆ ಭಾರತ 132/8

    ಭಾರತ ಗೆಲುವಿಗೆ ಇನ್ನು 13 ಎಸೆತಗಳಲ್ಲಿ 88 ರನ್​ಗಳು ಬೇಕಾಗಿವೆ

    15:36 (IST)

    17ನೇ ಓವರ್​: ಟಿಮ್ ಸೌದಿ ಅವರ ಕೊನೆಯ ಎಸೆತದಲ್ಲಿ ಕ್ರುನಾಲ್ ಪಾಂಡ್ಯ ಔಟ್

    ಸೈಫೆರ್ಟ್​ಗೆ ಕ್ಯಾಚಿತ್ತು ನಿರ್ಗಮಿಸಿದ ಕ್ರುನಾಲ್(20)

    17 ಓವರ್ ಅಂತ್ಯಕ್ಕೆ ಭಾರತ 129/7

    ಭಾರತ ಗೆಲುವಿಗೆ ಇನ್ನು 18 ಎಸೆತಗಳಲ್ಲಿ 91 ರನ್​ಗಳು ಬೇಕಾಗಿವೆ

    15:30 (IST)

    16ನೇ ಓವರ್​: ಫರ್ಗುಸನ್ 2ನೇ ಎಸೆತದಲ್ಲಿ ಬೌಂಡರಿ

    16 ಓವರ್ ಅಂತ್ಯಕ್ಕೆ ಭಾರತ 118/6

    ಧೋನಿ 23, ಕ್ರುನಾಲ್ ಪಾಂಡ್ಯ 19

    ಭಾರತ ಗೆಲುವಿಗೆ ಇನ್ನು 24 ಎಸೆತಗಳಲ್ಲಿ 102 ರನ್​ಗಳು ಬೇಕಾಗಿವೆ

    15:26 (IST)

    15ನೇ ಓವರ್​: ಸೋಧಿಯ 3ನೇ ಎಸೆತದಲ್ಲಿ ಫೋರ್​ 

    ಕೊನೆಯ ಎಸೆತದಲ್ಲಿ ಭರ್ಜರಿ ಸಿಕ್ಸರ್

     ಸ್ಫೋಟಕ ಆಟವಾಡುತ್ತಿರುವ ಕ್ರುನಾಲ್ ಪಾಂಡ್ಯ 

    15 ಓವರ್ ಅಂತ್ಯಕ್ಕೆ ಭಾರತ 113/6

    ಧೋನಿ 18, ಕ್ರುನಾಲ್ ಪಾಂಡ್ಯ 19

    ಭಾರತ ಗೆಲುವಿಗೆ ಇನ್ನು 30 ಎಸೆತಗಳಲ್ಲಿ 107 ರನ್​ಗಳು ಬೇಕಾಗಿವೆ

    15:21 (IST)

    14ನೇ ಓವರ್​: ಸ್ಯಾಂಟನರ್ ಕೊನೆಯ ಎಸೆತದಲ್ಲಿ ಭರ್ಜರಿ ಸಿಕ್ಸ್

    ಲಾಂಗ್ ಆನ್​ನಲ್ಲಿ ಸಿಕ್ಸರ್​ ಎತ್ತಿದ ಮಹೇಂದ್ರ ಸಿಂಗ್ ಧೋನಿ

    14 ಓವರ್ ಅಂತ್ಯಕ್ಕೆ ಭಾರತ 97/6

    ಧೋನಿ 16, ಕ್ರುನಾಲ್ ಪಾಂಡ್ಯ 07

    ಭಾರತ ಗೆಲುವಿಗೆ ಇನ್ನು 36 ಎಸೆತಗಳಲ್ಲಿ 123 ರನ್​ಗಳು ಬೇಕಾಗಿವೆ

    15:18 (IST)

    13ನೇ ಓವರ್​: ಸೋಧಿಯ ಸ್ಪಿನ್ ಮೋಡಿ

    ಅತ್ಯುತ್ತಮ ಆಟ ಪ್ರದರ್ಶಿಸುತ್ತಿರುವ ಕಿವೀಸ್

    13 ಓವರ್ ಅಂತ್ಯಕ್ಕೆ ಭಾರತ 88/6

    ಧೋನಿ 09, ಕ್ರುನಾಲ್ ಪಾಂಡ್ಯ 05

    ಭಾರತ ಗೆಲುವಿಗೆ ಇನ್ನು 42 ಎಸೆತಗಳಲ್ಲಿ 132 ರನ್​ಗಳು ಬೇಕಾಗಿವೆ

    15:15 (IST)

    12ನೇ ಓವರ್​: ಸ್ಯಾಂಟನರ್ ಉತ್ತಮ ಬೌಲಿಂಗ್

    12 ಓವರ್ ಅಂತ್ಯಕ್ಕೆ ಭಾರತ 83/6

    ಧೋನಿ 08, ಕ್ರುನಾಲ್ ಪಾಂಡ್ಯ 01

    ಭಾರತ ಗೆಲುವಿಗೆ ಇನ್ನು 48 ಎಸೆತಗಳಲ್ಲಿ 137 ರನ್​ಗಳು ಬೇಕಾಗಿವೆ

    15:12 (IST)

    ಭಾರತದ ಆರು ವಿಕೆಟ್​ ಪತನ: ಔಟಾದ ಆಟಗಾರರು

    ರೋಹಿತ್ ಶರ್ಮಾ

    ಶಿಖರ್ ಧವನ್

    ರಿಷಭ್ ಪಂತ್

    ವಿಜಯ್ ಶಂಕರ್

    ದಿನೇಶ್ ಕಾರ್ತಿಕ್

    ಹಾರ್ದಿಕ್ ಪಾಂಡ್ಯ

    ವೆಲ್ಲಿಂಗ್ಟನ್: ತವರಿನ ಅಂಗಳದಲ್ಲೇ 1-4ರಿಂದ ಏಕದಿನ ಸರಣಿ ಸೋತು ಭಾರೀ ಮುಖಭಂಗ ಅನುಭವಿಸಿರುವ ನ್ಯೂಜಿಲೆಂಡ್ ತಂಡ ಟಿ-20 ಸರಣಿಯಲ್ಲಿ ಭರ್ಜರಿ ಕಮ್​​ಬ್ಯಾಕ್ ಮಾಡಿದೆ. ಮೊದಲ ಟಿ-20 ಪಂದ್ಯದಲ್ಲೇ ಭಾರತಕ್ಕೆ ಮಣ್ಣುಮುಕ್ಕಿಸಿ 80 ರನ್​ಗಳಿಂದ ಗೆದ್ದು ಬೀಗಿದೆ.