LIVE NOW

(LIVE): ಭಾರತ-ಇಂಗ್ಲೆಂಡ್ ಟೆಸ್ಟ್; ಲಾರ್ಡ್ಸ್​​ನಲ್ಲಿ ಗೆದ್ದು ಬೀಗಿದ ಇಂಗ್ಲೆಂಡ್; ಕೊಹ್ಲಿ ಪಡೆಗೆ 2ನೇ ಸೋಲು

Kannada.news18.com | August 12, 2018, 10:13 PM IST
facebook Twitter google Linkedin
Last Updated August 12, 2018
auto-refresh
ನ್ಯೂಸ್ 18 ಕನ್ನಡ

ಲಂಡನ್​​ನ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಣ 2ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 396 ರನ್​ಗಳಿಗೆ ಡಿಕ್ಲೇರ್ ಮಾಡಿಕೊಂಡಿದೆ. ಬಳಿಕ ತನ್ನ 2ನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ 6 ಪ್ರಮುಖ ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದೆ.
Load More