LIVE NOW

India vs New Zealand, Live Cricket Score: ಕಿವೀಸ್ ನಾಡಲ್ಲಿ ಭಾರತ ಶುಭಾರಂಭ: 8 ವಿಕೆಟ್​ಗಳ ಭರ್ಜರಿ ಜಯ

ಆಸೀಸ್ ಅಂಗಳದಲ್ಲಿ ಭರ್ಜರಿ ಗೆಲುವು ಸಾಧಿಸಿ ಆತ್ಮವಿಶ್ವಾಸದಿಂದಿರೋ ಭಾರತ ಕಿವೀಸ್ ನಾಡಲ್ಲಿ 5 ಏಕದಿನ ಪಂದ್ಯ ಹಾಗೂ 3 ಟಿ20 ಪಂದ್ಯವನ್ನಾಡಲಿದೆ.

Kannada.news18.com | January 23, 2019, 2:51 PM IST
facebook Twitter Linkedin
Last Updated January 23, 2019
auto-refresh
ನೇಪಿಯರ್​​ (. 23): ಇಲ್ಲಿನ ಮೆಕ್​​​ಲೀನ್ ಪಾರ್ಕ್​​​ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿ ಕಿವೀಸ್ ನಾಡಿನಲ್ಲಿ ಶುಭಾರಂಭ ಮಾಡಿದೆ.

ನ್ಯೂಜಿಲೆಂಡ್ ನೀಡಿದ್ದ ಗುರಿಯನ್ನು ಸುಲಭವಾಗಿ ಬೆನ್ನತ್ತಿದ ಕೊಹ್ಲಿ ಪಡೆ 8 ವಿಕೆಟ್​​ಗಳ ಜಯದೊಂದಿಗೆ 5 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
Read More
Load More