ಹೊಸ ವರ್ಷದ ಶುಭಾಶಯ ಹೇಳಿದ ಟೀಂ ಇಂಡಿಯಾ ಕ್ಪಾಪ್ಟನ್ ವಿರಾಟ್ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್​​ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ 2019ನೇ ವರ್ಷವನ್ನು ಬರಮಾಡಿಕೊಂಡಿದ್ದಾರೆ. ಅಲ್ಲದೆ ತನ್ನೆಲ್ಲಾ ಅಭಿಮಾನಿಗಳಿಗೆ ಶುಭಾಶಯ ತಿಳಿಸಿದ್ದಾರೆ

Vinay Bhat | news18
Updated:January 1, 2019, 10:17 AM IST
ಹೊಸ ವರ್ಷದ ಶುಭಾಶಯ ಹೇಳಿದ ಟೀಂ ಇಂಡಿಯಾ ಕ್ಪಾಪ್ಟನ್ ವಿರಾಟ್ ಕೊಹ್ಲಿ
Pic: Twitter (Virat Kohli)
  • News18
  • Last Updated: January 1, 2019, 10:17 AM IST
  • Share this:
ಸಿಡ್ನಿ: ವಿಶ್ವದೆಲ್ಲೆಡೆ ಹೊಸ ವರ್ಷದ ಸಂಭ್ರಮ. ಸದ್ಯ ಆಸ್ಟ್ರೇಲಿಯಾದಲ್ಲಿರುವ ಟೀಂ ಇಂಡಿಯಾ ಆಟಗಾರರು ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ.

ಟೀಂ ಇಂಡಿಯಾ ನಾಯಕ ವಿರಾಟ್​​ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ 2019ನೇ ವರ್ಷವನ್ನು ಬರಮಾಡಿಕೊಂಡಿದ್ದಾರೆ. ಅಲ್ಲದೆ ತನ್ನೆಲ್ಲಾ ಅಭಿಮಾನಿಗಳಿಗೆ ಶುಭಾಶಯ ತಿಳಿಸಿದ್ದಾರೆ.

ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಕೊಹ್ಲಿ, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. 2019 ನಿಮ್ಮೆಲ್ಲರಿಗೆ ಅದ್ಭುತ ವರ್ಷವಾಗಿರಲಿ. ಎಲ್ಲರಿಗೂ ದೇವರು ಒಳ್ಳೆಯದು ಮಾಡಲಿ ಎಂದು ಹಾರೈಸಿದ್ದಾರೆ.

ಇದನ್ನೂ ಓದಿ: ಫೈನಲ್​ಗೆ ಬೆಂಗಳೂರು ಬುಲ್ಸ್; 2ನೇ ಕ್ವಾಲಿಫಯರ್ ಹಂತಕ್ಕೆ ಯುಪಿ ಯೋದ್ಧಾ

 ಕಳೆದ ತಿಂಗಳು 11 ರಂದು ವಿರುಷ್ಕಾ ಜೋಡಿ ತಮ್ಮ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಸ್ಟ್ರೇಲಿಯಾದಲ್ಲಿ ಆಚರಿಸಿಕೊಂಡಿದ್ದರು. ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಕೊಹ್ಲಿ ಪಡೆ ಟೆಸ್ಟ್​ ಸರಣಿಯನ್ನು ಆಡುತ್ತಿದೆ.

First published: January 1, 2019, 10:15 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading