LIVE NOW

(LIVE): ಭಾರತ-ಇಂಗ್ಲೆಂಡ್ 3ನೇ ಟೆಸ್ಟ್; ಭಾರತಕ್ಕೆ 203 ರನ್​ಗಳ ಭರ್ಜರಿ ಜಯ

Kannada.news18.com | August 22, 2018, 3:42 PM IST
facebook Twitter google Linkedin
Last Updated August 22, 2018
auto-refresh
ನ್ಯೂಸ್ 18 ಕನ್ನಡ

ನಾಟಿಂಗ್​​ಹ್ಯಾಮ್​​ನ ಟ್ರೆಂಟ್​ ಬ್ರಿಡ್ಜ್​​​ ಅಂಗಳದಲ್ಲಿ ವಿರಾಟ್ ಕೊಹ್ಲಿ ಸೈನ್ಯ ವಿಜಯದ ಕಹಳೆ ಊದಲು ಅಲ್ಪ ವಿರಾಮ ಸಿಕ್ಕಿದೆ. ಟೀಂ ಇಂಡಿಯಾ ನೀಡಿದ 521 ರನ್​ಗಳ ಬೆಟ್ಟದಂತ ಟಾರ್ಗೆಟ್ ಬೆನ್ನತ್ತಿರುವ ಇಂಗ್ಲೆಂಡ್ ಈಗಾಗಲೇ 9 ವಿಕೆಟ್ ಕಳೆದುಕೊಂಡು ಸೋಲಿನ ಸನಿಹದಲ್ಲಿದೆ. ಅತ್ತ ಭಾರತ ಗೆಲುವನ್ನ ವಿಜೃಂಭಿಸಲು ತಯಾರಾಗಿದೆ.
3:15 pm (IST)
2:59 pm (IST)
Load More